Tagged: ಆಕೆ

‘ಆಕೆ’ ಕನ್ನಡದವಳಲ್ಲ, ತಮಿಳಿನವಳಂತೆ!

‘ಆಕೆ’ ಕನ್ನಡದವಳಲ್ಲ, ತಮಿಳಿನವಳಂತೆ!

ಆ ದಿನಗಳು, ಸೂರ್ಯಕಾಂತಿ, ಆಟಗಾರ ಚಿತ್ರಗಳನ್ನು ನಿರ್ದೇಶಿಸಿದ್ದ ಸೃಜನಶೀಲ ನಿರ್ದೇಶಕ ಎಂದೇ ಖ್ಯಾತರಾಗಿರುವ ಚೈತನ್ಯ ನಿರ್ದೇಶನದ ‘ಆಕೆ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಯೂಟೂಬ್ ನಲ್ಲಿ ಸಖತ್ ರೆಸ್ಪಾನ್ಸ್ ಬರಲಾರಂಭಿಸಿದೆ. ಆಕೆ ನಿಜಕ್ಕೂ ಭಯಹುಟ್ಟಿಸುತ್ತಿದ್ದು ನೋಡುಗರ ಎದೆ ಝಲ್ ಎನ್ನಿಸುತ್ತಿದ್ದಾಳೆ. ಆದರೆ ಇಷ್ಟೊಂದು ಭಯಪಡಿಸುತ್ತಿರುವ ಆಕೆ ಮಾತ್ರ ಕನ್ನಡದವಳಲ್ಲ ಅವಳು ತಮಿಳುನಾಡಿನಿಂದ...