Tagged: ಆದಾಯ ತೆರಿಗೆ

ಡಿಕೆಶಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲುಡಿಕೆಶಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಐಟಿ ದಾಳಿ ವೇಳೆ ದಾಖಲೆಗಳ ನಾಶಪಡಿಸಿದ್ದು ಸೇರಿದಂತೆ ಆದಾಯ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮೂರು ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ. ಐಟಿ ದಾಳಿ ವೇಳೆ ಸಾಕ್ಷ್ಯವಾಗಿ ಪರಿಗಣಿಸಬೇಕಿದ್ದ ಕಾಗದವನ್ನು ಹರಿದು ಹಾಕಿ ಸಾಕ್ಷಿ ನಾಶ ಮಾಡಿರುವುದರಿಂದ...

ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ

ಆದಾಯ ತೆರಿಗೆಯಲ್ಲಿ ಬದಲಾವಣೆ ಮಾಡದಿರುವುದಾಗಿ ಜೇಟ್ಲಿ ಹೇಳಿದ್ದಾರೆ. ಈ ಮುಂಚೆ ಇದ್ದಂತೆ 2.5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಈ ಬಾರಿಯ ಬಜೆಟ್ ನಲ್ಲಿ ವ್ಯಕ್ತಿಗತ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ ಎಂದು ಜೇಟ್ಲಿ ಹೇಳಿದರು....

ರಾಜಕೀಯ ಪಕ್ಷಗಳಿಗೆ ಹಣ ಹರಿದುಹೋಗದಂತೆ ಐಟಿ ಹೊಸ ಪ್ಲಾನ್

ಅಕ್ರಮ ಹಣ ವರ್ಗಾವಣೆ ತಡೆಯುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಹೊಸ ಐಡಿಯಾ ಮಾಡಿರುವುದು ರಾಜಕೀಯ ಪಕ್ಷಗಳಿಗೆ ತಲೆ ಬಿಸಿಯಾಗಿದೆ. ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳಿಗೆ ಎರಡು ಸಾವಿರ ರೂ.ಗೆ ಮೇಲ್ಪಟ್ಟ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅನೌನ್ಸ್ ಮೆಂಟ್...

ಡಿಕೆಶಿ ಮನೆ ಮೇಲಿನ ಐಟಿ ರೇಡ್ ಗೆ ಉಪ್ಪಿ ಹೇಳಿದ್ದೇನು?

ತಮ್ಮ ಟ್ಯಾಲೆಂಟ್ ಮತ್ತು ಟಾಕಿಂಗ್ ಸ್ಟೈಲ್ ಮೂಲಕ ಸಿನಿಮಾದಲ್ಲಿ ಕ್ಲಿಕ್ ಆಗುತ್ತಿದ್ದ ಉಪ್ಪಿ ಇದೀಗ ಟ್ವಿಟ್ಟರ್ ನಲ್ಲಿ ಕ್ಲಿಕ್ ಆಗಲು ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ಚೀನಾ ಯೋಧರು ನಮ್ಮ ದೇಶದ ಯೋಧರ ಮೇಲೆ ದಾಳಿ ಮಾಡಿದಾಗ ಸೈನಿಕರಿಗಾಗಿ ನಾವೇಕೆ ಭಾರತ್ ಬಂದ್ ಮಾಡಬಾರದು ಎಂದು ಕರೆ ಕೊಟ್ಟಿದ್ದರು....