Tagged: ಉತ್ತಮ ಪ್ರಜಾಕೀಯ ಪಾರ್ಟಿ

ರಾಜಕೀಯ, ಪ್ರಜಾಕೀಯ ಆಯ್ತು ಈಗ ಐಲವ್ ಯು

ರಾಜಕೀಯದ ವ್ಯಾಖ್ಯಾನ ಬದಲಿಸಲು ಹೋಗಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಉಪೇಂದ್ರ ಈಗ ಹಳೇ ಗಂಡನ ಪಾದವೇ ಗತಿ ಎನ್ನುತ್ತಿದ್ದಾರೆ. ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಉಪ್ಪಿ ಮುಂದಿನ ದಿನಗಳಲ್ಲಿ ರಾಜಕೀಯವೇ ತಮ್ಮ ಜೀವನ ಎಂದಿದ್ದರು. ರಾಜಕೀಯಕ್ಕಾಗಿ ಚಿತ್ರಗಳ ಶೂಟಿಂಗ್ ಕೈಬಿಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ ಇದೀಗ ಬಂದಿರುವ...