Tagged: ಉತ್ತರಪ್ರದೇಶ

ಇಂದು ಕೇಂದ್ರ ಸರ್ಕಾರವೇ ಕರ್ನಾಟಕಕ್ಕೆ!

ಕರ್ನಾಟಕ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ. ಹೈವೋಲ್ಟೆಜ್ ನಿಂದ ಕೂಡಿರುವ ಈ ಬಾರಿಯ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು ನೂರಕ್ಕೂ ಅಧಿಕ ಬಿಜೆಪಿ ನಾಯಕರು ಇಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಉತ್ತರಪ್ರದೇಶ, ಮದ್ಯಪ್ರದೇಶದ ಮುಖ್ಯಮಂತ್ರಿಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರದ...

ಯೋಗಿ ಆದಿತ್ಯನಾಥ ರಾಜ್ಯ ಪ್ರವಾಸ ಕಟ್

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕ್ಯಾಂಪಿನ್ ಮಾಡಲು ಆಗಮಿಸಬೇಕಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ, ಕಟ್ಟರ್ ಹಿಂದೂವಾದಿ ಯೋಗಿ ಆದಿತ್ಯನಾಥ ಅವರ ರಾಜ್ಯ ಪ್ರವಾಸ ಕ್ಯಾನ್ಸಲ್ ಆಗಿದೆ. ಉತ್ತರಪ್ರದೇಶದಲ್ಲಿ ಬಿರುಗಾಳಿ ಮಳೆಗೆ ಸುಮಾರು 73ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅವರು ಆಗ್ರ ಸೇರಿದಂತೆ ಆ ರಾಜ್ಯದ ನಾನಾ ಭಾಗಗಳಲ್ಲಿ...

ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಸಚಿವ, ಶಾಸಕರು; ಮೋದಿ ಸರ್ಕಾರಕ್ಕೆ ಮತ್ತಷ್ಟು ತಲೆನೋವು

ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಿರ್ಭಯ ಪ್ರಕರಣ ಹೇಗೆ ಶೀಲಾ ದೀಕ್ಷಿತ್ ಅವರನ್ನು ಕಾಡಿತ್ತೋ ಅದೇ ಮಾದರಿಯಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಎನ್ ಡಿಎ ಸರ್ಕಾರವನ್ನು ಕಾಡತೊಡಗಿದೆ. ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ್ದಕ್ಕೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ....

ಟಿವಿ ಜರ್ನಲಿಸ್ಟ್ ಗೆ ಗುಂಡೇಟು

ಇತ್ತೀಚಿಗೆ ಪತ್ರಕರ್ತರ ಮೇಲಿನ ಮರ್ಡರ್, ಮರ್ಡರ್ ಅಟೆಂಪ್ಟ್ ಗಳು ಜಾಸ್ತಿಯಾಗುತ್ತಲೇ ಇವೆ. ಮೊನ್ನೆ ತಾನೆ ಮಧ್ಯಪ್ರದೇಶದಲ್ಲಿ ಲಾರಿ ಹರಿಸಿ ಟಿವಿ ಜರ್ನಲಿಸ್ಟ್ ಒಬ್ಬರನ್ನು ಹತ್ಯೆಗೈದ ಬೆನ್ನಲ್ಲೆ ಮತ್ತೊಬ್ಬ ಜರ್ನಲಿಸ್ಟ್ ಮೇಲೆ ಗುಂಡು ಹಾರಿಸಲಾಗಿದೆ. ಸಹಾರಾ ಸಮಯ್ ಹಿಂದಿ ನ್ಯೂಸ್ ಚಾನಲ್ ನ ಹಿರಿಯ ಪತ್ರಕರ್ತ ಅನುಜ್ ಚೌಧರಿ...

ಮೋದಿ ಪ್ಲಾನ್ ಗೆ ಬೆಚ್ಚಿದ ನಾಯ್ಡು, ಎನ್ ಡಿಎನಿಂದ ಹೊರಬರಲು ನಿರ್ಧಾರ

ಉತ್ತರಪ್ರದೇಶ ಉಪಚುನಾವಣೆಯ ಸೋಲನ್ನು ಅರಗಿಸಿಕೊಳ್ಳುವಷ್ಟರಲ್ಲಿ ಕೇಸರಿ ಪಕ್ಷಕ್ಕೆ ಮತ್ತೊಂದು ಮರ್ಮಾಘಾತವಾಗಿದೆ. ಎನ್ ಡಿಎ ಮಿತ್ರಕೂಟದಿಂದ ಹೊರಬರಲು ತೆಲುಗು ದೇಶಂ ಪಾರ್ಟಿ ನಿರ್ಧರಿಸಿದೆ. ಆಂಧ್ರಪ್ರದೇಶದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಮೋದಿ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ವೈಎಸ್ ಆರ್ ಕಾಂಗ್ರೆಸ್ ಮಂಡಿಸಿರುವ...

ಆದಿತ್ಯನಾಥಗೆ ಸಿಎಂ ಸಿದ್ದರಾಮಯ್ಯ ಟಾಂಗ್

ಆದಿತ್ಯನಾಥಗೆ ಸಿಎಂ ಸಿದ್ದರಾಮಯ್ಯ ಟಾಂಗ್

ಉತ್ತರಪ್ರದೇಶದಲ್ಲಿ ಬಿಜೆಪಿ ಹಿನಾಯವಾಗಿ ಸೋಲುಂಡಿರುವ ಬೆನ್ನಲ್ಲೇ ಆ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಆದಿತ್ಯನಾಥ ಅವರು ಕರ್ನಾಟಕದ ಅಭಿವೃದ್ಧಿ ಕುರಿತು ಟೀಕಿಸುವುದಕ್ಕೆ ಮೀಸಲಿರಿಸಿದ ಸ್ವಲ್ಪ ಸಮಯವನ್ನು ಉತ್ತರಪ್ರದೇಶದ ಚುನಾವಣೆಗೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನಾದರೂ ನಮಗೆ ಲೆಕ್ಚರ್...

ಯುಪಿಯಲ್ಲಿ ಮಕಾಡೆ ಮಲಗಿದ ಬಿಜೆಪಿ

2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಣ್ಣಿಸಲಾಗಿದ್ದ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ನಡೆದ ಉಪನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದರೆ ಸಮಾಜವಾದಿ ಪಕ್ಷ ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆಡಿ ದಿಗ್ವಿಜಯ ಸಾಧಿಸಿದೆ. ಎರಡು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ಉತ್ತರಪ್ರದೇಶದ ಗೋರಕ್ ಪುರ ಹಾಗೂ...

ಯುಪಿಯಲ್ಲಿ ಬಿಜೆಪಿ ಹಿನ್ನೆಡೆ: ವರದಿ ಮಾಡದಂತೆ ಮೀಡಿಯಾಗಳಿಗೆ ತಡೆ

ಉತ್ತರಪ್ರದೇಶದ ಗೋರಕ್ ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೀಡಿಯಾಗಳಿಗೆ ನಿರ್ಬಂಧ ವಿಧಿಸಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಗೋರಕ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ...

ಉಪ ಚುನಾವಣೆ: ಯುಪಿ ಸಿಎಂ ಆದಿತ್ಯನಾಥ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ

ಉತ್ತರಪ್ರದೇಶದ ಗೋರಕ್ ಪುರ ಮತ್ತು ಪುಲ್ ಪುರ್ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಆರಂಭಿಕ ಹಿನ್ನಡೆ ಅನುಭವಿಸಿದ್ದರೆ ಸಮಾಜವಾದಿ ಪಕ್ಷ ಲೀಡ್ ಕಾಯ್ದುಕೊಂಡಿದೆ. ಯೋಗಿ ಆದಿತ್ಯನಾಥ ಅವರ ನಾಡಲ್ಲಿ ಬಿಜೆಪಿ ಹಿನ್ನಡೆಯಾಗಿರುವುದು ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ...

ಚುನಾವಣಾ ರಾಜಕೀಯಕ್ಕೆ ಉಮಾ ಭಾರತಿ ಗುಡ್ ಬಾಯ್

ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಅವರು ಚುನಾವಣಾ ರಾಜಕೀಯಕ್ಕೆ ಗುಡ್ ಬಾಯ್ ಹೇಳಿದ್ದಾರೆ. ವಯಸ್ಸು ಮತ್ತು ಆರೋಗ್ಯದ ಸಮಸ್ಯೆಯಿಂದ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಸರಿ ಪಕ್ಷದ ನಾಯಕಿ ಘೋಷಿಸಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಕೇಂದ್ರ ಸಚಿವೆಯಾಗಿರುವ ಉಮಾ ಭಾರತಿ ಅವರು ಗಂಗಾ...