Tagged: ಉಪೇಂದ್ರ

ರಾಜಕೀಯ, ಪ್ರಜಾಕೀಯ ಆಯ್ತು ಈಗ ಐಲವ್ ಯು

ರಾಜಕೀಯದ ವ್ಯಾಖ್ಯಾನ ಬದಲಿಸಲು ಹೋಗಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಉಪೇಂದ್ರ ಈಗ ಹಳೇ ಗಂಡನ ಪಾದವೇ ಗತಿ ಎನ್ನುತ್ತಿದ್ದಾರೆ. ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಉಪ್ಪಿ ಮುಂದಿನ ದಿನಗಳಲ್ಲಿ ರಾಜಕೀಯವೇ ತಮ್ಮ ಜೀವನ ಎಂದಿದ್ದರು. ರಾಜಕೀಯಕ್ಕಾಗಿ ಚಿತ್ರಗಳ ಶೂಟಿಂಗ್ ಕೈಬಿಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ ಇದೀಗ ಬಂದಿರುವ...

ಸುದೀಪ್, ದರ್ಶನ್ ಯಾರ ಪರ?

ಚುನಾವಣೆ ಘೋಷಣೆಯಾಗಿರುವುದರಿಂದ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಪ್ರಚಾರಕ್ಕೆ ಆಹ್ವಾನಿಸಲಾಗುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಯಾವ್ಯವ ಸ್ಟಾರ್ ಗಳು ಯಾವ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಸುದೀಪ್ ಅವರು ಈಗಾಗಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರನ್ನು ಭೇಟಿ ಮಾಡಿದ್ದು ಇವರು ಯಾವ ಪಕ್ಷದ ಪರವಾಗಿ...

ಉಪ್ಪಿ ಕತೆ ಹೆಂಗಪ್ಪ?

ರಾಜಕೀಯದ ವ್ಯಾಖ್ಯಾನವನ್ನೇ ಬದಲಿಸಲು ಹೊರಟು ಇದೀಗ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಬಿದ್ದಿರುವ ನಟ ಕಂ ನಿರ್ದೇಶಕ ಉಪೇಂದ್ರ ಅವರ ಮುಂದಿನ ಹಾದಿ ಹೇಗೆ ಎಂಬ ಪ್ರಶ್ನೆ ಮೂಡಿದೆ. ಕೆಪಿಜೆಪಿಯಿಂದ ಹೊರಬಂದ ಬಳಿಕ ಮತ್ತೊಂದು ಪಕ್ಷ ಸ್ಥಾಪನೆ ಮಾಡಿ ಚುನಾವಣಾ ಅಖಾಡಕ್ಕಿಳಿಯುವುದಾಗಿ ಉಪೇಂದ್ರ ಹೇಳಿದ್ದರು. ಯಾವುದೇ ಕಾರಣಕ್ಕೂ...

ರಾಜಕೀಯದೆಡೆಗೆ ಹೆಜ್ಜೆ ಹಾಕಿದ್ದ ರೂಪ ಅಯ್ಯರ್ ರಿಂದ ಮೋದಿ ಚಿತ್ರ ನಿರ್ದೇಶನ

ನಟಿ ಮತ್ತು ನಿರ್ದೇಶಕಿ ರೂಪ ಅಯ್ಯರ್ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ನಮೋ ಹೆಸರಿನಲ್ಲಿ ಸೆಟ್ಟೇರುವ ಚಿತ್ರಕ್ಕೆ ರೂಪ ಅಯ್ಯರ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಚಿತ್ರದ ಹೆಸರನ್ನು ಬಿಟ್ಟರೆ ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ....

ಮತ್ತೆ ಹೊಸ ಪಕ್ಷ ರಚನೆಯಲ್ಲಿ ಉಪ್ಪಿ

ಪ್ರಜಾಕೀಯ ಮಾಡುವ ಮೂಲಕ ರಾಜಕೀಯ ವ್ಯಾಖ್ಯಾನ ಬದಲಿಸಲು ಹೊರಟ ನಟ ಉಪೇಂದ್ರ ಕೆಪಿಜೆಪಿಗೆ ಗುಡ್ ಬಾಯ್ ಹೇಳಿದ್ದಾರೆ. ಕೆಪಿಜೆಪಿಗೆ ರಾಜೀನಾಮೆ ನೀಡಿದ ಮಾತ್ರಕ್ಕೆ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ಉಪೇಂದ್ರ ಹೇಳಿದ್ದಾರೆ. ಈಗಿನಿಂದಲೇ ಹೊಸ ಪಕ್ಷ ಸ್ಥಾಪನೆ...

ಸಿಎಂ ತವರಲ್ಲಿ ರೂಪ ಅಯ್ಯರ್ ಸ್ಪರ್ಧೆ

ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಕಣ ರಂಗೇರುತ್ತಿರುವುದರ ಜೊತೆಗೆ ಬಣ್ಣದ ಲೋಕದ ಕಲಾವಿದರು ಕೂಡ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಇತ್ತೀಚಿಗೆ ಉಪೇಂದ್ರ ಅವರು ಸ್ಥಾಪಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ದಿಂದ ನಟಿ, ನಿರ್ದೇಶಕಿ ರೂಪ ಅಯ್ಯರ್ ಅವರು ರಾಜಕೀಯ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ...

I am God, God is Great; ಎ ತೆರೆಕಂಡು 20 ವರ್ಷ

I am God, God is Great ಎಂದು ಡೈಲಾಗ್ ಹೇಳಿಕೊಂಡು ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟನಾಗಿ ಎಂಟ್ರಿ ಕೊಟ್ಟ ಉಪೇಂದ್ರ ಅಭಿನಯದ ಎ ಚಿತ್ರ ತೆರೆಕಂಡು 20 ವರ್ಷ ಸಂದಿವೆ. ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ನಲ್ಲಿ 1998ರಲ್ಲಿ ಬಿಡುಗಡೆಯಾದ ಎ...

ಕಾಶಿನಾಥ್ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಕಾಶಿನಾಥ್ ಅವರ ನಿಧನ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಸೇರಿದಂತೆ ರಾಜಕಾರಣಿಗಳು ಸಂತಾಪ ಸೂಚಿಸಿದರೆ, ಇತ್ತ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಸೇರಿದಂತೆ ಇಡೀ ಕನ್ನಡದ ಚಿತ್ರರಂಗದ ಗಣ್ಯರು ಕಾಶಿನಾಥ್ ಸಾವಿಗೆ ಕಂಬನಿ ಮಿಡಿದಿದ್ದಾರೆ....

ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿರುವ ನಟಿ ಉಮಾಶ್ರಿ ಅವರನ್ನು ಕನ್ನಡ ಚಿತ್ರಲೋಕಕ್ಕೆ ಪರಿಚಯಿಸಿದ್ದು ಕಾಶಿನಾಥ್. ಹೊಟ್ಟೆ ಪಾಡಿಗಾಗಿ ಡ್ರಾಮ ಕಂಪನಿ ಸೇರಿಕೊಂಡು ಹಳ್ಳಿಗಳಲ್ಲಿ ನಾಟಕ ಮಾಡಿಕೊಂಡಿದ್ದ ಉಮಾಶ್ರೀ ಅವರನ್ನು ನೋಡಿದ ಕಾಶಿನಾಥ್, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಅನುಭವ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. 1984ರಲ್ಲಿ ಅನುಭವ...

ಕಾಶಿನಾಥ್ ಇನ್ನಿಲ್ಲ

ಅನುಭವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಇತಿಹಾಸ ಬರೆದ ಕಾಶಿನಾಥ್ ವಿಧಿವಶರಾಗಿದ್ದಾರೆ. ಅನಾರೋಗ್ಯ ನಿಮಿತ್ತ ಎರಡು ದಿನಗಳ ಹಿಂದೆ ಬೆಂಗಳೂರಿನ ಶ್ರೀಶಂಕರ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಅವರು ಇದಿಗ ನಿಧನರಾಗಿರುವ ಸುದ್ದಿ ಬಂದಿದೆ. ಚೌಕ ಅವರು ನಟಿಸಿದ ಕೊನೆಯ ಸಿನಿಮಾ. ಅನುಭವದಿಂದ ಚೌಕದವರೆಗೆ ಸಾಕಷ್ಟು ಸಿನಿಮಾಗಳನ್ನು...