Tagged: ಉಮಾಶ್ರೀ

ಬಣ್ಣ ಹಚ್ಚೋರಿಗೆ ಬಟನ್ ಹೊತ್ತದ ಮತದಾರ

ಸಿನಿಮಾ ನಟರು ಬೆಳ್ಳಿ ಪರದೆಗಷ್ಟೇ ಸೀಮಿತ, ರಾಜಕಾರಣಕ್ಕಲ್ಲ ಎಂಬುದನ್ನು ಮತದಾರರ ಈ ಬಾರಿ ಕೂಡ ಸಾಬೀತು ಪಡಿಸಿದ್ದಾನೆ. ಕಳೆದ ಬಾರಿ ಲಕ್ ನಲ್ಲಿ ಗೆಲುವು ಸಾಧಿಸಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಉಮಾಶ್ರೀ ಸಚಿವೆಯಾಗಿದ್ದಾಗ ಯಾವುದೇ ಕೆಲಸ ಮಾಡದೆ ಕೇವಲ ಮಾತಿನಲ್ಲಿ ಮಣೆ...

ಕಾಶಿನಾಥ್ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಕಾಶಿನಾಥ್ ಅವರ ನಿಧನ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಸೇರಿದಂತೆ ರಾಜಕಾರಣಿಗಳು ಸಂತಾಪ ಸೂಚಿಸಿದರೆ, ಇತ್ತ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಸೇರಿದಂತೆ ಇಡೀ ಕನ್ನಡದ ಚಿತ್ರರಂಗದ ಗಣ್ಯರು ಕಾಶಿನಾಥ್ ಸಾವಿಗೆ ಕಂಬನಿ ಮಿಡಿದಿದ್ದಾರೆ....

ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿರುವ ನಟಿ ಉಮಾಶ್ರಿ ಅವರನ್ನು ಕನ್ನಡ ಚಿತ್ರಲೋಕಕ್ಕೆ ಪರಿಚಯಿಸಿದ್ದು ಕಾಶಿನಾಥ್. ಹೊಟ್ಟೆ ಪಾಡಿಗಾಗಿ ಡ್ರಾಮ ಕಂಪನಿ ಸೇರಿಕೊಂಡು ಹಳ್ಳಿಗಳಲ್ಲಿ ನಾಟಕ ಮಾಡಿಕೊಂಡಿದ್ದ ಉಮಾಶ್ರೀ ಅವರನ್ನು ನೋಡಿದ ಕಾಶಿನಾಥ್, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಅನುಭವ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. 1984ರಲ್ಲಿ ಅನುಭವ...

ಸ್ಯಾಂಡಲ್ ವುಡ್ ನಲ್ಲಿ ಮರೆಯಾದ ಕಾಮಿಡಿ ನಟಿಯರು

ಸ್ಯಾಂಡಲ್ ವುಡ್ ನಲ್ಲಿ ಈಗ ಹಿರೋ, ಹಿರೋಯಿನ್ ಗಳದ್ದೇ ಅಬ್ಬರ. ಸಿನಿಮಾ ಪೂರ್ತಿ ಹಿರೋನ ಪಂಚಿಂಗ್ ಡೈಲಾಗ್ ಕೇಳಿ ಕೇಳಿ ಕವಿ ತೂತಾಗುತ್ತಿರುವುದಕ್ಕೆ ಇತ್ತೀಚಿಗೆ ಬರುತ್ತಿರುವ ಚಿತ್ರಗಳೇ ಸಾಕ್ಷಿ. ಒಂದು ಕಾಲದಲ್ಲಿ ಸಿನಿಮಾ ಎಂದರೆ ಅಲ್ಲಿ ನಾಯಕ, ನಾಯಕಿ ಮಾತ್ರವಲ್ಲದೆ, ಪೋಷಕ ನಟರು, ವಿಲನ್ ಇವರೆಲ್ಲರಿಗಿಂತ ಹೆಚ್ಚಾಗಿ...

ಸ್ಮಾರಕವಾಗಲಿದೆ ಜನರಲ್ ತಿಮ್ಮಯ್ಯ ನಿವಾಸ

ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಅವರ ನಿವಾಸ ಸ್ಮಾರಕವಾಗಿ ಶೀಘ್ರದಲ್ಲೇ ರೂಪಾಂತರಗೊಳ್ಳುವ ಸಾಧ್ಯತೆ ಇದೆ. ಜನರಲ್ ತಿಮ್ಮಯ್ಯ ಅವರ ನಿವಾಸವನ್ನು ಮ್ಯೂಸಿಯಂನ್ನಾಗಿ ಪರಿವರ್ತಿಸಬೇಕೆಂಬುದು ಬಹಳ ಹಿಂದಿನ ಬೇಡಿಕೆಯಾಗಿದ್ದು ಇದೀಗ ಇದಕ್ಕೆ ಮತ್ತೆ ಜೀವ ಬಂದಿದೆ. ಜನರಲ್ ತಿಮ್ಮಯ್ಯ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಕನ್ನಡ...

ಕೋಣೆಮನೆ ಸಾಹೇಬ್ರೇ, ಮಾವನ ಕಳ್ಳಸಾಗಣೆನೂ ಆಗುತ್ತಾ?

ಈ ಕಡೆ ಟಿವಿ, ಆ ಕಡೆ ಪೇಪರ್ ಅಂತ ಹರಿಪ್ರಕಾಶ್ ಕೋಣೆಮನೆ ಅತ್ತಿಂದಿತ್ತ…ಇತ್ತಿಂದತ್ತ ಖೋ…ಖೋ…ಆಡುತ್ತಿದ್ದಾರೆ ಈತ್ತ ಸುದ್ದಿಮನೆಯಲ್ಲಿ ಕೆಲಸ ಮಾಡೋ ಮಂದಿ ಮಾತ್ರ ತಮ್ಮನ್ನು ಹೇಳೋರು… ಕೇಳೋರೇ ಇಲ್ಲವೆಂಬಂತೆ ಹಾಕಿದ್ದೇ ಹೆಡ್ಡಿಂಗ್ ಬರೆದಿದ್ದೇ ಸುದ್ದಿ ಅನ್ನುವಂತಾಗಿದೆ. ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆಗೆ ಈಗ ಪತ್ರಿಕೆಗಿಂತೆ ಟಿವಿ ಮೇಲೆ...

ಗಣೇಶ್ ಕಾಸರಗೋಡು ಇಂಪ್ಯಾಕ್ಟ್: ನಿರ್ದೇಶಕ ಎ.ಟಿ.ರಘು ಚಿಕಿತ್ಸೆಗೆ ಹೆಚ್ಚಿನ ಹಣ ನೀಡುವಂತೆ ಸಿಎಂಗೆ ಮನವಿ

ಗಣೇಶ್ ಕಾಸರಗೋಡು ಇಂಪ್ಯಾಕ್ಟ್: ನಿರ್ದೇಶಕ ಎ.ಟಿ.ರಘು ಚಿಕಿತ್ಸೆಗೆ ಹೆಚ್ಚಿನ ಹಣ ನೀಡುವಂತೆ ಸಿಎಂಗೆ ಮನವಿ

ಹಿರಿಯ ನಿರ್ದೇಶಕ ಎ.ಟಿ.ರಘು ಅವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಸಿಎಂ ಸಿದ್ದರಾಮಯ್ಯಅವರನ್ನು ಕೋರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಘು ಅವರು ಹಾಸಿಗೆ ಹಿಡಿದಿರುವ ಸುದ್ದಿ ಸಾಮಾಜಿಕ...