Tagged: ಎಸ್ ಪಿ

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಯೋಗಿಶ್ವರ್?

ಚುನಾವಣೆಯಲ್ಲಿ ಹಣದ ಹೊಳೆ ಹರಿದಿದ್ದು ಈ ಬಾರಿ ನಾನು ಗೆಲುವುದು ಕಷ್ಟ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗಿಶ್ವರ್ ಅವರು ಹೇಳಿಕೆ ನೀಡುವ ಮೂಲಕ ಫಲಿತಾಂಶಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ. ಎಲೆಕ್ಷನ್ ನಲ್ಲಿ ಡಿಕೆ ಬ್ರದರ್ಸ್ ಸಾಕಷ್ಟು ಹಣ ಹಂಚಿದ್ದಾರೆ. ಬೇರೆ ಪಕ್ಷದಿಂದ ಕಣಕ್ಕಿಳಿದಿದ್ದರೆ ಗೆಲ್ಲಬಹುದಿತ್ತು. ಆದರೆ ಬಿಜೆಪಿಯಿಂದ ಕಷ್ಟವಾಗಿದೆ...

ಬೆಂಗಳೂರಿನಲ್ಲಿ ಚೆನ್ನಣ್ಣನವರ್ ರೌಂಡ್ಸ್ ಶುರು

ಇತ್ತೀಚಿನ ದಿನಗಳಲ್ಲಿ ಪೊಲೀಸರು ಜನಸಾಮಾನ್ಯರ ಅಹವಾಲು ಆಲಿಸುವುದಿಲ್ಲ. ಜನರ ಕಷ್ಟಸುಖಗಳಿಗೆ ಖುದ್ದು ಸ್ಪಂದಿಸಲು ಖಾಕಿ ತೊಟ್ಟವರು ನಿರಾಕರಿಸುತ್ತಾರೆ. ಠಾಣೆ ಮೆಟ್ಟಿಲೇರಿದರೂ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಅಪವಾದ ತೊಲಗಿಸಲು ಯುವಕರ ಕಣ್ಮಣಿ, ನಿಷ್ಟಾವಂತ ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸಜ್ಜಾಗಿದ್ದಾರೆ ಎಸ್ ಪಿಯಾಗಿ ಮೈಸೂರು ಮತ್ತು ಶಿವಮೊಗ್ಗದಲ್ಲಿ...