Tagged: ಏಷ್ಯಾನೆಟ್ ನ್ಯೂಸ್

ರಿಪಬ್ಲಿಕ್ ಟಿವಿಯಿಂದ ರಾಜೀವ್ ಚಂದ್ರಶೇಖರ್ ಹೊರಕ್ಕೆ

ರಿಪಬ್ಲಿಕ್ ಟಿವಿ ಒಡೆತನದ ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಾಜೀವ್ ಚಂದ್ರಶೇಖರ್ ಅವರು ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನ ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವತಃ ರಾಜೀವ್ ಚಂದ್ರಶೇಖರ್...