Tagged: ಕನ್ನಡಪ್ರಭ

ರಿಪಬ್ಲಿಕ್ ಟಿವಿಯಿಂದ ರಾಜೀವ್ ಚಂದ್ರಶೇಖರ್ ಹೊರಕ್ಕೆ

ರಿಪಬ್ಲಿಕ್ ಟಿವಿ ಒಡೆತನದ ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಾಜೀವ್ ಚಂದ್ರಶೇಖರ್ ಅವರು ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನ ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವತಃ ರಾಜೀವ್ ಚಂದ್ರಶೇಖರ್...

ಹೊಸದಿಗಂತಕ್ಕೆಈಗ ವಿನಾಯಕ ಭಟ್ ಮೂರೂರು ಎಡಿಟರ್

ಶಿವಸುಬ್ರಹ್ಮಣ್ಯಅವರು ಉದಯವಾಣಿ ಸಂಪಾದಕರಾಗಿ ಚಾರ್ಜ್ ತೆಗೆದುಕೊಂಡ ಬೆನ್ನಲ್ಲೇ ವಿನಾಯಕ ಭಟ್ ಮೂರೂರು ಹೊಸದಿಗಂತದ ಸಮೂಹ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ವಿಶೇಷ ಎಂದರೆ ಮಂಗಳೂರು, ಉಡುಪಿಯಲ್ಲಿ ಅತಿ ಹೆಚ್ಚು ಸರ್ಕ್ಯುಲೆಶನ್ ಹೊಂದಿರುವ ಈ ಎರಡೂ ಪತ್ರಿಕೆಗಳಿಗೆ ಈಗ ಕರಾವಳಿ ಭಾಗದವರೇ ಎಡಿಟರ್ ಆಗಿದ್ದಾರೆ. ವಿನಾಯಕ ಭಟ್ ಗುರುತಿಸಿಕೊಂಡಿದ್ದು ವಿಶ್ವೇಶ್ವರ್ ಭಟ್...

ವಿಜಯವಾಣಿ ಆಯ್ತು, ಈಗ ಹೊಸದಿಗಂತ ಸಂಪಾದಕರೂ ಚೇಂಜ್!

ಎಲೆಕ್ಷನ್ ಸಮೀಸುತ್ತಿದ್ದಂತೆ ಮೀಡಿಯಾದಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿವೆ. ದಿನೇದಿನೇ ಹೊಸ ಹೊಸ ನ್ಯೂಸ್, ಲೋಕಲ್ ಚಾನಲ್ ಗಳು ಲಾಂಚ್ ಆಗುತ್ತಿದ್ದರೆ ಈತ್ತ ದಿನಪತ್ರಿಕೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಸಂಪಾದಕರಾಗಿದ್ದ ಹರಿಪ್ರಕಾಶ್ ಕೋಣೆಮನೆ ಬದಲಾದ ನಂತರ ಇದೀಗ ಹೊಸದಿಗಂತ ಹಾಗೂ ಉದಯವಾಣಿ ಸಂಪಾದಕರೂ...

ಉಪ್ಪಿ ರಾಜಕೀಯ: ಸುದ್ದಿಮೂಲ ಜೋಗಿದಾ?

ಮೀಡಿಯಾದಲ್ಲಿ ಅದರಲ್ಲೂ ಪತ್ರಿಕೆಯಲ್ಲಿ ಕೆಲಸ ಮಾಡುವ ಯುವ ಪತ್ರಕರ್ತರಿಗೆ ಬೈಲೈನ್ ಹುಚ್ಚು ಇರುವುದು ಸರ್ವೆ ಸಾಮಾನ್ಯ. ಆದರೆ ಈ ಬೈಲೈನ್ ಹುಚ್ಚು ಸಂಪಾದಕ ಹುದ್ದೆ ಅಲಂಕರಿಸಿದವರಿಗೂ ಇರುತ್ತದೆ ಎಂಬುದಕ್ಕೆ ರವಿ ಹೆಗಡೆ ಜ್ವಲಂತ ನಿದರ್ಶನ ಎಂಬ ಮಾತುಗಳು ಪತ್ರಿಕಾ ಮಿತ್ರರಿಂದ ಕೇಳಿಬರುತ್ತಿದೆ. ಏಕೆಂದರೆ ಉಪೇಂದ್ರ ಅವರು ರಾಜಕೀಯ...

ಅಂಬೇಡ್ಕರ್ ಬದಲಿಗೆ ಬೋಸ್ ಫೋಟೋ: ಕನ್ನಡಪ್ರಭದಲ್ಲಿ ಈಗ ತಿದ್ದುಪಡಿಯದ್ದೇ ಪರ್ವ!

ಅಂಬೇಡ್ಕರ್ ಬದಲಿಗೆ ಬೋಸ್ ಫೋಟೋ: ಕನ್ನಡಪ್ರಭದಲ್ಲಿ ಈಗ ತಿದ್ದುಪಡಿಯದ್ದೇ ಪರ್ವ!

ಅದೇಕೋ ಏನೋ ರವಿ ಹೆಗಡೆ ಮತ್ತು ಅವರ ಪಟ್ಟಾಲಂ ಕನ್ನಡಪ್ರಭಕ್ಕೆ ಕಾಲಿಟ್ಟ ದಿನದಿಂದ ಬರೀ ತಿದ್ದುಪಡಿ ಹಾಕುವುದರಲ್ಲೇ ಪತ್ರಿಕೆ ಹೆಚ್ಚು ಸುದ್ದಿಯಾಗುತ್ತಿದೆ. ಸುದ್ದಿ ಹಾಕುವ ಧಾವಂತ ಮತ್ತು ಡಿಫರೆಂಟ್ ಆಗಿ ನ್ಯೂಸ್ ಕೊಡಬೇಕು ಎಂದು ಅತಿಬುದ್ಧಿ ಪ್ರಯೋಗಿಸಿ ಸಾರ್ವಜನಿಕ ವಲಯದಲ್ಲಿ ಟೀಕೆಗಳಿಗೆ ಗುರಿಯಾಗುವುದರಲ್ಲೇ ಕನ್ನಡಪ್ರಭ ಇದೀಗ ಹೆಚ್ಚು...

ರಿಪಬ್ಲಿಕ್ ಗಾಗಿ ಸುಬ್ರಮಣಿಯನ್ ಸ್ವಾಮಿ ಜೊತೆ ಚೌಕಾಸಿ ನಡೆಯುತ್ತಾ?

ರಿಪಬ್ಲಿಕ್ ಗಾಗಿ ಸುಬ್ರಮಣಿಯನ್ ಸ್ವಾಮಿ ಜೊತೆ ಚೌಕಾಸಿ ನಡೆಯುತ್ತಾ?

ಟೈಮ್ಸ್ ನೌ ಚಾನಲ್ ತೊರೆದು ‘ರಿಪಬ್ಲಿಕ್’ ಎಂಬ ಹೆಸರಿನಲ್ಲಿ ಹೊಸ ಚಾನಲ್ ತೆರೆಯಲು ಹೊರಟಿರುವ ಅರ್ನಾಬ್ ಗೋಸ್ವಾಮಿ ಅವರ ನಾಗಲೋಟದ ಓಟಕ್ಕೆ ಬಿಜೆಪಿ ಹಿರಿಯ ನಾಯಕರೂ ಆದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬ್ರೇಕ್ ಹಾಕಿದ್ದಾರೆ. ಅರ್ನಾಬ್ ಗೋಸ್ವಾಮಿ ಅವರು ಆರಂಭಿಸಲಿರುವ ಹೊಸ ಚಾನಲ್ ಗೆ ‘ರಿಪಬ್ಲಿಕ್‘...

ಕೆಪಿ, ಸುವರ್ಣ ನ್ಯೂಸ್ ನಲ್ಲಿ ಸತ್ಯನಾರಾಯಣ ಪೂಜೆ; ರಾಜಕಾರಣಿಗಳ ಖಯಾಲಿ ಮೀಡಿಯಾ ಮಂದಿಗೂ ಬಂತೇ?

ಕೆಪಿ, ಸುವರ್ಣ ನ್ಯೂಸ್ ನಲ್ಲಿ ಸತ್ಯನಾರಾಯಣ ಪೂಜೆ; ರಾಜಕಾರಣಿಗಳ ಖಯಾಲಿ ಮೀಡಿಯಾ ಮಂದಿಗೂ ಬಂತೇ?

ದುರ್ಮುಖಿ ಸಂವತ್ಸರ, ಉತ್ತರಾಯಣ ಪುಣ್ಯ ಕಾಲ, ಮಕರಸಂಕ್ರಮಣದ ಎರಡನೇ ದಿನವಾದ ಸೋಮವಾರ ಅಂದರೆ ಜನವರಿ 16ರಂದು ರವಿ ಹೆಗಡೆ ಅವರು ಸಂಪಾದಕರಾಗಿ ಕನ್ನಡಪ್ರಭಕ್ಕೆ ಪಕ್ಕ ವಾಸ್ತು ಪ್ರಕಾರ ಘರ್ ವಾಪಸಿಯಾಗಿದ್ದಾರೆ. ರವಿ ಹೆಗಡೆ ಅವರ ರಂಗಪ್ರವೇಶಕ್ಕೂ ಮುನ್ನ ಕಚೇರಿ ತುಂಬಾ ಹೊಗೆಯೋ ಹೊಗೆ. ಅರೇ ಇದೇನಪ್ಪಾ ಹೊಗೆ...