Tagged: ಕಾರ್

2020ರ ವೇಳೆಗೆ ಪೆಟ್ರೋಲ್ ಬೈಕ್ ಸ್ಟಾಪ್!

2020ರ ವೇಳೆಗೆ ಪೆಟ್ರೋಲ್ ಕಾರು, ಬೈಕುಗಳು ರಸ್ತೆಯಲ್ಲಿ ಓಡಾಟ ನಡೆಸೋದು ತೀರ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮ್ಯಾನುಫ್ಯಕ್ಚರಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ತೈಲ ಆಧಾರಿತ ವಾಹನಗಳ ಮಾರಾಟ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. 2020ರ ವೇಳೆಗೆ ದೇಶದಲ್ಲಿ 6-7 ಮಿಲಿಯನ್ ಹೈಬ್ರೀಡ್ ಮತ್ತು...

ಶೋರೂಂ ಕಾರ್ ಗಿಂತ ಸೆಕೆಂಡ್ ಹ್ಯಾಂಡ್ ಬೆಸ್ಟ್!

ಈಗೇನಿದ್ದರು ಕಾರಿನದೇ ಕಾರುಬಾರು. ಮನೆ ಮಂದಿಯೆಲ್ಲಾ ಹೊರಗೆ ಹೋಗಬೇಕೆಂದರೆ ಕಾರು ಬೇಕೇ ಬೇಕು ಎನ್ನುವಂತಾಗಿದೆ. ಹೀಗಾಗಿ ಕಾರು ಕೊಳ್ಳಲು ಜನ ಮುಗಿಬೀಳುತ್ತಿರುವುದು ಹೆಚ್ಚಾಗಿದೆ. ಬಹುತೇಕ ಮಂದಿ ಸಣ್ಣ ಕಾರು ಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ. ಇದಕ್ಕಾಗಿ ಪ್ರತಿನಿತ್ಯ ಯಾವ ಕಾರು ಕೊಂಡರೆ ಉತ್ತಮ ಎಂಬ ಸರ್ವೆಯಲ್ಲಿ ತೊಡಗಿದ್ದಾರೆ. ಯಾವ...

ಥರ್ಡ್ ಪಾರ್ಟಿ ಇನ್ಸುರೆನ್ಸ್ ನಲ್ಲಿ ಇಳಿಕೆ ಸಾಧ್ಯತೆ

ವರ್ಷದಿಂದ ವರ್ಷಕ್ಕೆ ವಿಮೆ ಹಣವನ್ನು ಏರಿಕೆ ಮಾಡುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಈ ಬಾರಿ ಸ್ವಲ್ಪ ರಿಲೀಫ್ ನೀಡಲು ಮುಂದಾಗಿದೆ. ಕಾರುಗಳು ಹಾಗೂ ಬೈಕ್ ಗಳ ಮೇಲಿನ ಇನ್ಸುರೆನ್ಸ್ ಅನ್ನು ಏರಿಕೆ ಮಾಡಿದ್ದರೂ ಥರ್ಡ್ ಪಾರ್ಟಿ ಇನ್ಸುರೆನ್ಸ್ ನಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು ಈ ಕುರಿತು ಪ್ರಸ್ತಾವನೆ...

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳ ಮಾರಾಟ ನಿಷೇಧ

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳ ಮಾರಾಟ ನಿಷೇಧ

ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 2040ನೇ ಇಸವಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮಾರಾಟವನ್ನು ನಿಷೇಧಿಸಲು ಚಿಂತನೆಗಳು ನಡೆದಿವೆ. ಅಂದಹಾಗೆ ಭಾರತೀಯರೇನು ಗಾಬರಿ ಪಡುವ ಅವಶ್ಯಕತೆಯಿಲ್ಲ. ಏಕೆಂದರೆ ಈ ಆಲೋಚನೆ ಮಾಡಿರುವುದು ಬ್ರಿಟನ್ ಸರ್ಕಾರ. ಹೈಬ್ರೀಡ್ ವಾಹನಗಳನ್ನು ಉಪಯೋಗಿಸುವಂತೆ ಅಲ್ಲಿನ ಸರ್ಕಾರ ಈಗಾಗಲೇ...

ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ತನ್ನ ಎಲ್ಲ ಮಾದರಿಯ ಕಾರುಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿದೆ. ಶುಕ್ರವಾರದಿಂದಲೇ ಅನ್ವಯವಾಗುವಂತೆ ಕನಿಷ್ಠ 1500 ರೂ. ನಿಂದ ಗರಿಷ್ಠ 8 ಸಾವಿರ ರೂ.ವರೆಗೆ (ದೆಹಲಿ ಎಕ್ಸ್ ಷೋರೂಂ) ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ಹೇಳಿಕೆ...