Tagged: ಕೇರಳ

ಮೇ 29ಕ್ಕೆ ಮುಂಗಾರು

ಮೇ 29ರಂದು ಕೇರಳದ ಕರಾವಳಿ ತೀರಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮೇ 29ರಿಂದ ಮೂರು ದಿನ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಮುಂಗಾರು ಆಗಮಿಸಲಿದೆ. ಆದರೆ ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ...

ರಾಜ್ಯಸಭೆಗೆ #Rajeevbeda, ಕನ್ನಡೇತರರನ್ನು ಬೆಂಬಲಿಸಿದರೆ ಅಸೆಂಬ್ಲಿ ಚುನಾವಣೆಯಲ್ಲಿ ತಕ್ಕಪಾಠ

ಕೇರಳ ಮೂಲದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ರಾಜೀವ್ ಚಂದ್ರಶೇಖರ್ ವಿರುದ್ಧ ಇದೀಗ ಸೋಶಿಯಲ್ ಮೀಡಿಯಾದಲ್ಲಿ #rajeevbeda ಅಭಿಯಾನ ಆರಂಭವಾಗಿದೆ. ಕನ್ನಡೇತರ ವ್ಯಕ್ತಿಗಳನ್ನು ರಾಜ್ಯಸಭೆಗೆ ಹಾರಿಸಿ ಕಳುಹಿಸಬಾರದು ಎಂದು ಈ ಹಿಂದೆ ವೆಂಕಯ್ಯ ನಾಯ್ಡು ವಿರುದ್ಧ ಕ್ಯಾಂಪಿನ್ ಮಾಡಿದ ಮಾದರಿಯಲ್ಲೇ ರಾಜೀವ್ ಚಂದ್ರಶೇಖರ್ ವಿರುದ್ಧ ಕೂಡ ದನಿ ಎಳಲಾರಂಭಿಸಿದೆ....

ಭಾವನಾ ವೆಡ್ಡಿಂಗ್ ರಿಸಪ್ಷನ್ ನಲ್ಲಿ ಸಿನಿ ತಾರೆಯರು

ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಭಾವನಾ ಅವರ ವೆಡ್ಡಿಂಗ್ ರಿಸಪ್ಷನ್ ಬೆಂಗಳೂರಿನಲ್ಲಿ ನಡೆಯಿತು. ಮಲಯಾಳಂ, ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ನಟಿಸಿರುವ ಈ ನಟಿಗೆ ದಕ್ಷಿಣ ಭಾರತದ ತುಂಬ ಅಭಿಮಾನಿಗಳು ಹಾಗೂ ಕಲಾವಿದರ ಬಳಗವೇ ಇದೆ. ನಿರ್ಮಾಪಕ ನವೀನ್ ಅವರೊಂದಿಗೆ ಕೇರಳದ ತ್ರಿಶೂರ್ ನಲ್ಲಿ ಸಪ್ತಪತಿ...

ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲಿ ಬೆಂಗಳೂರು ಬೆಡಗಿ

ಸಾಲ ತೀರಿಸಲಾಗದೆ ಇಂಗ್ಲೆಂಡ್ ನಲ್ಲಿ ತಲೆ ಮರೆಸಿಕೊಂಡಿರುವ ಲಿಕ್ಕರ್ ಉದ್ಯಮಿ ವಿಜಯ್ ಮಲ್ಯ ಅನುಪಸ್ಥಿತಿಯಲ್ಲೂ 2018ರ ಕಿಂಗ್ ಫಿಷರ್ ಕ್ಯಾಲೆಂಡರ್ ಯಾವುದೇ ಕೊರತೆಯಿಲ್ಲದೆ ಹೊರಬಿದ್ದಿದೆ. ಮಲ್ಯ ಜಮಾನ ಜೋರಾಗಿದ್ದ ಕಾಲದಿಂದ ಆರಂಭವಾಗಿದ್ದ ಕಿಂಗ್ ಫಿಷರ್ ಕ್ಯಾಲೆಂಡರ್ ಕ್ರೇಜ್ ಈಗಲೂ ಮುಂದುವರೆದಿದೆ. ಒಂದು ಕಾಲದಲ್ಲಿ ಕಿಂಗ್ ಫಿಷರ್ ಕ್ಯಾಲೆಂಡರ್...

ಪುರೋಹಿತಿಕೆ ಕೆಲಸಕ್ಕಿಳಿದ ವಿದೇಶಿಯರು!

ಈಗ ಎಲ್ಲವೂ ಅದಲು ಬದಲು. ವಿದೇಶಿಯರ ಜೀವನ ಶೈಲಿಯನ್ನು ಭಾರತೀಯರು ಅನುಕರಿಸುತ್ತಿದ್ದರೆ ಭಾರತೀಯ ಸಂಸ್ಕೃತಿಯನ್ನು ವಿದೇಶಿಯರು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂಬುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ. ಬ್ರಾಹ್ಮಣರ ವೇಷ ತೊಟ್ಟ ವಿದೇಶಿ ಪ್ರಜೆಯೊಬ್ಬರು ಪುರೋಹಿತಿಕೆ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರಂತು ಅಮೆರಿಕದವರು ನಮ್ಮ...

ಕುಡಿತದ ವಯೋಮಿತಿ 23ಕ್ಕೆ ಏರಿಕೆ!

18 ವರ್ಷ ಮೇಲ್ಪಟ್ಟವರು ಬಿಡಿ, ಸಿಗರೇಟು ಜೊತೆಗೆ ಎಣ್ಣೆ ಕೂಡ ಹೊಡೆಯಬಹುದು ಎಂದುಕೊಂಡು ಇನ್ನುಮುಂದೆ ಎಣ್ಣೆ ಹೊಡೆಯೋಕೆ ಹೋಗೋಕೆ ಮುಂಚೆ ಈ ಸುದ್ದಿಯನ್ನು ಒಮ್ಮೆ ಓದಿ. ಇನ್ನು ಮುಂದೆ ಎಣ್ಣೆ ಹೊಡಿಬೇಕು ಅಂದ್ರೆ ಅವರ ವಯೋಮಿತಿ 21-23 ಆಗಿರಬೇಕು. ಇಂತಹದೊಂದು ಅಬಕಾರಿ ನಿಯಮವನ್ನು ಜಾರಿಗೆ ತರಲು ಕೇರಳ...

ಕೇರಳದಲ್ಲಿ ತಲೆಎತ್ತಿದೆ ದೇಶದ ಅತಿ ದೊಡ್ಡ ತೇಲುವ ಸೋಲಾರ್ ಪಾರ್ಕ್

ಕೇರಳದ ವೈನಾಡು ಜಿಲ್ಲೆಯ ಬಾಣಾಸೂರ್ ಸಾಗರ ಡ್ಯಾಂ ಮೇಲೆ ನಿರ್ಮಾಣವಾಗಿರುವ ದೇಶದ ಅತಿ ದೊಡ್ಡ ತೇಲುವ ಸೋಲಾರ್ ಪಾರ್ಕ್ ಡಿ.4ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಸುಮಾರು 9.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೋಲಾರ್ ಪಾರ್ಕ್ ಅನ್ನು ಕೇರಳ ಇಂಧನ ಸಚಿವ ಎಂ.ಎಂ.ಮಣಿ ಅವರು ಉದ್ಘಾಟಿಸಲಿದ್ದಾರೆ. ಡ್ಯಾಂನಲ್ಲಿ...

ಓಕ್ಹಿ ಎಫೆಕ್ಟ್: ಬೆಂಗಳೂರಿನಲ್ಲಿ ಬೆಳಂಬೆಳಗ್ಗೆ ಮಳೆ

ಓಕ್ಹಿ ಎಫೆಕ್ಟ್: ಬೆಂಗಳೂರಿನಲ್ಲಿ ಬೆಳಂಬೆಳಗ್ಗೆ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಈಗಾಗಲೇ ತಮಿಳುನಾಡು, ಕೇರಳದಲ್ಲಿ ತನ್ನ ಪ್ರಭಾವ ಬೀರಿರುವ ಓಕ್ಲಿ ಚಂಡಮಾರುತ ಈಗ ರಾಜ್ಯಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಬೆಳಂಬೆಳಗ್ಗೆ ಮಳೆ ಸುರಿದಿದ್ದು ಮೋಡ ಮುಸುಕಿದ ವಾತಾವರಣವಿದೆ. ಇನ್ನು ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶದಿಂದ ಮಳೆ ಬರುವ ಸಾಧ್ಯತೆ ಇದ್ದು...

ಕೇರಳ ಬಿಜೆಪಿ ಕಚೇರಿ ಬಳಿ ರಾಡ್, ಖಡ್ಗ ಪತ್ತೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಕೇರಳದಲ್ಲಿ ಪಾದಯಾತ್ರೆ ನಡೆಸುತ್ತಿರುವ ವೇಳೆಯಲ್ಲೇ ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಮಾರಕಾಸ್ತ್ರಗಳು ಹಾಗೂ ಬಾಂಬ್ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಡಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ...

ಫಸ್ಟ್ ಟೈಂ ದಲಿತರಿಗೆ ಅರ್ಚಕರಾಗುವ ಚಾನ್ಸ್!

ದಲಿತರಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿಕೊಡುವ ಮೂಲಕ ಜಾತೀಯತೆ ತೊಡೆದು ಹಾಕುವ ಮಹತ್ ಕಾರ್ಯಕ್ಕೆ ಕೈಹಾಕಲಾಗಿದೆ. ಕೇರಳದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು 6 ದಲಿತರು ಸೇರಿದಂತೆ 36 ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಿ ಟ್ರಾವಂಕೋರ್ ದೇವಸ್ಥಾನ ಮಂಡಳಿ (Travancore Devaswom Board (TDB)) ಶಿಫಾರಸು ಮಾಡಿದೆ....