Tagged: ಖಾತೆ

58 ಕೋಟಿ ನಕಲಿ ಫೇಸ್ ಬುಕ್ ಖಾತೆ ಬಂದ್

ಫೇಸ್ ಬುಕ್ ನಲ್ಲಿ ಅಸಲಿಗಿಂತ ನಕಲಿ ಖಾತೆಗಳೇ ಹೆಚ್ಚು ಎಂದು ಹೇಳುತ್ತಿರುವುದರ ನಡುವೆಯೇ 58 ಕೋಟಿ ನಕಲಿ ಖಾತೆಗಳಿರುವುದು ಇದೀಗ ಬಯಲಾಗಿದೆ. ಪ್ರಚೋದನಕಾರಿ ಹೇಳಿಕೆ, ಅಶ್ಲೀಲ ಮತ್ತು ಹಿಂಸಾತ್ಮಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದ 58 ಕೋಟಿ ನಕಲಿ ಖಾತೆಗಳನ್ನು ಪತ್ತೆಹಚ್ಚಿರುವ ಫೇಸ್ ಬುಕ್ ಈಗ ಅದೆಲ್ಲವನ್ನೂ ಬಂದ್...

5 ಸಾವಿರದಿಂದ 3 ಸಾವಿರಕ್ಕೆ ಇಳಿದ ಮಿನಿಮಮ್ ಬ್ಯಾಲೆನ್ಸ್: ನಿಟ್ಟುಸಿರು ಬಿಟ್ಟ ಎಸ್ ಬಿಐ ಖಾತೆದಾರರು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಇಳಿಕೆ ಮಾಡಿರುವುದು ಬ್ಯಾಂಕ್ ಖಾತೆದಾರರಿಗೆ ನೆಮ್ಮದಿ ಸಿಕ್ಕಂತಾಗಿದೆ. ತಿಂಗಳಲ್ಲಿ ಕನಿಷ್ಠ 5 ಸಾವಿರ ರೂ.ಗಳನ್ನು ಖಾತೆಯಲ್ಲೇ ಇಟ್ಟಿರಬೇಕು ಎಂಬ ನಿಯಮದಲ್ಲಿ ಬದಲಾವಣೆ ತಂದಿರುವ ಎಸ್ ಬಿಐ ಇದೀಗ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು 5 ಸಾವಿರದಿಂದ...