Tagged: ಗುಜರಾತ್

ಡಿಕೆಶಿ V/S ಶ್ರೀರಾಮುಲು

ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಸರ್ಕಾರ ರಚನೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಈ ಎರಡು ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಬಹುಮತಕ್ಕೆ ಬೇಕಾದ...

ಇವಿಎಂ ಮೇಲೆ ಸಿಎಂಗೆ ಮತ್ತೆ ಶಂಕೆ

ಇವಿಎಂ ಮೇಲೆ ಸಿಎಂಗೆ ಮತ್ತೆ ಶಂಕೆ

ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೇ ಬ್ಯಾಲೆಟ್ ಪೇಪರ್ ಕಡೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ಇವಿಎಂ ಯಂತ್ರಗಳು ರಾಜ್ಯಕ್ಕೆ ಕಾಲಿಡುತ್ತಿವೆ. ಇಂತಹ ಹೊತ್ತಿನಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಚುನಾವಣೆ ನಡೆದರೆ ಉತ್ತಮ...

ಉದ್ಯಮಿಗಳ ಸಾಲ ಮನ್ನಾ ಮಾಡುವ ಮೋದಿ ರೈತರ ಸಾಲ ಮನ್ನಾ ಮಾಡುವಲ್ಲಿ ಮಾತ್ರ ಮೌನ: ರಾಹುಲ್ ಗಾಂಧಿ

ಗುಜರಾತ್ ನಲ್ಲಿರುವ ಬಿಜೆಪಿ ಸರ್ಕಾರ ಉದ್ಯಮಿಗಳಿಗೆ ಮಾತ್ರ ಮಣೆಯಾಕಿ ಬಡವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ. ರಾಯಚೂರಿನಲ್ಲಿ ಇಂದು ನಡೆ ಜನಾರ್ಶಿವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಜರಾತ್ ನಲ್ಲಿ ಮೋದಿ ಸರ್ಕಾರವಿದ್ದಾಗ ಟಾಟಾ ಸಂಸ್ಥೆ 33 ಸಾವಿರ ಕೋಟಿ ರೂ. ಸಾಲ ನೀಡಿದೆ....

ಗುಜರಾತ್ ನ 20 ಅಸೆಂಬ್ಲಿ ಸೀಟುಗಳ ಗೆಲುವ ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ; ಇವಿಎಂ ಮೇಲೆ ಮತ್ತೆ ಡೌಟ್

ಗುಜರಾತ್ ವಿಧಾನಸಭೆಯ 20 ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಗುಜರಾತ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪಾಟ್ನಾ ಗಾಂಧಿನಗರ, ಜಮಲ್ ಪುರ್, ಗೋಧ್ರಾ ಸೇರಿದಂತೆ 20 ಕ್ಷೇತ್ರಗಳ ಫಲಿತಾಂಶದ ಮೇಲೆ ಶಂಕೆ ವ್ಯಕ್ತಪಡಿಸಿ ಸೋತ ಅಭ್ಯರ್ಥಿಗಳು ಪ್ರತ್ಯೇಕವಾಗಿ ಅರ್ಜಿ ದಾಖಲಿಸಿದ್ದಾರೆ. ಗೆಲುವ ಪ್ರಶ್ನಿಸಿ...

2019ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೂ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದು ಡೌಟ್, ಯಾಕೆ ಗೊತ್ತಾ?

2019ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೂ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದು ಡೌಟ್, ಯಾಕೆ ಗೊತ್ತಾ?

ಬಿಜೆಪಿ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದ್ದು ಮತ್ತೆ ಪ್ರಧಾನಿಯಾಗುವ ಅಭಿಲಾಷೆ ಹೊಂದಿದ್ದಾರೆ. ಆದರೆ ರಾಜಕೀಯ ಪಂಡಿತರ ಆಲೋಚನೆಗಳ ಪ್ರಕಾರ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಮಾತ್ರ ಪ್ರಧಾನಿಯಾಗೋದು ಡೌಟ್ ಎನ್ನುತ್ತಿದ್ದಾರೆ. ಏಕೆಂದರೆ ಈಗಾಗಲೇ ಮೋದಿ...

ರೈತರಿಗೂ ಕ್ರೆಡಿಟ್ ಕಾರ್ಡ್ ವಿತರಣೆ

ರೈತರನ್ನು ಬ್ಯಾಂಕಿಂಗ್ ವಲಯದತ್ತ ಆಕರ್ಷಿಸುವುದು ಮತ್ತು ತುರ್ತು ಸಂದರ್ಭದಲ್ಲಿ ಸಾಲಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ರೈತರಿಗೂ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಈಗ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡಲು...

ರಾಹುಲ್ ಟೆಂಪಲ್ ರನ್ ಗೆ ಗುಜರಾತ್ ನಿಂದ ಬಂತು ವಿಶೇಷ ಬಸ್

ಫೆ.10ರಿಂದ 12ರವರೆಗೆ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಓಡಾಟಕ್ಕೆಂದು ಗುಜರಾತ್ ನಿಂದ ವಿಶೇಷ ಬಸ್ ತರಿಸಿಕೊಳ್ಳಲಾಗಿದೆ. ಗುಜರಾತ್ ಚುನಾವಣೆ ವೇಳೆ ಪ್ರಚಾರಕ್ಕೆಂದು ಬಳಸಿದ್ದ ಬಸ್ಸನ್ನೇ ಇಲ್ಲಿನ ಪ್ರವಾಸದ ವೇಳೆಯೋ ಬಳಸಲು ರಾಹುಲ್ ತೀರ್ಮಾನಿಸಿರುವುದು ಇದೀಗ ಈ...

ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂ ಅಸ್ತು

ಕಾನೂನು ಸುವವಸ್ಥೆ ನೆಪವಿಟ್ಟುಕೊಂಡು ಪದ್ಮಾವತ್ ಚಿತ್ರ ಬಿಡುಗಡೆಗೆ ನಾಲ್ಕು ರಾಜ್ಯ ಸರ್ಕಾರಗಳು ತಡೆ ನೀಡಿದ್ದನ್ನು ಸುಪ್ರೀಂ ಕೋರ್ಟ್ ತೆರವುಗೊಳಸಿದೆ. ಚಿತ್ರದಲ್ಲಿ ವಿವಾದಾತ್ಮಕ ದೃಶ್ಯಗಳಿರುವ ಕಾರಣ ಪಿಕ್ಚರ್ ರಿಲೀಸ್ ಆದರೆ ಶಾಂತಿ ಸುವ್ಯವಸ್ಥೆ ಹದಗೆಡುತ್ತದೆ ಎಂದು ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ ಮತ್ತು ಗುಜರಾತ್ ಸರ್ಕಾರಗಳು ಚಿತ್ರ ಬಿಡುಗಡೆಗೆ ನಿಷೇಧ...

ಗುಜರಾತ್, ರಾಜಸ್ಥಾನ ಬಳಿಕ ಹರಿಯಾಣದಲ್ಲೂ ಪ್ರದ್ಮಾವತ್ ಗೆ ಬ್ರೇಕ್

ಯಾಕೋ ಪದ್ಮಾವತ್ ಚಿತ್ರದ ಹಣೆಬರಹ ಸರಿಯಿಲ್ಲ ಅಂತ ಕಾಣುತ್ತೆ. ಚಿತ್ರ ಮುಹೂರ್ತವಾದಾಗಿನಿಂದ ಹಿಡಿದು ಬಿಡುಗಡೆ ದಿನಾಂಕ ಫೈನಲ್ ಆದರೂ ಒಂದಿಲ್ಲ ಒಂದು ರಗಳೆ ಆಗುತ್ತಲೇ ಇದೆ. ಚಿತ್ರದ ಟೈಟಲ್ ಚೇಂಜ್ ಮಾಡುವುದರ ಜೊತೆಗೆ ಆಕ್ಷೇಪಾರ್ಹ ಸೀನ್ ಗಳಿಗೆ ಕತ್ತರಿ ಪ್ರಯೋಗಿಸಿದ ಬಳಿಕವೂ ಬಹುತೇಕ ಕಡೆಗಳಲ್ಲಿ ಚಿತ್ರ ಬಿಡುಗಡೆಗೆ...

ಮಹಾರಾಷ್ಟ್ರ ಉಪಚುನಾವಣೆ: ರಮ್ಯಾಗೆ ಕ್ಯಾಂಪಿನ್ ಹೊಣೆ

2019ರ ಲೋಕಸಭೆ ಚುನಾವಣೆಯ ರಿಹರ್ಸಲ್ ಎಂದೇ ಬಣ್ಣಿತವಾಗಿರುವ ಮಹಾರಾಷ್ಟ್ರ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಟೆಯಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಚುನಾಯಿತರಾಗಿದ್ದ ಸಂಸದ ನಾನಾ ಪಟೋಲ್ ಅವರು ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದರಿಂದ ಬಾಂದ್ರಾ-ಗೊಂಡಿಯಾ ಲೋಕಸಭಾ ಕ್ಷೇತ್ರಕ್ಕೆ ಈ ತಿಂಗಳ ಅಂತ್ಯದ ವೇಳೆಗೆ ಉಪಚುನಾವಣೆ ದಿನಾಂಕ ಘೋಷಣೆಯಾಗಲಿದೆ....