Tagged: ಗೋವಾ

5 ರಾಜ್ಯಗಳಲ್ಲಿ ಬಹುಮತ ಬಂದ ಪಕ್ಷ ಬಿಟ್ಟು ಇತರೆ ಪಕ್ಷಗಳೊಂದಿಗೆ ಬಿಜೆಪಿ ಸರ್ಕಾರ

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿದೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಮೈತ್ರಿ ರಾಜಕಾರಣಕ್ಕೆ ಕಾಂಗ್ರೆಸ್, ಬಿಜೆಪಿ ಮುಂದಾಗಿದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರ ರಚನೆ ಮಾಡಲು ಹೊರಟಿರುವುದಕ್ಕೆ ಬಿಜೆಪಿ ಖಂಡನೆ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವ ದಿಕ್ಕರಿಸಿ ಮೈತ್ರಿ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದೆ....

ಕಲಬುರ್ಗಿ ಹತ್ಯೆ: ನಾಲ್ಕು ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಕಲಬುರ್ಗಿ ಹತ್ಯೆ: ನಾಲ್ಕು ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಕುರಿತಂತೆ ನಾಲ್ಕು ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕಲಬುರ್ಗಿ ಹತ್ಯೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರ ಕೂಡ ಅಫಿಡೆವಿಟ್ ಸಲ್ಲಿಸುವಂತೆ ಹೇಳಿದೆ. 2015 ರಲ್ಲಿ ಧಾರವಾಡದಲ್ಲಿ ಇರುವ...

ಬಂದ್ ಬಿಸಿಯನ್ನು ರಾಹುಲ್ ಗಾಂಧಿಗೂ ಮುಟ್ಟಿಸ್ತಿವಿ

ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಗೆ ಅಡ್ಡಿಪಡಿಸುವ ದೃಷ್ಟಿಯಿಂದ ಇಂದು ಕರೆಕೊಟ್ಟಿರುವ ಬಂದ್ ಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಈಗ ಕಾಂಗ್ರೆಸ್ ನವರು ಹೇಗೆ ಬಿಜೆಪಿ ಯಾತ್ರೆಗೆ ಅಡ್ಡಿಪಡಿಸುತ್ತಿದ್ದಾರೋ ಅದೇ ರೀತಿ ಮುಂದೆ ರಾಹುಲ್ ಗಾಂಧಿ...

ಬಂದ್ ನಿಂದ ಸಾಮಾನ್ಯ ಜೀವನ ವ್ಯತ್ಯಯ ಸಾಧ್ಯತೆ

ಬಂದ್ ನಿಂದ ಸಾಮಾನ್ಯ ಜೀವನ ವ್ಯತ್ಯಯ ಸಾಧ್ಯತೆ

ಮಹದಾಯಿ ನೀರಿಗೆ ಆಗ್ರಹಿಸಿ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ನಿಂದ ಸಾಮಾನ್ಯ ಜೀವನ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಂದ್ ಗೆ ಚಲನಚಿತ್ರ ಸಂಘ ಸೇರಿದಂತೆ ನಾನಾ ಸಂಘಟನೆಗಳು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಬಸ್ ಸಂಚಾರದ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ...

ಬೀಫ್ ಜನತಾ ಪಾರ್ಟಿ: ಟ್ವಿಟರ್ ನಲ್ಲಿ ಕಾಂಗ್ರೆಸ್ ಪೋಸ್ಟರ್ ಗೆ ಬಿಜೆಪಿ ಗರಂ

ಚುನಾವಣೆ ಕಾವು ರಂಗೇರುತ್ತಿದ್ದಂತೆ ಒಬ್ಬರ ಕಾಲು ಮತ್ತೊಬ್ಬರೆಳೆಯಲು ರಾಜಕೀಯ ಪಕ್ಷಗಳು ಮುಂದಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಮುಂದಿದ್ದ ಬಿಜೆಪಿಗೆ ಈಗ ಅದೇ ಸೋಶಿಯಲ್ ಮೀಡಿಯಾ ತಿರುಗುಬಾಣವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಮಂದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ನ್ಯೂಸ್ ಗಳನ್ನು ಹರಿಬಿಡುತ್ತಿದೆ. ಅದರಲ್ಲೂ ಗೋಮಾಂಸದ ವಿಚಾರವಾಗಿ ಬಿಜೆಪಿ...

ಎರಡನೇ ದರ್ಜೆ ಬೋಗಿಯಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಬಂದ ಪರಿಕ್ಕರ್

ಮಹದಾಯಿ ವಿವಾದ ಬಿಗಡಾಯಿಸಿರುವ ಈ ಸಂದರ್ಭದಲ್ಲೇ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ರಾಜಕ್ಕೆ ಆಗಮಿಸಿ ಸುದ್ದಿಯಾಗಿದ್ದಾರೆ. ಆದರೆ ರಾಜಕೀಯ ವಿಚಾರವಾಗಿ ಅಲ್ಲ. ಬದಲಿಗೆ ಸರಳತೆ ವಿಚಾರಕ್ಕೆ. ಇತ್ತೀಚಿಗೆ ಕೆಲವು ರಾಜಕಾರಣಿಗಳು ತಮ್ಮ ಅಹಂ ಬಿಟ್ಟು ಸಾಮಾನ್ಯರಂತೆ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದು ಇದರ ಸಾಲಿಗೆ ಪರಿಕ್ಕರ್ ಕೂಡ ಸೇರಿಕೊಂಡಿದ್ದಾರೆ....

ಜಿಎಸ್ ಟಿ ಎಫೆಕ್ಟ್: ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ

ನೋಟ್ ಬ್ಯಾನ್ ಮತ್ತು ಜಿಎಸ್ ಟಿಯಿಂದ ನೇರವಾಗಿ ತೊಂದರೆಯಾಗದಿದ್ದರೂ ಪರೋಕ್ಷವಾಗಿ ಒಂದಲ್ಲ ಒಂದು ಹೊಡೆತ ಬೀಳುತ್ತಲ್ಲೇ ಇದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಗೋವಾ ಪ್ರವಾಸೋದ್ಯಮ. ಕ್ರಿಸ್ ಮಸ್ ಮತ್ತು ನ್ಯೂ ಯಿಯರ್ ಬಂತೆಂದರೆ ಸಾಕು ಗಿಜುಗಿಡುತ್ತಿದ್ದ ಗೋವಾದಲ್ಲಿ ಈಗ ಪ್ರವಾಸಿಗರ ಸಂಖ್ಯೆ ಅದರಲ್ಲೂ ವಿದೇಶಿಯರ ಆಗಮನ...

ಸಿನಿಮಾದಲ್ಲಿ ಕಾಣದ ಶಿವಣ್ಣನ ಈ ಸ್ಟಂಟ್ ಗೆ ಬೆಚ್ಚಿದ ಸ್ಯಾಂಡಲ್ ವುಡ್

ಸ್ಯಾಂಡಲ್ ವುಡ್ ನಲ್ಲಿ ಈಗ ಶಿವಣ್ಣನದ್ದೇ ಹವಾ. ಕ್ಲಾಸ್ ಆಗ್ಲಿ ಮಾಸ್ ಆಗ್ಲಿ ಎಲ್ಲದಕ್ಕೂ ಶಿವರಾಜ್ ಕುಮಾರ್ ಸೈ ಎಂದಿದ್ದಾರೆ. ಇತ್ತೀಚಿಗೆ ಮಫ್ತಿ ಚಿತ್ರ ಸಿಕ್ಕಾಪಟ್ಟೆ ಹಿಟ್ ಆಗುತ್ತಿರುವ ಬೆನ್ನಲ್ಲೆ ಶಿವಣ್ಣನ ಒಂದು ಸ್ಟಂಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಯಾವುದೇ ಸಿನಿಮಾ ಶೂಟಿಂಗ್ ಗೆ...

ಬಿಜೆಪಿ ಕೈಯಲ್ಲಿ ಈಗ ಮಹದಾಯಿ ಅಸ್ತ್ರ

ಬಿಜೆಪಿ ಕೈಯಲ್ಲಿ ಈಗ ಮಹದಾಯಿ ಅಸ್ತ್ರ

ರಾಜ್ಯದಲ್ಲಿ ಬಿಜೆಪಿ ಬಗ್ಗೆ ತಾತ್ಸರ ಇರುವುದನ್ನು ಮನಗಂಡಿರುವ ಹೈಕಮಾಂಡ್ ಇದೀಗ ಮಹದಾಯಿ ವಿಚಾರಕ್ಕೆ ಮರುಜೀವ ನೀಡಿದೆ. ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಗೋವಾ ಸಿಎಂ ಅವರನ್ನು ಒಪ್ಪಿಸುವುದಾಗಿ ಬಿಜೆಪಿ ಹೇಳಿಕೊಂಡು ತಿರುಗಾಡುತ್ತಿದೆ. ಎಲೆಕ್ಷನ್ ಗೆ ಇನ್ನು ನಾಲ್ಕು ತಿಂಗಳಷ್ಟೇ ಬಾಕಿಯಿರುವಾಗ ಮಹದಾಯಿ...

ಗೋವಾ ಬೀಚ್ ನಲ್ಲಿ ರಾಗಿಣಿ ಹಾಟ್ ಅಂಡ್ ಬೋಲ್ಡ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಬೇಡಿಕೆ ಕಳೆದುಕೊಂಡಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಫ್ಯಾಮಿಲಿ ಜೊತೆ ಟ್ರಿಪ್ ಮೂಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಗೋವಾಗೆ ಟ್ರಿಪ್ ಹೋಗಿದ್ದ ರಾಗಿಣಿ ಅಲ್ಲಿನ ಬೀಚ್ ನಲ್ಲಿ ತಂದೆ ತಾಯಿ ಜೊತೆ ಹಾಡಿ ಕುಣಿದು ಕುಪ್ಪಳಿಸಿ ಮಜಾ ಮಾಡಿದ್ದಾರೆ. ಗೋವಾದಲ್ಲಿ ಫ್ಯಾಮಿಲಿ...