Tagged: ಗ್ಯಾಸ್

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ

ಗ್ಯಾಸ್ಟ್ರಿಕ್ ಈಗ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ. ಟೈಮಲ್ಲದ ಟೈಮಲ್ಲಿ ತಿನ್ನುವುದು, ಜಂಕ್ ಫುಡ್ ಗಳ ಅತಿಯಾದ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಈಗ ನಗರ ಪ್ರದೇಶಗಳ ಜನರನ್ನು ಹೆಚ್ಚಾಗಿ ಕಾಡಲಾರಂಭಿಸಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದ ಕಾರಣ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುವುದು, ಓಡಲು, ನಡೆಯಲಾಗದ ಎದುಸಿರು...

ಜ.28ಕ್ಕೆ ಪೆಟ್ರೋಲ್, ಗ್ಯಾಸ್ ಬಂದ್

ಮಹದಾಯಿ ವಿಚಾರವಾಗಿ ಇಂದು ರಾಜ್ಯ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ ಜ.28ಕ್ಕೆ ಪೆಟ್ರೋಲ್, ಗ್ಯಾಸ್ ಸಿಗದೆ ಪರದಾಡಬೇಕಾಗುತ್ತದೆ. ಹೌದು ಬಂದ್ ಮುಗಿದ ಎರಡೇ ದಿನಕ್ಕೆ ಪೆಟ್ರೋಲ್ ಬಂಕ್ ಗಳು ಬಂದ್ ಆದರೆ ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಪೂರೈಕೆ ಮಾಡವಲ್ಲಿ ಹಿಂದೇಟು ಹಾಕಲಿವೆ. ರೋಡುಗಳನ್ನು...

ಹೋಟೆಲ್ ತಿನಿಸುಗಳ ಬೆಲೆ ಇಳಿಕೆ ಸಾಧ್ಯತೆ

ಜಿಎಸ್ ಟಿ ಮಂಡಳಿ ಸಭೆಯಲ್ಲಿ ಕೆಲವು ಸರಕುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿರುವುದು ವ್ಯಾಪಾರ ವಹಿವಾಟು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. 20 ಲೀ. ನೀರಿನ ಕ್ಯಾನ್, ಜೈವಿಕ ಡೀಸೆಲ್ ಸೇರಿದಂತೆ 29 ಸರಕುಗಳ ಮೇಲಿನ ತೆರಿಗೆ ತಗ್ಗಿಸಲಾಗಿದೆ. ಇದಲ್ಲದೆ ಪಾರ್ಕ್ ಗಳ ಪ್ರವೇಶ ಶುಲ್ಕ...

ಗುಜರಾತ್ ಎಲೆಕ್ಷನ್ ಎಫೆಕ್ಟ್: ತಿಂಗಳಿಂದ ಗ್ಯಾಸ್ ಬೆಲೆ ಏರಿಕೆಗೆ ಬ್ರೇಕ್

ಗುಜರಾತ್ ಎಲೆಕ್ಷನ್ ನಿಂದ ಯಾವ ಪಕ್ಷಕ್ಕೆ ಲಾಭವಾಗಿದೆಯೋ ನಷ್ಟವಾಗಿದೆಯೋ ಗೊತ್ತಿಲ್ಲ. ಆದರೆ ಗುಜರಾತ್ ಚುನಾವಣೆ ನೆಪದಿಂದ ಒಂದು ತಿಂಗಳು ಗ್ಯಾಸ್ ಬೆಲೆ ಏರಿಕೆಯಾಗದ್ದಕ್ಕೆ ಮಧ್ಯಮವರ್ಗದವರು ಮಾತ್ರ ನಿಟ್ಟುಸಿರು ಬಿಟ್ಟಿದ್ದಾರೆ. ಹೌದು 17 ತಿಂಗಳುಗಳ ಬಳಿಕ ಆಯಿಲ್ ಕಂಪನಿಗಳು ಒಂದು ತಿಂಗಳ ಕಾಲ ಗ್ಯಾಸ್ ಬೆಲೆ ಏರಿಕೆ ಮಾಡದೆ...

ಕಾರ್ ಇದ್ದವರಿಗೆ ಗ್ಯಾಸ್ ಸಬ್ಸಿಡಿ ಕಟ್?

ನಿಮ್ಮ ಹತ್ತಿರ ಕಾರ್ ಇದೆಯೇ? ಆಗಿದ್ದರೆ ಇನ್ನುಮುಂದೆ ನಿಮಗೆ ಗ್ಯಾಸ್ ಸಬ್ಸಿಡಿ ಸಿಗೋದು ಡೌಟ್! ಏಕಪ್ಪ ಅಂದ್ರೆ ಕಾರ್ ಹೊಂದಿರುವವರಿಗೆ ಗ್ಯಾಸ್ ಸಬ್ಸಿಡಿಯನ್ನು ತಡೆಹಿಡಿಯುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಯಾರ ಹೆಸರಿನಲ್ಲಿ ಕಾರ್ ರಿಜಿಸ್ಟರ್ ಆಗಿದೆ, ಅವರ ಕೆಲಸ ಕಾರ್ಯ, ವಿಳಾಸ ಸೇರಿದಂತೆ ಕಾರ್...

ಮಧ್ಯಮ ವರ್ಗದವರ ಮೇಲೆ ಮೋದಿ ಬ್ರಹ್ಮಾಸ್ತ್ರ!

ಮಧ್ಯಮ ವರ್ಗದವರ ಮೇಲೆ ಮೋದಿ ಬ್ರಹ್ಮಾಸ್ತ್ರ!

ಬೈಕ್, ಕಾರ್ ಕೊಳ್ಳುತ್ತಾರೆಂದರೆ ಅವರೇನು ಬಡವರಲ್ಲ. ಪೆಟ್ರೋಲ್, ಡಿಸೇಲ್ ದರ ಎಷ್ಟೇ ಹೆಚ್ಚಾದರೂ ಅವರು ಅದನ್ನು ಖರೀದಿಸುತ್ತಾರೆ. ಇದಕ್ಕಾಗಿ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಕೇಂದ್ರ ಸಚಿವ ಆಲ್ಫೋನ್ಸ್ ಕಣ್ಣಂತನಮ್ ಹೇಳಿಕೆ ಕೊಟ್ಟಿದ್ದಾರೆ. ಬಡವರ ಉದ್ದಾರಕ್ಕಾಗಿ ನಾವು ಪೆಟ್ರೋಲ್ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿದ್ದೇವೆ. ಇಷ್ಟವಿರದವರು ಬೈಕ್, ಕಾರುಗಳ ಸಹವಾಸ...

ಸಿಲಿಂಡರ್ ಬೆಲೆ 700 ರೂ.ಗೇರಿದರೂ ಪ್ರಶ್ನಿಸೋರೇ ಇಲ್ಲ

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಹಾಕುವ ಡೈರೆಕ್ಟ್ ಕ್ಯಾಶ್ ಬೆನಿಫಿಟ್ ಸ್ಕೀಂ ಜಾರಿಯಾದ ನಂತರ ಗ್ಯಾಸ್ ಕೊಳ್ಳುವವರ ಸ್ಥಿತಿ ಏನಾಗಿದೆ ಎಂಬ ಸುದ್ದಿಯೇ ಬಹಿರಂಗವಾಗುತ್ತಿಲ್ಲ. ಈ ಸ್ಕೀಂ ಜಾರಿಗೂ ಮುನ್ನ 350-400 ರೂ. ಕೊಟ್ಟು ಸಿಲಿಂಡರ್ ಕೊಳ್ಳುತ್ತಿದ್ದೆವು. ಆಗ ಸಬ್ಸಿಡಿ ಹಣವನ್ನು ಏಜೆನ್ಸಿಗಳಿಗೆ...