Tagged: ಜಗ್ಗೇಶ್

ಬಣ್ಣ ಹಚ್ಚೋರಿಗೆ ಬಟನ್ ಹೊತ್ತದ ಮತದಾರ

ಸಿನಿಮಾ ನಟರು ಬೆಳ್ಳಿ ಪರದೆಗಷ್ಟೇ ಸೀಮಿತ, ರಾಜಕಾರಣಕ್ಕಲ್ಲ ಎಂಬುದನ್ನು ಮತದಾರರ ಈ ಬಾರಿ ಕೂಡ ಸಾಬೀತು ಪಡಿಸಿದ್ದಾನೆ. ಕಳೆದ ಬಾರಿ ಲಕ್ ನಲ್ಲಿ ಗೆಲುವು ಸಾಧಿಸಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಉಮಾಶ್ರೀ ಸಚಿವೆಯಾಗಿದ್ದಾಗ ಯಾವುದೇ ಕೆಲಸ ಮಾಡದೆ ಕೇವಲ ಮಾತಿನಲ್ಲಿ ಮಣೆ...

ಪ್ರೀಮಿಯರ್ ಏರಿದ ಜಗ್ಗೇಶ್

ನವರಸನಾಯಕ ಜಗ್ಗೇಶ್ ಇದೀಗ ಪ್ರೀಮಿಯರ್ ಪದ್ಮಿಣಿ ಏರಿದ್ದಾರೆ. ಅರೆ ಇದೇನಪ್ಪಾ ಎಲ್ಲರೂ ಐಷಾರಾಮಿ ಕಾರು ಕೊಂಡರೆ ಇವರೇಕೆ ಪ್ರೀಮಿಯರ್ ಪದ್ಮಿಣಿ ಕೊಂಡಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಜಗ್ಗೇಶ್ ಇದೀಗ ಹೊಸ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೀಮಿಯರ್ ಪದ್ಮಿಣಿ ಎಂಬ ಹೊಸ ಚಿತ್ರದಲ್ಲಿ ಹೊಸ ಗೆಟಪ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ವಿಚ್ಚೇದನ...

ಹೆಸರಿನಲ್ಲಿ ರಮ್ ಇರೋದರಿಂದ ರಮ್ಯಾ ಯಾವಾಗಲೂ ಕುಡಿದಂತೆ ಟ್ವೀಟ್ ಮಾಡುತ್ತಾರೆ: ಶಿಲ್ಪಾ ಗಣೇಶ್

ಪ್ರಧಾನಿ ನರೇಂದ್ರ ಮೋದಿ ಅವರು ನಶೆಯಲ್ಲಿದ್ದಾರೆ ಎಂದು ಟೀಕಿಸಿದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಬಜೆಟ್ ಮಂಡನೆ ಬಳಿಕ ನಮ್ಮ ಮೊದಲ ಆದ್ಯತೆ ಟೊಮೋಟೋ, ಆನಿಯನ್, ಪೋಟಾಟೋ ಎಂದು ಮೋದಿ ಹೇಳಿದ್ದರು. ಪ್ರಧಾನಿಯ ಈ ಹೇಳಿಕೆಯನ್ನು ಉಲ್ಲೇಘಿಸಿ, ‘Is this...

2018 ಹರಿಪ್ರಿಯಾಗೆ ಲಕ್ಕಿ ಯಿಯರ್

ಸ್ಯಾಂಡಲ್ ವುಡ್ ಗೆ ಕಾಲಿಟ್ಟು ದಶಕ ಸಮೀಪಿಸಿದರೂ ಹರಿಪ್ರಿಯಾಗೆ ಹೆಸರು ತಂದುಕೊಟ್ಟಿದ್ದು ಮಾತ್ರ ನೀರ್ ದೋಸೆ. ಜಗ್ಗೇಶ್, ದತ್ತಣ್ಣ ಜೊತೆ ನಟಿಸಿದ್ದ ಹರಿಪ್ರಿಯಾಗೆ ನೀರ್ ದೋಸೆ ಹಿಟ್ ಕೊಟ್ಟಿದ್ದು ಮಾತ್ರವಲ್ಲದೆ ಸಾಕಷ್ಟು ಆಫರ್ ಗಳನ್ನು ಕೂಡ ಕೊಟ್ಟಿತು. ಇದರ ಫಲವಾಗಿ ಈಗ ಸ್ಯಾಂಡಲ್ ವುಡ್ ನಲ್ಲಿ ಹರಿಪ್ರಿಯಾ...

ಸಿನಿಮಾ ಸೆಕ್ಸಿಸಂ ಬಗ್ಗೆ ಮಾತನಾಡಿದ ಶೃತಿ ಹರಿಹರನ್ ಗೆ ಜಗ್ಗೇಶ್ ಹೇಳಿದ್ದೇನು?

ಕಾಸ್ಟ್ ಕೌಚಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಹೇಳುವ ಮೂಲಕ ಸಿನಿಮಾ ಸೆಕ್ಸಿಸಂ ಬಗ್ಗೆ ಶೃತಿ ಹರಿಹರನ್ ನೀಡಿರುವ ಹೇಳಿಕೆಗೆ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ನಿಮಗೆ ತಲೆಹರಟೆ ಮಾಡಿದವರ ಹೆಸರು ಹೇಳಿ ಕಾನೂನು ಕ್ರಮಕ್ಕೆ ಯತ್ನಿಸಿ. ಅದನ್ನು ಬಿಟ್ಟು ಅಡ್ಡಗೋಡೆ ಮೇಲೆ ದೀಪ ಇಡಬೇಡಿ...

ಮಾಸ್ ಸ್ಟಾರ್ ಆಗಲು ಹೊರಟ ಜಗ್ಗೇಶ್

ನವರಸನಾಯಕ ಜಗ್ಗೇಶ್ ಇದೀಗ ಮಾಸ್ ಹೀರೋ ಆಗಲು ಹೊರಟಿದ್ದಾರೆ. ನೀರ್ ದೋಸೆ ಚಿತ್ರದ ಬಳಿಕ 8 ಎಂಎಂ ಎಂಬ ಮಾಸ್ ಸಿನಿಮಾದಲ್ಲಿ ಜಗ್ಗೇಶ್ ನಟಿಸುತ್ತಿದ್ದು ಇದರ ಟೀಸರ್ ಕೂಡ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಜಗ್ಗೇಶ್ ವಿಭಿನ್ನ ನಟನೆ ಮೂಲಕ ಗಮನಸೆಳೆದಿರುವುದು ಟೀಸರ್ ನಿಂದ...

ಮಂಡಿ ಕೆಳಗಿನ ಚಿಂತಕರು ಅಂಥ ಹೇಳಿದ್ದು ಯಾರಿಗೆ?

ಲಂಕೇಶ್, ಬಿಜೆಪಿ ಲಂಕೇಶ್ ಹತ್ಯೆ ಬಳಿಕ ರಾಜ್ಯದಲ್ಲಿ ಎಡ, ಬಲ ಚರ್ಚೆಗಳು ತಾರಕಕ್ಕೇರಿದೆ. ಅದರಲ್ಲೂ ಮೋದಿ ನಡೆ ಪ್ರಶ್ನಿಸಿ ನಟ ಪ್ರಕಾಶ್ ರೈ ಹೇಳಿಕೆ ಕೊಟ್ಟ ಮೇಲಂತೂ ಟೀಕೆ, ತೆಗಳಿಕೆಗಳು ಎಲ್ಲೇ ಮೀರಿದೆ. ಇರಲಿ ಈಗ ವಿಷಯಕ್ಕೆ ಬರೋಣ. ನಟ ಕಂ ಬಿಜೆಪಿ ಮುಖಂಡ ಜಗ್ಗೇಶ್ ಅವರು...

ಚಿತ್ರಗೀತೆ ರಚನೆಗೆ ಕೈಹಾಕಿದ ಜಗ್ಗೇಶ್

ನವರಸನಾಯಕ ಜಗ್ಗೇಶ್ ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸದ್ದು ಮಾಡಲು ಬರುತ್ತಿದ್ದಾರೆ. ಇಷ್ಟುದಿನ ಎಲ್ಲರನ್ನು ನಗಿಸುತ್ತಿದ್ದ ಜಗ್ಗೇಶ್ ಇದೀಗ 8 ಎಂಎಂ ಚಿತ್ರದಲ್ಲಿ ರಫ್ ಅಂಡ್ ಟಫ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಈ ಚಿತ್ರದ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನಪ್ಪ...

ಡಬ್ಬಿಂಗ್ ವಿಷಯದಲ್ಲಿ ಹೆಬ್ಬುಲಿ ಎಸ್ಕೇಪ್!

ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ಭೂತ ಮತ್ತೆ ಆರ್ಭಟಿಸುತ್ತಿದೆ. ಬಹುತೇಕರು ಡಬ್ಬಿಂಗ್ ಬೇಡ ಎಂದು ಬಹಿರಂಗವಾಗಿ ಹೋರಾಟಕ್ಕಿಳಿದರೆ ಮತ್ತಷ್ಟು ಮಂದಿ ಮಾತ್ರ ಡಬ್ಬಿಂಗ್ ಬಗ್ಗೆ ಚಕಾರ ಎತ್ತದೆ ತೆರೆಮರೆಗೆ ಸರಿದಿದ್ದಾರೆ. ಗುರುವಾರ ಡಬ್ಬಿಂಗ್ ವಿರೋಧಿಸಿ ವಾಟಳ್ ನಾಗರಾಜ್, ಜಗ್ಗೇಶ್, ದರ್ಶನ್, ದೇವರಾಜ್ ಸೇರಿದಂತೆ ಸ್ಟಾರ್ ನಟರುಗಳು ಪ್ರತಿಭಟನೆ...