Tagged: ಜನಾರ್ದನ ರೆಡ್ಡಿ

ಡಿಕೆಶಿ V/S ಶ್ರೀರಾಮುಲು

ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಸರ್ಕಾರ ರಚನೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಈ ಎರಡು ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಬಹುಮತಕ್ಕೆ ಬೇಕಾದ...

ರೆಡ್ಡಿ ಬಗ್ಗೆ ಶಾ ಕೊಟ್ಟ ಸ್ಟೆಟ್ ಮೆಂಟ್ ಗೆ ಶಾಕ್ ಆದ ಶ್ರೀರಾಮುಲು

ಗಣಿ ಪ್ರಕರಣದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಜನಾರ್ದನ ರೆಡ್ಡಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಳ್ಳುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಜನಾರ್ದನ ರೆಡ್ಡಿ ಅವರು ಮತ್ತೆ ಪಕ್ಷಕ್ಕಾಗಿ ದುಡಿಯಲಿದ್ದಾರೆ...

ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿದ ಸಿದ್ದು ಸರ್ಕಾರದ ಅವಧಿಯಲ್ಲಿ 2000 ಕೋಟಿ ರೂ. ಮೌಲ್ಯದ ಅದಿರು ಅಕ್ರಮವಾಗಿ ರಫ್ತು

ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿದ ಸಿದ್ದು ಸರ್ಕಾರದ ಅವಧಿಯಲ್ಲಿ 2000 ಕೋಟಿ ರೂ. ಮೌಲ್ಯದ ಅದಿರು ಅಕ್ರಮವಾಗಿ ರಫ್ತು

ಗಣಿಧಣಿ ಎಂದೇ ಹೆಸರಾಗಿದ್ದ ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ನಂತರದಲ್ಲಿ ಅಧಿಕಾರಿಕ್ಕೆ ಬಂದು ಸಿಎಂ ಆದರೂ ಅಕ್ರಮ ಗಣಿಗಾರಿಕೆ ಬಗ್ಗೆ ಎಳ್ಳಷ್ಟು ಕ್ರಮಕೈಗೊಳ್ಳಲಿಲ್ಲ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಇನ್ನೂ ಹಳ್ಳ ಹಿಡಿದಿದೆ. ಈ ಮಧ್ಯೆ...

ರೆಡ್ಡಿದಾಯ್ತು, ಈಗ ಶಿವರಾಮೇಗೌಡ್ರ ಮಗಳ ಮದುವೆಯ ಅದ್ಧೂರಿ ವಿಡಿಯೋ ಆಮಂತ್ರಣ

ನೋಟು ಅಮಾನ್ಯವಾದಂತಹ ಸಂದರ್ಭದಲ್ಲೇ ನೂರಾರು ಕೋಟಿ ರೂ. ವೆಚ್ಚ ಮಾಡಿ ಮಗಳ ಮದುವೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ಜನಾರ್ದನ ರೆಡ್ಡಿಗಿಂತ ತಾನೇನೂ ಕಮ್ಮಿ ಇಲ್ಲ ಎಂದು ಮಾಜಿ ಶಿವರಾಮೇಗೌಡ ತೋರಿಸಿಕೊಟ್ಟಿದ್ದಾರೆ. ದೊಡ್ಡ ದೊಡ್ಡ ಸೆಟ್ ಗಳನ್ನು ಹಾಕಿ, ಸಿನಿಮಾ ಮಾದರಿಯಲ್ಲಿ ಹಾಡು, ನೃತ್ಯದ ಮೂಲಕ ತನ್ನ ಮಗಳ...

ರೆಡ್ಡಿ ಅಮೌಂಟ್ ವೈಟ್ ಮಾಡಿಕೊಟ್ಟ ಆರೋಪಿ ಎಸ್ಕೇಪ್!

ರೆಡ್ಡಿ ಅಮೌಂಟ್ ವೈಟ್ ಮಾಡಿಕೊಟ್ಟ ಆರೋಪಿ ಎಸ್ಕೇಪ್!

ಜನಾರ್ದನ ರೆಡ್ಡಿ ಮಗಳ ಮದುವೆಗೆ ಬ್ಲ್ಯಾಕ್ ಮನಿ ವೈಟ್ ಮಾಡಿಕೊಟ್ಟು ತನ್ನ ಕಾರು ಚಾಲಕನ ಆತ್ಮಹತ್ಯೆಗೆ ಕಾರಣಕರ್ತ ಎಂಬ ಆರೋಪ ಹೊತ್ತಿರುವ ವಿಶೇಷ ಭೂಸ್ವಾಧೀನಾಧಿಕಾರಿ ಎಲ್. ಭೀಮಾನಾಯ್ಕ ಇದೀಗ ತಲೆಮರೆಸಿಕೊಂಡಿದ್ದಾರೆ. ಕಾರು ಚಾಲಕ ರಮೇಶ್ ಗೌಡ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಭೀಮಾನಾಯ್ಕ ಮೂರು...