Tagged: ಜಯನಗರ

ತಾರಾ ಹೆಸರು ತೂರಿ ಬಿಟ್ಟಿದ್ದರ ಹಿಂದಿನ ರಹಸ್ಯವೇನು?

ಶಾಸಕ ವಿಜಯ್ ಕುಮಾರ್ ಅವರ ನಿಧನದಿಂದಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ರದ್ದಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೀಗ ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿದೆ. ಒಂದು ಕಡೆ ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅಲಿಯಾಸ್ ತಾರಾ ಅನುರಾಧಾ ಅವರ...

ಚಿರತೆ ಸೆರೆ; ಟಿವಿ ಚಾನೆಲ್ ಗಳ ವರ್ತನೆಗೆ ವ್ಯಾಪಕ ಟೀಕೆ

ನಿನ್ನೆ ತುಮಕೂರಿನ ಜಯನಗರ ಬಡಾವಣೆಯ ಮನೆಯೊಂದಕ್ಕೆ ಚಿರತರ ಹೊಕ್ಕಿದ್ದು, ನಂತರ ಅದನ್ನು ಸೆರೆಹಿಡಿದ ವಿಚಾರ ಎಲ್ಲರಿಗೂ ತಿಳಿದಿರುವುದೆ. ಆದರೆ ಒಂದು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ನ್ಯೂಸ್ ಚಾನಲ್ ಮಂದಿ ಮಾಡಿದ ಕಮಂಗಿ ವರ್ತನೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಚಿರತೆ ಸೆರೆ ಹಿಡಿಯಲು ಅರಣ್ಯ...

ಪ್ರಜ್ವಲ್ ದೇವರಾಜ್, ದಿಗಂತ್ ಹೆಸರಿಗೆ ಮಸಿ ಬಳಿಯಲು ಹೊರಟ ನ್ಯೂಸ್ ಚಾನಲ್ ಯಾವುದು ಗೊತ್ತಾ?

ಇತ್ತೀಚಿಗೆ ನ್ಯೂಸ್ ಚಾನಲ್ ಗಳು ಸಿಕ್ಕಸಿಕ್ಕಿದ್ದನ್ನೆಲ್ಲಾ ಬ್ರೇಕಿಂಗ್ ನ್ಯೂಸ್ ಅಂತ ಹಾಕಿ ನಂತರ ಎಲ್ಲರಿಂದಲೂ ಉಗಿಸಿಕೊಳ್ಳೋದು ಕಾಮನ್ ಆಗಿಬಿಟ್ಟಿದೆ. ಆದರೂ ಇಂತಹ ಯತ್ನಗಳನ್ನು ಮಾತ್ರ ಈ ಮಂದಿ ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ನಿನ್ನೆ ರಾತ್ರಿ ನಡೆದ ಆಕ್ಸಿಡೆಂಟ್ ಸುದ್ದಿಯೇ ಸಾಕ್ಷಿ. ನಿನ್ನೆ ರಾತ್ರಿ ಜಯನಗರದಲ್ಲಿ ಬೆನ್ಜ್ ಕಾರು...