Tagged: ಜೀರ್ಣಕ್ರಿಯೆ

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ

ಗ್ಯಾಸ್ಟ್ರಿಕ್ ಈಗ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ. ಟೈಮಲ್ಲದ ಟೈಮಲ್ಲಿ ತಿನ್ನುವುದು, ಜಂಕ್ ಫುಡ್ ಗಳ ಅತಿಯಾದ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಈಗ ನಗರ ಪ್ರದೇಶಗಳ ಜನರನ್ನು ಹೆಚ್ಚಾಗಿ ಕಾಡಲಾರಂಭಿಸಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದ ಕಾರಣ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುವುದು, ಓಡಲು, ನಡೆಯಲಾಗದ ಎದುಸಿರು...