Tagged: ಟಿವಿಎಸ್

2020ರ ವೇಳೆಗೆ ಪೆಟ್ರೋಲ್ ಬೈಕ್ ಸ್ಟಾಪ್!

2020ರ ವೇಳೆಗೆ ಪೆಟ್ರೋಲ್ ಕಾರು, ಬೈಕುಗಳು ರಸ್ತೆಯಲ್ಲಿ ಓಡಾಟ ನಡೆಸೋದು ತೀರ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮ್ಯಾನುಫ್ಯಕ್ಚರಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ತೈಲ ಆಧಾರಿತ ವಾಹನಗಳ ಮಾರಾಟ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. 2020ರ ವೇಳೆಗೆ ದೇಶದಲ್ಲಿ 6-7 ಮಿಲಿಯನ್ ಹೈಬ್ರೀಡ್ ಮತ್ತು...

ಅಪಾಚಿ ಆರ್ ಆರ್ 310 ಬೈಕ್ ಬೆಲೆಯಲ್ಲಿ 8 ಸಾವಿರ ರೂ. ಹೆಚ್ಚಳ

ಟಿವಿಎಸ್ ಕಂಪನಿ ಇತ್ತೀಚಿಗಷ್ಟೇ ಲಾಂಚ್ ಮಾಡಿದ್ದ ಅಪಾಚಿ ಆರ್ ಆರ್ 310 ಬೈಕ್ ಬೆಲೆಯಲ್ಲಿ ಎಂಟು ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಡಿಸೆಂಬರ್ ನಲ್ಲಿ ರೋಡ್ ಗಿಳಿದ ಈ ಬೈಕ್ 2.05 (ಎಕ್ಸ್ ಷೂರೂಂ) ಲಕ್ಷ ರೂ.ಗಳಾಗಿದ್ದು ಇದೀಗ 2.13 ಲಕ್ಷ ರೂ.ಗೆ ಏರಿಕೆಯಾಗಿದೆ. ಆದರೆ ಕೆಲವೊಂದು...

ಇಂಡಿಯಾಗೂ ಬಂತು ಅಪಾಚಿ ಆರ್ ಆರ್ 310

ಟಿವಿಎಸ್ ಮೋಟಾರ್ ಕಂಪನಿಯು ಟಿವಿಎಸ್ ಅಪಾಚಿ ಆರ್ ಆರ್ 310 ಮೋಟಾರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಪೋರ್ಟ್ಸ್ ಬೈಕ್ ಮಾದರಿಯ ಆರ್ ಆರ್ 310 ಫೋರ್ ಸ್ಟ್ರೋಕ್, ಫೋರ್ ವ್ಯಾಲ್ಯು, ಸಿಂಗಲ್ ಸಿಲಿಂಡರ್ ಗಳನ್ನು ಒಳಗೊಂಡಿರಲಿದೆ. 312 ಸಿಸಿ ಇಂಜಿನ್ ಸಾಮರ್ಥ್ಯದ ಈ ಬೈಕ್...

ಜಿಎಸ್ ಟಿ ಎಫೆಕ್ಟ್: ರಾಯಲ್ ಎನ್ ಫಿಲ್ಡ್ ಬೈಕ್ ಬೆಲೆ ಇಳಿಕೆ

ಜುಲೈ 1ರಿಂದ ದೇಶಾದ್ಯಂತ ಜಿಎಸ್ ಟಿ ಜಾರಿಗೆಯಾಗುತ್ತಿರುವುದರ ನಡುವೆ ಇದರ ಲಾಭವನ್ನು ಗ್ರಾಹಕರಿಗೆ ವಗ್ರಾಹಿಸಲು ಟಿವಿಎಸ್ ಮತ್ತು ರಾಯಲ್ ಎನ್ ಫಿಲ್ಡ್ ಕಂಪನಿಗಳು ಮುಂದಾಗಿವೆ. ರಾಯಲ್ ಎನ್ ಫಿಲ್ಡ್ ಬೈಕ್ ಮೇಲಿನ ಬೆಲೆಯನ್ನು ಸುಮಾರು 2300 ರೂ.ಗಳವರೆಗೆ ಇಳಿಕೆ ಮಾಡುವುದಾಗಿ ಘೋಷಿಸಿದರೆ ಟಿವಿಎಸ್ ಮಾತ್ರ ಬೆಲೆ ಇಳಿಕೆ...