Tagged: ಟಿವಿ ಚಾನಲ್

ಆನ್ ಲೈನ್ ಮೀಡಿಯಾಗಳ ನಿಯಂತ್ರಣಕ್ಕೆ ಕೇಂದ್ರ ಸಜ್ಜು

ಪತ್ರಿಕೆ ಮತ್ತು ಟಿವಿ ಚಾನಲ್ ಗಳ ನಿಯಂತ್ರಣ ಮಾಡುವಷ್ಟು ಸುಲಭವಾಗಿ ಆನ್ ಲೈನ್ ವೆಬ್ ಸೈಟ್ ಗಳು ಅಂದರೆ ನ್ಯೂಸ್ ಪೋರ್ಟಲ್ ಗಳ ನಿಯಂತ್ರಣ ಕಷ್ಟ ಸಾಧ್ಯ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ಇವುಗಳಿಗೆ ಅಂಕುಶ ಹಾಕಲು ಮುಂದಾಗಿದೆ. ಆನ್ ಲೈನ್ ವೆಬ್ ಸೈಟ್ ಗಳಿಗೆ...

ಮತ್ತೆ ಸುದ್ದಿಗೆ ಬಂದ ಮಾಜಿ ಸಚಿವ ರಾಮದಾಸ್

ಪ್ರೇಮಾಕುಮಾರಿ ಪ್ರೇಮ ಪ್ರಕರಣದಲ್ಲಿ ಟಿವಿ ಚಾನಲ್ ಗಳ ಬಾಯಿಗೆ ಆಹಾರವಾಗಿದ್ದ ಮಾಜಿ ಸಚಿವ ರಾಮದಾಸ್ ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಯಾವುದೋ ವಿವಾದಗಳಿಗೆ ಸುದ್ದಿಯಾಗಿಲ್ಲ, ಬದಲಿಗೆ ಅಕ್ರಮವೊಂದನ್ನು ಬಯಲಿಗೆಳೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವೋಟರ್ ಐಡಿಯ ಬದಲಾವಣೆ ಮಾಡುವ ಸಂಬಂಧ ಒಬ್ಬನೇ ವ್ಯಕ್ತಿ...

ಟಿಆರ್ ಪಿ ಆಸೆಗೆ ಧಾರವಾಹಿ ನಿರ್ಮಾಪಕ ಅಂದರ್

ಟಿವಿಗಳಲ್ಲಿ ಅದರಲ್ಲೂ ಎಂಟರ್ ಟೈನ್ ಮೆಂಟ್ ಚಾನಲ್ ಗಳ ನಡುವೆ ಟಿಆರ್ ಪಿ ಸಮರ ಶುರುವಾಗಿದೆ. ಟಿಆರ್ ಪಿ ಹೆಚ್ಚಿರುವ ಪ್ರೊಗ್ರಾಂಗಳಿಗೆ ದಂಡಿದಂಡಿ ಜಾಹೀರಾತು ಸಿಗುತ್ತದೆ ಎಂಬ ಪೈಪೋಟಿಗೆ ಟಿವಿ ಚಾನಲ್ ಗಳು ಬಿದ್ದಿವೆ. ಇದೇ ರೀತಿ ಇಲ್ಲೊಬ್ಬ ನಿರ್ಮಾಪಕ ಹೀಗೆ ಟಿಆರ್ ಪಿ ಆಸೆಗೆ ಬಲಿಯಾಗಿ...