Tagged: ಡೇವಿಡ್ ಅತ್ತೊವೆ

ಆತ್ಮಹತ್ಯೆಗೆ ಶರಣಾಗದಂತೆ ರೈತರಲ್ಲಿ ಜಾಗೃತಿ ಮೂಡಿಸಲು ಬ್ರಿಟನ್ ಯುವಕನಿಂದ 6 ಸಾವಿರ ಕಿ.ಮೀ. ಪಾದಯಾತ್ರೆ

ಸಾಲಬಾಧೆಯಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೂ ಅವರ ಬಗ್ಗೆ ಕನಿಕರ ತೋರಿ ಸಾಲ ಮನ್ನಾ ಮಾಡದೆ ಕಾರ್ಪೋರೆಟ್ ಕಂಪನಿಗಳ ಸುಮಾರು 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಮುಂದಾಗಿರುವ ಮೋದಿ ನಡೆಯಿಂದ ರೈತರು ಸಾಲದ ಸುಳಿಗೆ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇಂತಹ ಸಂದಿಗ್ದ ಸಂದರ್ಭದಲ್ಲಿ...