Tagged: ದರ್ಶನ್

ಪ್ರಚಾರದಲ್ಲಿ ತೊಡಗಿದ್ದ ಯಶ್ ಮೇಲೆ ಕಲ್ಲು ತೂರಾಟ

ನಟ ಯಶ್ ಅವರು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ಮತಯಾಚಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ನಡೆದಿದೆ. ಲಿಂಗಸಗೂರು ತಾಲೂಕಿನಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ದುಷ್ಕರ್ಮಿಗಳು ಪ್ರಚಾರ ವಾಹನದ ಮೇಲೆ ಕಲ್ಲೆಸೆದಿದ್ದಾರೆ. ಘಟನೆಯಿಂದ ಮಾನಪ್ಪ ವಜ್ಜಲ್ ಮುಖಕ್ಕೆ ಗಾಯವಾಗಿದ್ದು ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ....

ಸಿಎಂ ಪರ ದರ್ಶನ್ ಪ್ರಚಾರಕ್ಕೆ ಅಭಿಮಾನಿಗಳ ಆಕ್ರೋಶ

ಸಿದ್ದರಾಮಯ್ಯ ಪರವಾಗಿ ನಟ ದರ್ಶನ್ ಪ್ರಚಾರ ಕೈಗೊಂಡಿರುವುದು ಮೈಸೂರಿನಲ್ಲಿರುವ ದಚ್ಚು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರೆ ಜೆಡಿಎಸ್ ನವರು ದರ್ಶನ್ ಕಾರ್ಯವೈಖರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಪ್ರಚಾರ ಕೈಗೊಂಡಿದ್ದ ದರ್ಶನ್ ಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿತು. ಆದರೂ...

ಸುದೀಪ್, ದರ್ಶನ್ ಯಾರ ಪರ?

ಚುನಾವಣೆ ಘೋಷಣೆಯಾಗಿರುವುದರಿಂದ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಪ್ರಚಾರಕ್ಕೆ ಆಹ್ವಾನಿಸಲಾಗುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಯಾವ್ಯವ ಸ್ಟಾರ್ ಗಳು ಯಾವ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಸುದೀಪ್ ಅವರು ಈಗಾಗಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರನ್ನು ಭೇಟಿ ಮಾಡಿದ್ದು ಇವರು ಯಾವ ಪಕ್ಷದ ಪರವಾಗಿ...

ವಿಷ್ಣು ಬಳಿಕ ಯಜಮಾನನಾದ ದರ್ಶನ್

ಅಭಿನಯ ಭಾರ್ಗವ, ಸಾಹಸಸಿಂಹ ವಿಷ್ಣುವರ್ಧನ್ ಅವರು ನಟಿಸಿದ್ದ ಯಜಮಾನ ಚಿತ್ರದ ಟೈಟಲ್ ನಲ್ಲಿ ಮತ್ತೊಂದು ಹೊಸ ಚಿತ್ರ ಸೆಟ್ಟೇರುತ್ತಿದೆ. ದರ್ಶನ್ ಅವರ 51ನೇ ಚಿತ್ರಕ್ಕೆ ಯಜಮಾನ ಎಂಬ ಟೈಟಲ್ ಫೈ ಮಾಡಲಾಗಿದೆ. ಈ ಮೂಲಕ ವಿಷ್ಣುವರ್ಧನ್ ಬಳಿಕ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ಯಜಮಾನನಾಗಲು ಹೊರಟಿದ್ದಾರೆ. 2000...

ಧನಂಜಯ್ ಗೆ ವಿಲನ್ ರೋಲೇ ಫಿಕ್ಸ್ ಆಯ್ತಾ?

ಡೈರಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ ಭರವಸೆ ನಾಯಕನಟನಾಗಿ ಹೊರಹೊಮ್ಮಿದ್ದ ಧನಂಜಯ್ ಇದೀಗ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಶಿವಣ್ಣ ಜೊತೆ ನಟಿಸಬೇಕೆಂಬ ಕಾರಣಕ್ಕೆ ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡ ಧನಂಜಯ್ ಗೆ...

ಕ್ಯಾನ್ಸರ್ ರೋಗಿಗೆ ವಿಡಿಯೋ ಕಾಲ್ ಮಾಡಿ ಸಾಂತ್ವಾನ ಹೇಳಿದ ದರ್ಶನ್

ದರ್ಶನ್ ಹುಟ್ಟುಹಬ್ಬ ಹತ್ತಿರವಾಗುತ್ತಿದ್ದಂತೆ ಸ್ಯಾಂಡಲ್ ವುಡ್ ಸುಲ್ತಾನ್ ಅಭಿಮಾನಿಗಳಲ್ಲಿ ಹರ್ಷದ ಹೊನಲು ಹೆಚ್ಚಾಗತೊಡಗಿದೆ. ಇತ್ತೀಚಿಗೆ ಲ್ಯಾಂಬೋರ್ಗಿನಿ ಕಾರ್ ತೆಗೆದುಕೊಂಡು ಸುದ್ದಿಯಾಗಿದ್ದ ದರ್ಶನ್ ಇದೀಗ ಮಾನವೀಯತೆ ಮೆರೆದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಶಿವಮೊಗ್ಗದ ನಿವಾಸಿ ರೇವಂತ್ ಎಂಬುವವರು ದರ್ಶನ್ ಅಭಿಮಾನಿ. ಹುಟ್ಟುಹಬ್ಬಕ್ಕೆ ದರ್ಶನ್ ಅವರಿಗೆ ವಿಷ್ ಮಾಡಿ ಕಣ್ಣುತುಂಬ ನೋಡಿಕೊಳ್ಳಬೇಕೆಂಬ...

ದಚ್ಚು ಬರ್ತ್ ಡೇಗೆ ಅಭಿಮಾನಿಗಳ ಡಿಪಿ ಯೂನಿವರ್ಸಲ್

ಫೆ.16ರಂದು ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್ ಅವರ ಹುಟ್ಟುಹಬ್ಬವಿದ್ದು ಇದು ಯಾವಾಗ ಬರುತ್ತದೋ ಎಂಬ ಕಾತುರ ದಚ್ಚು ಅಭಿಮಾನಿಗಳಿಗೆ. ತನ್ನ ನೆಚ್ಚಿನ ನಟನಿಗೆ ಅಭಿಮಾನದ ಉಡುಗರೆ ಕೊಡಲು ಸಾವಿರಾರು ಅಭಿಮಾನಿಗಳು ವಿಭಿನ್ನ ರೀತಿಯ ಕಾಣಿಗಳನ್ನು ನೀಡುತ್ತಿದ್ದಾರೆ. ಬಹುತೇಕ ಮಂದಿ ದರ್ಶನ್ ಅವರ ಹೆಸರು, ಫೋಟೋವನ್ನು ಅಚ್ಚೆ ಹಾಕಿಸಿಕೊಂಡರೆ...

ದರ್ಶನ್ ಬರ್ತ್ ಡೇಗೆ 10 ದಿನ ಮೊದಲೇ ವಿಜಯಲಕ್ಷ್ಮಿ ಸರ್ಪ್ರೈಸ್

ಫೆ.16 ಯಾವಾಗ ಬರುತ್ತದೋ ಎಂಬ ಕಾತುರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ. ಸ್ಯಾಂಡಲ್ ವುಡ್ ಸುಲ್ತಾನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ತನ್ನ ನೆಚ್ಚಿನ ನಟನನ್ನು ನೋಡಿ ಸಂಭ್ರಮಿಸಬೇಕು ಎಂಬ ಕಾತರ ಅವರಿಗೆ. ಇದಕ್ಕಾಗಿ ಎಷ್ಟೋ ಅಭಿಮಾನಿಗಳು ತನ್ನ ಕೈ, ಭುಜದ ಮೇಲೆಲ್ಲಾ ದರ್ಶನ್ ಚಿತ್ರವನ್ನಾಕಿಸಿಕೊಂಡು...

ದರ್ಶನ್ ರ ಲ್ಯಾಂಬೋರ್ಗಿನಿ ಸೆಕೆಂಡ್ ಹ್ಯಾಂಡಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚಿಗೆ ಲ್ಯಾಂಬೋರ್ಗಿನಿ ಕಾರ್ ಕೊಂಡುಕೊಂಡಿದ್ದು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದು, ಪೊಲೀಸರು ಕೂಡ ಕಾರ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ದರ್ಶನ್ ಕೊಂಡಿರುವ ಲ್ಯಾಂಬೋರ್ಗಿನಿ ಕಾರ್ ಫಸ್ಟ್ ಹ್ಯಾಂಡಾ, ಸೆಕೆಂಡ್ ಹ್ಯಾಂಡಾ ಎಂಬುದರ ಕುರಿತು ಚರ್ಚೆಗಳು...

ಮೊದಲು ನಟನೆ ಕಲಿಯಿರಿ ಎಂದು ದರ್ಶನ್ ಹೇಳಿದ್ದು ಯಾರಿಗೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸ್ಯಾಂಡಲ್ ವುಡ್ ನ ನಂ.1 ನಟ. ಅದರಲ್ಲೂ ಕಳೆದ ಮೂರು ದಿನಗಳಿಂದ ದರ್ಶನ್ ಸುದ್ದಿಯೇ ಎಲ್ಲ ಪತ್ರಿಕೆ ಟಿವಿಗಳಲ್ಲಿ ಅಷ್ಟೇ ಏಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 50 ಚಿತ್ರಗಳನ್ನು ಪೂರೈಸಿರುವ ದರ್ಶನ್ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಎಲ್ಲ ಅರ್ಹತೆಗಳಿದ್ದರೂ ಹೀರೋ...