Tagged: ನರೇಂದ್ರ ಮೋದಿ

ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕರು ಭೇಟಿ ನೀಡಲಿಲ್ಲವೇ?

ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯೊಂದು ಇದೀಗ ಮತ್ತೆ ಭಗತ್ ಸಿಂಗ್ ಇತಿಹಾಸವನ್ನು ಕೆದಕುವಂತೆ ಮಾಡಿದೆ. ಇತ್ತೀಚಿಗೆ ಭಾಷಣ ಮಾಡುವ ಭರದಲ್ಲಿ ನರೇಂದ್ರ ಮೋದಿ ಅವರು ಇತಿಹಾಸ ತಿರುಚಿ ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ಇಂತಹದ್ದೇ ಎಡವಟ್ಟು ಮಾಡಿ ನಗೆಪಾಟಿಲಿಗೀಡಾಗಿದ್ದಾರೆ. ಮಹಾನ್ ನಾಯಕ, ಕ್ರಾಂತಿಕಾರಿ ಭಗತ್...

ಸೋನಿಯಾಗೆ ಟಾಂಗ್ ಕೋಡಲು ಮೋದಿ ಕಾರ್ಯಕ್ರಮ ಮುಂದಕ್ಕೆ

ಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿರುವುದರಿಂದ ಇಂದು ಘಟಾನುಘಟಿ ನಾಯಕರು ರಾಜ್ಯಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿ ನಾಯಕರು...

ಮೋದಿಗೆ ಸಿದ್ದು ಲೀಗಲ್ ನೋಟಿಸ್!

ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಆಧಾರ ರಹಿತ ಹೇಳಿಕೆ ನೀಡುತ್ತಿರುವುದರಿಂದ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೀಗಲ್ ನೋಟಿಸ್ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ. ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಕ್ರಿಮಿನಲ್...

ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ, ಆದರೂ ವಿದೇಶ ಸುತ್ತುವುದರಲ್ಲಿ ಮೋದಿ ಬ್ಯುಸಿ: ಪ್ರವೀಣ್ ತೊಗಾಡಿಯಾ

ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ, ಆದರೂ ಪ್ರಧಾನಿ ವಿದೇಶ ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಮಂಗಳವಾರದಿಂದ ಅನಿರ್ಧಿಷ್ಟಾವದಿ ಉಪವಾಸ ಕುಳಿತಿರುವ ಪ್ರವೀಣ್ ತೊಗಾಡಿಯಾ, ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳ ಮೇಲೆ...

ಅಂದು ನಿರಶನವನ್ನು ಟೀಕಿಸಿದ್ದ ಮೋದಿಯಿಂದಲೇ ಈಗ ಉಪವಾಸ

ಅಂದು ನಿರಶನವನ್ನು ಟೀಕಿಸಿದ್ದ ಮೋದಿಯಿಂದಲೇ ಈಗ ಉಪವಾಸ

ದೆಹಲಿ ವಿಧಾನಸಭಾ ಚುನಾವಣೆ ವೇಳೆ ಲೋಕಪಾಲ್ ಮಸೂದೆ ಮಂಡನೆ ಮಾಡುವಂತೆ ಆಗ್ರಹಿಸಿ ಅರವಿಂದ್ ಕೇಜ್ರಿವಾಲ್ ಉಪವಾಸ ಕೂತಿದ್ದಾಗ ಟೀಕೆಗಳ ಸುರಿಮಳೆ ಗರೆದಿದ್ದ ಪ್ರಧಾನಿ ನರೇಂದ್ರ ಮೋದಿಯೇ ಈಗ ಉಪವಾಸದ ಹಾದಿ ಹಿಡಿದಿದ್ದಾರೆ. ಯಾರು ಯಾವ ಕೆಲಸದಲ್ಲಿ ಪ್ರವಿಣರೋ ಅವರು ಅದೇ ಕೆಲಸ ಮಾಡಬೇಕು. ಉಪವಾಸ, ಧರಣಿ ನಡೆಸೋ...

ಮೋದಿ ವಿರುದ್ಧ ಬರೆಯಲು ಪತ್ರಕರ್ತರ ನೇಮಕ!

ಫೇಸ್ ಬುಕ್ ಖಾತೆಯ ಮಾಹಿತಿಗಳನ್ನು ಕದ್ದು ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಡಲು ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪರವಾಗಿ, ಪ್ರಧಾನಿ ನರೇಂದ್ರ ಮೋದಿಗೆ ವಿರುದ್ಧವಾಗಿ ಲೇಖನ ಬರೆದು ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲೆಂದು ಸುಮಾರು...

ಮೋದಿ ಬಳಸೋ ಪೆನ್ ಬೆಲೆ 1.3 ಲಕ್ಷ!

ನರೇಂದ್ರ ಮೋದಿ ನೋಡೋದಕ್ಕೆ ಎಷ್ಟು ಸಿಂಪಲ್ಲೋ ಅವರ ಲೈಫ್ ಸ್ಟೈಲ್ ಅಷ್ಟೇ ಬಿಂದಾಸ್. ಈ ಹಿಂದೆ 10 ಲಕ್ಷ ರೂ. ಬೆಲೆ ಬಾಳುವ ಸೂಟು ಧರಿಸಿಕೊಂಡಿದ್ದರು ಎಂದು ವಿಪಕ್ಷಗಳು ಆರೋಪ ಮಾಡಿದಕ್ಕೆ ಅದನ್ನು ಹರಾಜು ಹಾಕಿ ಬಾರತ ಸರ್ಕಾರದ ಬೊಕ್ಕಸಕ್ಕೆ 4.31 ಕೋಟಿ ರೂ. ಹಣ ಜಮೆಯಾಗಿತ್ತು. ಅದು...

ಮೋದಿಗೆ ಈಗ ಅಣ್ಣಾ ಹಜಾರೆ ಟ್ರಬಲ್

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಿ ಕೇಂದ್ರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಿದ್ದ ಅಣ್ಣಾ ಹಜಾರೆ ಇದೀಗ ಮೋದಿ ಸರ್ಕಾರದ ಮೇಲೂ ಅದೇ ಉಪವಾಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ...

ರಾಜ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

ರಾಜ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

ಕಾವೇರಿ, ಮಹದಾಯಿ ವಿಚಾರವಾಗಿ ಕರ್ನಾಟಕದ ರೈತರಿಗೆ ಪದೇ ಪದೇ ಅನ್ಯಾಯವಾಗಿರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ನೂತನ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಘೋಷಿಸಿದ್ದ ನದಿ ಜೋಡಣೆ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ ಕೈಗೆತ್ತಿಕೊಳ್ಳಲಿದೆ. ನದಿ ಜೋಡಣೆಯ ಐದು ಬೃಹತ್ ಯೋಜನೆಗಳಿಗೆ...

ಕಳಚುತ್ತಿದೆ ನಮೋ ಕೊಂಡಿ, ಮೋದಿ ಮುಕ್ತ ಭಾರತಕ್ಕೆ ಕರೆ

ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ನರೇಂದ್ರ ಮೋದಿ ಬಳಗದ ಕೊಂಡಿ ಒಂದೊಂದೇ ಕಳಚಿಕೊಳ್ಳಲಾರಂಭಿಸಿದೆ. ಮೊನ್ನೆ ತಾನೆ ಎನ್ ಡಿಎ ಮಿತ್ರಕೂಟದಿಂದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಾರ್ಟಿ ಹೊರಬಂದ ಬೆನ್ನಲ್ಲೇ ಇದೀಗ ಮೋದಿ ವಿರುದ್ಧ ರಾಜ್ ಠಾಕ್ರೆ ಗುಡುಗಿದ್ದಾರೆ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ...