Tagged: ನ್ಯೂಸ್ ಚಾನಲ್

ಕೋಕಾ ಕೋಲಾ ಬಾಟಲಿ ಮೇಲೆ ಏನಿದೆ ನೋಡಿ?

ರಾಜ್ಯದಲ್ಲಿ ಯಾವಾಗ ಪ್ರತ್ಯೇಕ ರಾಜ್ಯ ಬಾವುಟದ ವಿಚಾರ ತಲೆ ಎತ್ತಿತೋ ಅಂದಿನಿಂದ ರಾಷ್ಟ್ರಮಟ್ಟದಲ್ಲಿ ಕನ್ನಡ ಸಿಕ್ಕಾಪಟ್ಟೆ ಸದ್ದು ಮಾಡಲಾರಂಭಿಸಿದೆ. ಹಿಂದಿ, ಇಂಗ್ಲಿಷ್ ನ್ಯೂಸ್ ಚಾನಲ್ ಗಳು ರಾಜ್ಯದ ಚುನಾವಣೆ ಚಿತ್ರಣ ಭಿತ್ತರಿಸುವಾಗ ಕರ್ನಾಟಕ, ಕನ್ನಡ ಎಂಬ ಪದಗಳನ್ನು ಕನ್ನಡದಲ್ಲಿ ಹಾಕಿ ಸುದ್ದಿಯಾಗಿದ್ದವು. ಇದೀಗ ಮಲ್ಟಿ ನ್ಯಾಷನಲ್ ಕಂಪನಿ...

ಟಿವಿ ಜರ್ನಲಿಸ್ಟ್ ಗೆ ಗುಂಡೇಟು

ಇತ್ತೀಚಿಗೆ ಪತ್ರಕರ್ತರ ಮೇಲಿನ ಮರ್ಡರ್, ಮರ್ಡರ್ ಅಟೆಂಪ್ಟ್ ಗಳು ಜಾಸ್ತಿಯಾಗುತ್ತಲೇ ಇವೆ. ಮೊನ್ನೆ ತಾನೆ ಮಧ್ಯಪ್ರದೇಶದಲ್ಲಿ ಲಾರಿ ಹರಿಸಿ ಟಿವಿ ಜರ್ನಲಿಸ್ಟ್ ಒಬ್ಬರನ್ನು ಹತ್ಯೆಗೈದ ಬೆನ್ನಲ್ಲೆ ಮತ್ತೊಬ್ಬ ಜರ್ನಲಿಸ್ಟ್ ಮೇಲೆ ಗುಂಡು ಹಾರಿಸಲಾಗಿದೆ. ಸಹಾರಾ ಸಮಯ್ ಹಿಂದಿ ನ್ಯೂಸ್ ಚಾನಲ್ ನ ಹಿರಿಯ ಪತ್ರಕರ್ತ ಅನುಜ್ ಚೌಧರಿ...

ನ್ಯೂಸ್ ಚಾನಲ್ ನಿರೂಪಕಿ ರಾಧಿಕಾ ಆತ್ಮಹತ್ಯೆ

V6 ನ್ಯೂಸ್ ಚಾನಲ್ ನಿರೂಪಕಿ ರಾಧಿಕಾ ರೆಡ್ಡಿ ಅವರು ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಡೆತ್ ನೋಟ್ ಬರೆದು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿರೂಪಕಿ 6 ತಿಂಗಳ ಹಿಂದಷ್ಟೇ ವಿಚ್ಚೇದನ ಪಡೆದುಕೊಂಡಿದ್ದು, 14...

ಜ್ಯೋತಿಷಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು…

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕವಡೆ ಬಿಟ್ಟು ಜ್ಯೋತಿಷ್ಯ ಹೇಳುವವರಿಗೆ ಡಿಮ್ಯಾಂಡ್ ಶುರುವಾಗಿದೆ. ರಾಜಕಾರಣಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದರೆ ಟಿವಿ ಚಾನಲ್ ಗಳು ಕೂಡ ಸಿಕ್ಕ ಸಿಕ್ಕ ಜ್ಯೋತಿಷಿಗಳನ್ನು ಕರೆದು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ. ನ್ಯೂಸ್ ಚಾನಲ್ ಗಳ ಕತೆ ಒಂದು ಕಡೆಯಾದರೆ ರಾಜಕಾರಣಿಗಳ ಕತೆ...

ನ್ಯೂಸ್ ಚಾನಲ್ ಗಳ ಮೇಲೆ ಎಚ್ ಡಿಕೆ ಬೇಸರ

ನ್ಯೂಸ್ ಚಾನಲ್ ಗಳ ಮೇಲೆ ಎಚ್ ಡಿಕೆ ಬೇಸರ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನ್ಯೂಸ್ ಚಾನಲ್ ಗಳ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಸ್ ಚಾನಲ್ ಗಳು ಜೆಡಿಎಸ್ ಸಭೆ, ಸಮಾರಂಭಗಳ ಬಗ್ಗೆ ಸುದ್ದಿ ಪ್ರಸಾರ ಮಾಡುವುದೇ ಇಲ್ಲ. ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸುದ್ದಿಗಳೇ ಮುಖ್ಯವಾಗಿದೆ. ನಮ್ಮ ಸುದ್ದಿಗಳನ್ನು ಪ್ರಸಾರ ಮಾಡದ ಮೇಲೆ...

ವೇತನ ತಾರತಮ್ಯ: ಚಾನಲ್ ನಿಂದ ಹೊರನಡೆದ ಎಡಿಟರ್

ವೇತನ ತಾರತಮ್ಯ ಎಂಬುದು ಎಲ್ಲ ಕ್ಷೇತ್ರದಲ್ಲಿ ಇದೆಯಾದರೂ ಮೀಡಿಯಾ ಕ್ಷೇತ್ರದಲ್ಲಿ ಇದು ಸ್ವಲ್ಪ ಜಾಸ್ತಿನೇ ಎಂದು ಹೇಳಬಹದು. ಇಲ್ಲಿ ಕೆಲಸ ಮಾಡೋರಿಗಿಂತ ಕ್ಯಾಬಿನ್ ನಲ್ಲಿ ಕೂತವರಿಗೆ ಕೈತುಂಬ ಸಂಬಳ ನೀಡಲಾಗುತ್ತಿದೆ ಎಂದು ಬೇಸರಪಟ್ಟುಕೊಂಡು ಕೆಳಹಂತದ ಪತ್ರಕರ್ತರು ಕೆಲಸ ತೊರೆದು ಬೇರೆಡೆ ಹೋಗುತ್ತಿರುವುದು ಮಾಮೂಲಿ. ಆದರೆ ವೇತನದಲ್ಲಿ ತಾರತಮ್ಯವೆಸಗಲಾಗುತ್ತಿದೆ...

ಟೈಮ್ಸ್ ನೌ ವಿರುದ್ಧ ದಿನೇಶ್ ಗುಂಡೂರಾವ್ ಗರಂ!

ಈಗಿನ ಪರಿಸ್ಥಿತಿಯಲ್ಲಿ ಮೀಡಿಯಾಗಳ ನೈತಿಕತೆ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಅದರಲ್ಲೂ ನ್ಯೂಸ್ ಚಾನಲ್ ಗಳ ವೃತ್ತಿನಿಷ್ಠೆಯನ್ನು ಎಲ್ಲರೂ ಪ್ರಶ್ನಿಸುವಂತಾಗಿದೆ. ಒಂದೊಂದು ಚಾನಲ್ ಗಳು ಒಂದೊಂದು ಪಕ್ಷದ ಪರ ಪ್ರಚಾರಕ್ಕಿಳಿದಿವೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಇದು ಲೋಕಲ್ ಅಥವಾ ರಾಜ್ಯಮಟ್ಟದ ಚಾನಲ್ ಗಳ ಕತೆಯಾದರೆ ರಾಷ್ಟ್ರಮಟ್ಟದ ಇಂಗ್ಲಿಷ್ ಮತ್ತು...

ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ರವಿ ಬೆಳಗರೆಯದ್ದೇ ಸುದ್ದಿ

ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ರವಿ ಬೆಳಗರೆಯದ್ದೇ ಸುದ್ದಿ

ಸುಪಾರಿ ನೀಡಿದ್ದ ಆರೋಪದ ಮೇಲೆ ಬಂಧಿಯಾಗಿರುವ ರವಿ ಬೆಳಗೆರೆಯನ್ನು ಪೊಲೀಸರು ಬಿಟ್ಟರೂ ಟಿವಿಯವರು ಬಿಡಂಗೆ ಕಾಣುತ್ತಿಲ್ಲ. ನಿನ್ನೆಯಿಂದ ಕನ್ನಡದ ಎಲ್ಲಾ ನ್ಯೂಸ್ ಚಾನಲ್ ಗಳಲ್ಲಿ ರವಿ ಬೆಳಗೆರೆಯನ್ನು ಬಿಟ್ಟರೆ ಮತ್ಯಾವ ನ್ಯೂಸೂ ಬರುತ್ತಿಲ್ಲ. ರವಿ ಬೆಳಗೆರೆ ಸುದ್ದಿಯನ್ನು ದಿನಗಟ್ಟಲೇ ಪ್ರಸಾರ ಮಾಡೋ ಅಗತ್ಯವಿದೆಯೇ ಎಂಬ ಪ್ರಶ್ನೆ ನಾಗರಿಕರಿಂದ...

ಸುದ್ದಿ ಟಿವಿಯಿಂದ ನೋಟ್ ಬುಕ್, ಪೆನ್ ವಿತರಣೆ

ಇದೊಂದು ಹೊಸ ಮಾದರಿಯ ಪ್ರಚಾರದ ಗಿಮಿಕ್ ಆದರೂ ಬಡ ವಿದ್ಯಾರ್ಥಿಗಳಿಗೆ ಪ್ರಚಾರದ ನೆಪದಲ್ಲಿ ಬುಕ್, ಪೆನ್ನು ಸಿಗುತ್ತದಲ್ಲ ಎಂಬ ಸಮಧಾನವೂ ಇದೆ. ಇದುವರೆಗೂ ನ್ಯೂಸ್ ಚಾನಲ್ ಗಳು 1 ವರ್ಷ, 2 ವರ್ಷ ಹೀಗೆ ವರ್ಷಾಚರಣೆ ಸಂಭ್ರಮವನ್ನು ತಮ್ಮ ತಮ್ಮ ಕಚೇರಿಗಳಲ್ಲಿ ತಮಗಿಷ್ಟ ಬಂದ ರಾಜಕಾರಣಿಗಳು ಮತ್ತು...

ಪ್ರಕಾಶ್ ರೈ ಹೇಳಿಕೆಯನ್ನೇ ತಿರುಚಿದ ನ್ಯೂಸ್ ಚಾನಲ್ ಗಳು

ಪ್ರಕಾಶ್ ರೈ ಹೇಳಿಕೆಯನ್ನೇ ತಿರುಚಿದ ನ್ಯೂಸ್ ಚಾನಲ್ ಗಳು

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳ್ಳದಿರುವುದು ಹಾಗೂ ಪ್ರಧಾನಿ ಮೋದಿ ಅವರು ಒಂದೇ ಒಂದು ಹೇಳಿಕೆ ನೀಡದಿರುವುದನ್ನು ಖಂಡಿಸಿ ನೀಡಿದ ಹೇಳಿಕೆಯನ್ನು ತಿರುಚಿರುವ ನ್ಯೂಸ್ ಚಾನಲ್ ಗಳ ವಿರುದ್ಧ ನಟ ಪ್ರಕಾಶ್ ರೈ ಅವರು ಗರಂ ಆಗಿದ್ದಾರೆ. ಗೌರಿ ಹತ್ಯೆ ಸಂಬಂಧ ಪ್ರಧಾನಿ ಮೋದಿ...