Tagged: ನ್ಯೂಸ್ ಪೋರ್ಟಲ್

ಆನ್ ಲೈನ್ ಮೀಡಿಯಾಗಳ ನಿಯಂತ್ರಣಕ್ಕೆ ಕೇಂದ್ರ ಸಜ್ಜು

ಪತ್ರಿಕೆ ಮತ್ತು ಟಿವಿ ಚಾನಲ್ ಗಳ ನಿಯಂತ್ರಣ ಮಾಡುವಷ್ಟು ಸುಲಭವಾಗಿ ಆನ್ ಲೈನ್ ವೆಬ್ ಸೈಟ್ ಗಳು ಅಂದರೆ ನ್ಯೂಸ್ ಪೋರ್ಟಲ್ ಗಳ ನಿಯಂತ್ರಣ ಕಷ್ಟ ಸಾಧ್ಯ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ಇವುಗಳಿಗೆ ಅಂಕುಶ ಹಾಕಲು ಮುಂದಾಗಿದೆ. ಆನ್ ಲೈನ್ ವೆಬ್ ಸೈಟ್ ಗಳಿಗೆ...

ಪೋಸ್ಟ್ ಕಾರ್ಡ್ ನ್ಯೂಸ್ ಪೋರ್ಟಲ್ ಸಂಪಾದಕನ ಬಿಡುಗಡೆಗೆ ಒತ್ತಾಯಿಸಿ ಕ್ಯಾಂಪಿನ್

ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಪಾಲೋವರ್ ಆಗಿರುವ ಪೋಸ್ಟ್ ಕಾರ್ಡ್ ನ್ಯೂಸ್ ಪೋರ್ಟಲ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯ ಬಂಧನವಾಗಿದೆ. ಮಹೇಶ್ ಬಂಧನಕ್ಕೆ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಐಟಿ ಕಾಯ್ದೆಯಡಿ ಮಹೇಶ್ ನನ್ನು...

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಫಂಡ್ ಫೀಡ್ ಮಾಡಿದ್ದ ನೀರವ್ ಮೋದಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂ. ವಂಚಿಸಿ ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರು ಬಿಜೆಪಿ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೆಲವು ಇಂಗ್ಲಿಷ್ ನ್ಯೂಸ್ ಪೋರ್ಟಲ್ ಗಳು ವರದಿ ಮಾಡಿರುವ ಪ್ರಕಾರ...

ಮಲೇಷ್ಯಾದಲ್ಲೂ ಪದ್ಮಾವತ್ ಚಿತ್ರ ಬಿಡುಗಡೆಗೆ ತಡೆ

ಪದ್ಮಾವತ್ ಚಿತ್ರದ ಬಗ್ಗೆ ಇಂಡಿಯಾದಲ್ಲಿ ಮಾತ್ರವಲ್ಲ ಮಲೇಷ್ಯಾದಲ್ಲೂ ಅಪಸ್ವರಗಳು ಕೇಳಿಬರುತ್ತಿವೆ. ಕೋರ್ಟ್ ಮೇಟ್ಟಿಲೇರಿ ದೇಶದಲ್ಲಿ ಪದ್ಮಾವತ್ ಚಿತ್ರ ಬಿಡುಗಡೆ ಮಾಡುವಲ್ಲಿ ಸಂಜಯ್ ಲೀಲಾ ಬನ್ಸಾಲಿ ಯಶಸ್ವಿಯಾದರೂ ಮಲೇಷ್ಯಾದಲ್ಲಿ ಮಾತ್ರ ಈ ಚಿತ್ರ ಬಿಡುಗಡೆಯಾಗೋದೇ ಡೌಟ್ ಎನ್ನಲಾಗುತ್ತಿದೆ. ಏಕೆಂದರೆ ಮಲೇಷ್ಯಾ ಸೆನ್ಸಾರ್ ಬೋರ್ಡ್ ನಿಂದ ಇನ್ನು ಪರ್ಮಿಷನ್ ಸಿಗದ...

2000 ನೋಟುಗಳು ಮತ್ತೆ ವಾಪಾಸ್?

ನೋಟ್ ಬ್ಯಾನ್ ಗುಮ್ಮ ಮತ್ತೊಮ್ಮೆ ಆವರಿಸಿದೆ. ಆದರೆ ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಸಾವಿರ ರೂ. ನೋಟುಗಳನ್ನು ಬ್ಯಾನ್ ಮಾಡಿ 2 ಸಾವಿರ ರೂ.ಗಳ ನೋಟನ್ನು ಬಿಡುಗಡೆ ಮಾಡಿದ ಆರ್ ಬಿಐ ಇದೀಗ ಮತ್ತೆ 2 ಸಾವಿರ ರೂ. ನೋಟುಗಳನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು...

ಗುಜರಾತ್: ನೀರು ಪೂರೈಸದಕ್ಕೆ ಮತದಾನ ಬಹಿಷ್ಕಾರ

ಗುಜರಾತ್ ನ ಮೊದಲ ಹಂತದ ಚುನಾವಣೆ ಶನಿವಾರವಷ್ಟೇ ಮುಕ್ತಾಯವಾಗಿದ್ದು ಶೇ.68ರಷ್ಟು ಮತದಾನವಾಗಿದೆ. ಬಹುತೇಕ ಕಡೆ ಶಾಂತಿಯುತ ಮತದಾನವಾಗಿರುವುದರ ಜೊತೆಗೆ ಒಂದು ಗ್ರಾಮದಲ್ಲಿ 0% ವೋಟಿಂಗ್ ಆಗಿರುವುದು ಕೂಡ ನಡೆದಿದೆ. ಗ್ರಾಮಕ್ಕೆ ಸರಿಯಾಗಿ ನೀರು ಪೂರೈಸದ ಹಿನ್ನೆಲೆಯಲ್ಲಿ ಕಲವದ್ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೊರ್ಬಿ ಜಿಲ್ಲೆಯ ಗಜ್ದಿ ಗ್ರಾಮದ...

ರಾಮ್ ರಹೀಮ್ ಆಶ್ರಮದಲ್ಲಿ 82 ಬಾಕ್ಸ್ ಸ್ಪೋಟಕ ಪತ್ತೆ!

ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಮ್ ಒಡೆತನದ ಡೇರಾ ಸಚ್ಚಾ ಸೌಧದಲ್ಲಿ ಸ್ಪೋಟಕಗಳು ಪತ್ತೆಯಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿ ಶೋಧಿಸುತ್ತಿದ್ದಾಗ ಈ ಸಾಮಾಗ್ರಿಗಳು ಪತ್ತೆಯಾಗಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ರಾಮ್ ರಹೀಮ್...