Tagged: ಪತ್ರಿಕೆ

ಆನ್ ಲೈನ್ ಮೀಡಿಯಾಗಳ ನಿಯಂತ್ರಣಕ್ಕೆ ಕೇಂದ್ರ ಸಜ್ಜು

ಪತ್ರಿಕೆ ಮತ್ತು ಟಿವಿ ಚಾನಲ್ ಗಳ ನಿಯಂತ್ರಣ ಮಾಡುವಷ್ಟು ಸುಲಭವಾಗಿ ಆನ್ ಲೈನ್ ವೆಬ್ ಸೈಟ್ ಗಳು ಅಂದರೆ ನ್ಯೂಸ್ ಪೋರ್ಟಲ್ ಗಳ ನಿಯಂತ್ರಣ ಕಷ್ಟ ಸಾಧ್ಯ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ಇವುಗಳಿಗೆ ಅಂಕುಶ ಹಾಕಲು ಮುಂದಾಗಿದೆ. ಆನ್ ಲೈನ್ ವೆಬ್ ಸೈಟ್ ಗಳಿಗೆ...

ಮೂರುವರೆ ವರ್ಷದಲ್ಲಿ ಪಬ್ಲಿಸಿಟಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 3755 ಕೋಟಿ ರೂ.

ಮೂರುವರೆ ವರ್ಷದಲ್ಲಿ ಪಬ್ಲಿಸಿಟಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 3755 ಕೋಟಿ ರೂ.

ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಬ್ಲಿಸಿಟಿಗೆಂದೇ ಕೇಂದ್ರ ಸರ್ಕಾರ ಸುಮಾರು 3755 ಕೋಟಿ ರೂ.ಗಳನ್ನು ಬರೀ ಪಬ್ಲಿಸಿಟಿಗಾಗಿ ಖರ್ಚು ಮಾಡಲಾಗಿದೆ ಎಂಬ ಶಾಕಿಂಗ್ ನ್ಯೂಸ್ ಬಂದಿದೆ. ಹೌದು, ಕಳೆದ ಮೂರುವರೆ ವರ್ಷಗಳಲ್ಲಿ ಮೋದಿ ಸರ್ಕಾರ ಕೇವಲ ಜಾಹೀರಾತಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿರುವ ವಿಚಾರ ಆರ್...

ಸುಳ್ ಸುದ್ದಿ ಹಾಕೋ ಪೇಪರ್ ಗೆ ಸರ್ಕಾರಿ ಜಾಹೀರಾತಿಲ್ಲ!

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಕುಲಗೆಟ್ಟಿ ಹೋಗಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕೇಳಿಬರುತ್ತಿದೆ. ಟಿವಿಗಳಂತೂ ಟಿಆರ್ ಪಿಗಾಗಿ ಎಂಥ ಹೇಸಿಗೆ ಸುದ್ದಿ ಬೇಕಾದ್ರು ಹಾಕುತ್ತಾರೆ ಎಂಬ ಮಾತು ಒಂದು ಕಡೆಯಾದರೆ ಮತ್ತೊಂದು ಕಡೆ ಸುಳ್ ಸುದ್ದಿ ಪ್ರಚಾರ ಮಾಡೋದರಲ್ಲೂ ನಿಸ್ಸೀಮರು ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನು...

ಅಡ್ವಟೈಸೂ ರಿಪಿಟ್: ಇದು ಭಟ್ರ ಹೊಸ ಐಡಿಯಾ!

ಅಡ್ವಟೈಸೂ ರಿಪಿಟ್: ಇದು ಭಟ್ರ ಹೊಸ ಐಡಿಯಾ!

ಪತ್ರಿಕೆಗಳಲ್ಲಿ ಸುದ್ದಿ ರಿಪಿಟ್ ಆಗಿದ್ದನ್ನು ನೋಡಿದ್ದೇವೆ, ಓದಿದ್ದೇವೆ. ಆದರೆ ಅಡ್ವಟೈಸೂ ರಿಪಿಟ್ ಆಗಿದ್ದನ್ನು ಎಲ್ಲಾದರೂ ನೋಡಿದ್ದೀರಿ…. ಕನ್ನಡ ಪತ್ರಿಕಾ ರಂಗದಲ್ಲಿ ಸೂಟುಬೂಟಿನ ಸಂಪಾದಕ ಎಂದೇ ಗುರುತಿಸಿಕೊಂಡಿರುವ ವಿಶ್ವೇಶ್ವರ ಭಟ್ರು ಇಂತಹದೊಂದು ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಪತ್ರಿಕೆಗಳಲ್ಲಿ ನಾನಾ ಸರ್ಕಸ್ ಮಾಡಿ ನಂತರ ತಮ್ಮದೇ ಪತ್ರಿಕೆ ಆರಂಭಿಸಿರುವ ಭಟ್ರ...