Tagged: ಪ್ರಜಾಕೀಯ

ರಾಜಕೀಯ, ಪ್ರಜಾಕೀಯ ಆಯ್ತು ಈಗ ಐಲವ್ ಯು

ರಾಜಕೀಯದ ವ್ಯಾಖ್ಯಾನ ಬದಲಿಸಲು ಹೋಗಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಉಪೇಂದ್ರ ಈಗ ಹಳೇ ಗಂಡನ ಪಾದವೇ ಗತಿ ಎನ್ನುತ್ತಿದ್ದಾರೆ. ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಉಪ್ಪಿ ಮುಂದಿನ ದಿನಗಳಲ್ಲಿ ರಾಜಕೀಯವೇ ತಮ್ಮ ಜೀವನ ಎಂದಿದ್ದರು. ರಾಜಕೀಯಕ್ಕಾಗಿ ಚಿತ್ರಗಳ ಶೂಟಿಂಗ್ ಕೈಬಿಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ ಇದೀಗ ಬಂದಿರುವ...

ಮತ್ತೆ ಹೊಸ ಪಕ್ಷ ರಚನೆಯಲ್ಲಿ ಉಪ್ಪಿ

ಪ್ರಜಾಕೀಯ ಮಾಡುವ ಮೂಲಕ ರಾಜಕೀಯ ವ್ಯಾಖ್ಯಾನ ಬದಲಿಸಲು ಹೊರಟ ನಟ ಉಪೇಂದ್ರ ಕೆಪಿಜೆಪಿಗೆ ಗುಡ್ ಬಾಯ್ ಹೇಳಿದ್ದಾರೆ. ಕೆಪಿಜೆಪಿಗೆ ರಾಜೀನಾಮೆ ನೀಡಿದ ಮಾತ್ರಕ್ಕೆ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ಉಪೇಂದ್ರ ಹೇಳಿದ್ದಾರೆ. ಈಗಿನಿಂದಲೇ ಹೊಸ ಪಕ್ಷ ಸ್ಥಾಪನೆ...

ಖಾಕಿ ಹಾಕಿದಾಕ್ಷಣ ಕಾರ್ಮಿಕನಾಗಲ್ಲ: ಉಪ್ಪಿಗೆ ಕ್ಲಾಸ್!

ರಾಜಕೀಯ ಪ್ರಜಾಕೀಯವಾಗಬೇಕು ಎಂದು ಉದ್ದದ್ದ ಸಿನಿಮಾ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದು ತಾನು ರಾಜಕೀಯ ಪ್ರವೇಶಿಸುತ್ತಿರುವುದಾಗಿ ಹೇಳಿಕೆ ನೀಡಿದ್ದ ನಟ ಉಪೇಂದ್ರನಿಗೆ ಈಗ ಅವರ ಅಭಿಮಾನಿಯೊಬ್ಬ ಸಖತ್ತಾಗೇ ಕ್ಲಾಸ್ ತೆಗೆದುಕೊಂಡಿದ್ದಾನೆ. ರಾಜಕೀಯವನ್ನು ಪ್ರಜಾಕೀಯ ಎಂದು ಕರೆದು ಹೆಸರು ಬದಲಿಸಿದಾಕ್ಷಣ ಚುನಾವಣಾ ವ್ಯವಸ್ಥೆ ಬದಲಾಗುವುದಿಲ್ಲ. ಸಿನಿಮಾದಲ್ಲಿ ಡೈಲಾಗ್ ಹೊಡೆದಷ್ಟು...