Tagged: ಫೇಸ್ ಬುಕ್

58 ಕೋಟಿ ನಕಲಿ ಫೇಸ್ ಬುಕ್ ಖಾತೆ ಬಂದ್

ಫೇಸ್ ಬುಕ್ ನಲ್ಲಿ ಅಸಲಿಗಿಂತ ನಕಲಿ ಖಾತೆಗಳೇ ಹೆಚ್ಚು ಎಂದು ಹೇಳುತ್ತಿರುವುದರ ನಡುವೆಯೇ 58 ಕೋಟಿ ನಕಲಿ ಖಾತೆಗಳಿರುವುದು ಇದೀಗ ಬಯಲಾಗಿದೆ. ಪ್ರಚೋದನಕಾರಿ ಹೇಳಿಕೆ, ಅಶ್ಲೀಲ ಮತ್ತು ಹಿಂಸಾತ್ಮಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದ 58 ಕೋಟಿ ನಕಲಿ ಖಾತೆಗಳನ್ನು ಪತ್ತೆಹಚ್ಚಿರುವ ಫೇಸ್ ಬುಕ್ ಈಗ ಅದೆಲ್ಲವನ್ನೂ ಬಂದ್...

ಬಳ್ಳಾರಿಯ ಈ ಯುವತಿ ಕೈ ಹಿಡಿದಿದ್ದು 13ರ ಬಾಲಕನನ್ನು!

ಇದೊಂದು ವಿಚಿತ್ರ ಮದುವೆ. ಇನ್ನೂ ಮೀಸೆ ಚಿಗುರದ ಹೈದ 23 ವರ್ಷದ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಬಳ್ಳಾರಿ ಜಿಲ್ಲೆಯ ಯುವತಿ 13 ವರ್ಷದ ಬಾಲಕನೊಂದಿಗೆ ಸಪ್ತಪದಿ ತುಳಿದಿದ್ದಾಳೆ. ಈ ದಂಪತಿ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಾಲಕನ ತಾಯಿ...

ಏ.23ಕ್ಕೆ ಬಾದಾಮಿಯಿಂದ ಸಿದ್ದು ನಾಮಪತ್ರ ಸಲ್ಲಿಕೆ?

ಏ.23ಕ್ಕೆ ಬಾದಾಮಿಯಿಂದ ಸಿದ್ದು ನಾಮಪತ್ರ ಸಲ್ಲಿಕೆ?

ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯಲಾಗುವುದು ಎಂದು ಮೇಲ್ನೋಟಕ್ಕೆ ಹೇಳುತ್ತಿರುವ ಸಿದ್ದರಾಮಯ್ಯ ಬಾದಾಮಿಯಿಂದ ಕಣಕ್ಕಿಳಿಯುತ್ತಿರುವುದು ಮಾತ್ರವಲ್ಲದೆ ಏ.23ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದ ಹಾಗೆ ಈ ವಿಷಯವನ್ನು ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಏ.23ಕ್ಕೆ ಬಾಗಲಕೋಟ...

ವಾಟ್ಸಾಪ್ ಗ್ರೂಪ್ ಗಳಲ್ಲಿ ಕ್ಯಾಂಪಿನ್ ಬಂದ್

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳು ಒಲೈಸುವ ಪ್ರಚಾರಕ್ಕೂ ಬ್ರೇಕ್ ಬಿದ್ದಿದೆ. ದಿನಾಂಕ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಮತ್ತು ಟ್ವಿಟರ್ ನಲ್ಲಿ ರಾಜಕಾರಣಿಗಳ ಪ್ರಚಾರ ಸ್ಥಗಿತಗೊಂಡಿದೆ. ನೀತಿ ಸಂಹಿತೆ ಜಾರಿಯಾಗಿದ್ದು ಯಾರೂ ಕೂಡ ರಾಜಕಾರಣಿಗಳ ಪರವಾಗಿ...

ಮೋದಿ ವಿರುದ್ಧ ಬರೆಯಲು ಪತ್ರಕರ್ತರ ನೇಮಕ!

ಫೇಸ್ ಬುಕ್ ಖಾತೆಯ ಮಾಹಿತಿಗಳನ್ನು ಕದ್ದು ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಡಲು ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪರವಾಗಿ, ಪ್ರಧಾನಿ ನರೇಂದ್ರ ಮೋದಿಗೆ ವಿರುದ್ಧವಾಗಿ ಲೇಖನ ಬರೆದು ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲೆಂದು ಸುಮಾರು...

ಫೇಸ್ ಬುಕ್ ನ BFF ಕಾಮೆಂಟ್ ಬೋಗಸ್!

ಫೇಸ್ ಬುಕ್ ಖಾತೆದಾರರ ಮಾಹಿತಿಯನ್ನೆಲ್ಲ ಕದ್ದು ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿರುಗಾಳಿ ಎದ್ದಿರುವ ಬೆನ್ನಲ್ಲೆ ಫೇಸ್ ಬುಕ್ ಖಾತೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಇದರ ಮಧ್ಯೆ ತಮ್ಮ ಖಾತೆ ಎಷ್ಟು ಸುರಕ್ಷಿತ ಎಂಬುದನ್ನು ಕಂಡುಹಿಡಿದುಕೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳಿಂದ...

ಶೀಘ್ರದಲ್ಲೇ ಫೇಸ್ ಬುಕ್ ಅಕೌಂಟ್ ಬಂದ್?

ಕಳೆದೊಂದು ವರ್ಷದಲ್ಲಿ ಸಾಕಷ್ಟು ಮಾಹಿತಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಗ್ರಸ್ಥಾನದಲ್ಲಿರುವ ಫೇಸ್ ಬುಕ್ ಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣ ಇಡೀ ಫೇಸ್ ಬುಕ್ ಅಸ್ತಿತ್ವವನ್ನು ಅಳಿಸಿಹಾಕುವಂತೆ ಮಾಡಿರುವುದರಿಂದ ಫೇಸ್ ಬುಕ್ ಗೆ ವಿದಾಯ ಹೇಳುವುದು ಸೂಕ್ತ ಎಂಬ ಮಾತುಗಳು ಹರಿದಾಡುತ್ತಿವೆ....

ಪೊಲೀಸರಿಗೆ ಗೂಸಾ ಕೊಟ್ಟವನ್ನು ಅರವಿಂದ್ ಲಿಂಬಾವಳಿ ಶಿಷ್ಯನಾ?

ಯುಗಾದಿ ಹಬ್ಬದ ದಿನದಂದೂ ಇಸ್ಪಿಟ್ ಆಡುತ್ತಿದ್ದವರನ್ನು ತಡೆಯಲು ಹೋದ ಪೊಲೀಸರಿಗೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ ವಿಚಾರ ಇದೀಗ ಸಾಕಷ್ಟು ಚರ್ಚೆಯಾಗಿದೆ. ಪೊಲೀಸರಿಗೆ ರಕ್ಷಣೆ ಇಲ್ಲದಂತಾದರೆ ಇನ್ನು ಜನಸಾಮಾನ್ಯರ ಗತಿಯೇನು ಎಂದು ವಿರೋಧ ಪಕ್ಷಗಳು ಅಬ್ಬರಿಸುತ್ತಿವೆ. ಅದರಲ್ಲೂ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಘಟನೆ ನಡೆದಿರುವುದರಿಂದ ಆ ಭಾಗದ...

ಫೇಸ್ ಬುಕ್ ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿಂದನೆ

ಆರ್ ಎಸ್ ಎಸ್ ನ ಪ್ರಮುಖ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿರುವುದು ಬೆಳಕಿಗೆ ಬಂದಿದೆ. ಟ್ರೂ ಮೀಡಿಯಾ ಫೇಸ್ ಬುಕ್ ಪೇಜ್ ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಅವಹೇಳನ ಮಾಡಿರುವುದರಿಂದ ಮಂಗಳೂರಿನಲ್ಲಿ ಶಾಂತಿ ಕದಡುವ ಆತಂಕ ಸೃಷ್ಟಿಯಾಗಿದೆ....

ಅನುಪಮಾ ಶೆಣೈಗೆ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ ಮೆಸೇಜ್ ನಲ್ಲಿ ಏನಿತ್ತು?

ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಹೊಸ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಸಾಕಷ್ಟು ಸುದ್ದಿಲ್ಲಿದ್ದಾರೆ. ಅದರಲ್ಲೂ ಮೊನ್ನೆ ಮೋದಿ ಅವರು ಪತ್ನಿ ತೊರೆದ ಬಗ್ಗೆ ಫೇಸ್ ಬುಕ್ ನಲ್ಲಿ ಅನುಪಮಾ ಶೆಣೈ ಹಾಕಿದ ಪೋಸ್ಟ್ ಗೆ ಸಿಕ್ಕಾಪಟ್ಟೆ ಟೀಕೆಗಳು ಬರಲಾರಂಭಿಸಿವೆಯಂತೆ. ಕೆಲವರಂತೂ...