Tagged: ಫೇಸ್ ಬುಕ್

ಫೇಸ್ ಬುಕ್ ನಿಂದ 81 ಲಕ್ಷ ಕಳೆದುಕೊಂಡ!

ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಿಂದ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ಫೇಸ್ ಬುಕ್ ನಲ್ಲಿ ಪರಿಚಯವಾಗಿ ನಂತರ ಮದುವೆ ಆನಂತರ ಡಿವೋರ್ಸ್ ಆಗುತ್ತಿರುವುದರ ಜೊತೆಗೆ ಮೋಸ ಹೋಗುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಫೇಸ್ ಬುಕ್ ನಲ್ಲಿ ತಾನು ಆಗೆ..ಹೀಗೆ ಅಂತ ಅನ್ಕೊಂಡು ಪರಿಚಯ ಮಾಡಿಕೊಳ್ಳುವ ವಿದೇಶಿ ಮಹಿಳೆಯರು ನಂತರ...

ರಮ್ಯಾ ಹೊಸ ಅವತಾರ ನೋಡಿ ದಂಗಾದ ಕಾಂಗ್ರೆಸ್ ಮಂದಿ

ರಮ್ಯಾ ಇದೀಗ ಸಕ್ರೀಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪಕ್ಷ ಸಂಘಟನೆಗಾಗಿ ಹಗಲಿರುಳೆನ್ನದೆ ದೇಶಾದ್ಯಂತ ಆಕೆ ಓಡಾಡುತ್ತಿರುವುದನ್ನು ಕಂಡು ಕಾಂಗ್ರೆಸ್ ಮಂದಿಯೇ ದಂಗಾಗಿದ್ದಾರೆ. ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಹೊಣೆ ಹೊತ್ತುಕೊಂಡ ಬಳಿಕ ಟ್ವಿಟರ್, ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ಗೆ ಭಾರಿ ಪ್ರಶಂಸೆ ಹಾಗೂ ಬೆಂಬಲ...

ಫೇಸ್ ಬುಕ್, ಟ್ವಿಟರ್ ನಿಂದ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ…

ಸೋಶಿಯಲ್ ಮೀಡಿಯಾ ದಿನೇದಿನೇ ಸ್ಟ್ರಾಂಗ್ ಆಗುತ್ತಿರುವುದು ಮಾತ್ರವಲ್ಲದೆ ಸಾರ್ವಜನಿಕರ ದಿನನಿತ್ಯದ ಕೆಲಸಗಳಿಗೂ ಅದು ನೆರವಾಗುತ್ತಿದೆ. ಇಷ್ಟು ದಿನ ಗ್ಯಾಸ್ ಬುಕ್ ಮಾಡಬೇಕೆಂದರೆ ಆಯಾ ಕಂಪನಿಯ ಪೋನ್ ಮಾಡಿ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಪೋನ್ ನಲ್ಲಿ ಮಾತ್ರವಲ್ಲದೆ ಫೇಸ್ ಬುಕ್, ಟ್ವಿಟರ್ ನಿಂದಲೂ ಗ್ಯಾಸ್ ಬುಕ್ ಮಾಡಬಹುದಾಗಿದೆ....

ಫೇಸ್ ಬುಕ್ ನ 3 ಲಕ್ಷ ಪೋಸ್ಟ್, ವಿಡಿಯೋ ರಿಮೂವ್

ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗುತ್ತಿದ್ದಂತೆ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣ ಕಂಪನಿಗಳು ಕೂಡ ಬಿಗಿ ಕ್ರಮಕೈಗೊಳ್ಳಲು ಮುಂದಾಗಿವೆ. ಇದಕ್ಕೆ ತಾಜಾ ಉದಾಹರಣೆ ಫೇಸ್ ಬುಕ್. ಸುಮಾರು 3 ಲಕ್ಷದಷ್ಟು ಪೋಸ್ಟ್, ವಿಡಿಯೋ ಸೇರಿದಂತೆ ಕೆಲವೊಂದು ಕಂಟೆಂಟ್ ಗಳನ್ನು ರಿಮೂವ್...

ತಾಯಿ-ಮಗನ ಈ ಫೋಟೋ ವೈರಲ್ ಆಗಿದ್ದು ಏಕೆ ಗೊತ್ತಾ?

ರಾಹುಲ್ ಗಾಂಧಿ ಅವರು ನಿನ್ನೆ ಕಾಂಗ್ರೆಸ್ ಅಧ್ಯಕ್ಷ ಪದವಿ ಅಲಂಕರಿಸಿದ ನಂತರ ತಾಯಿ ಸೋನಿಯಾ ಗಾಂಧಿಗೆ ಮುತ್ತಿಕ್ಕಿ ಆಶೀರ್ವಾದ ಪಡೆದ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರಿಗೆ ಮುತ್ತಿಕ್ಕುತ್ತಿರುವ ಫೋಟೋ ಮತ್ತು ಪ್ರಧಾನಿ ನರೇಂದ್ರ...

ಕಾಂಟ್ರವರ್ಸಿ ವಿಷಯಗಳನ್ನು ರೀಟ್ವೀಟ್ ಮಾಡಿದರೂ ಮಾನಹಾನಿ ಕೇಸ್ ಬೀಳುತ್ತೆ!

ಸೋಶಿಯಲ್ ಮೀಡಿಯಾ ಬಂದ ನಂತರದಲ್ಲಿ ಯಾರ ಬಗ್ಗೆ ಯಾರು ಬೇಕಾದರೂ ಏನನ್ನಾದರೂ ಬರೆಯಬಹುದು ಎಂದು ತಿಳಿದುಕೊಂಡಿದ್ದರು. ನಂತರದಲ್ಲಿ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿನ ಹೇಳಿಕೆಗಳನ್ನು ಆಧರಿಸಿ ಮಾನಹಾನಿ ಕೇಸ್ ಬಿದ್ದ ಬಳಿಕ ನಿಂದನೆ ಹೇಳಿಕೆಗಳು ಕಡಿಮೆಯಾಗಿವೆ. ಇಲ್ಲಿ ಇನ್ನೊಂದು ವಿಷಯ ಏನಪ್ಪ ಅಂದ್ರೆ ಕಾಂಟ್ರವರ್ಸಿ ವಿಷಯಗಳನ್ನು...

ಬಿಗ್ ಬಾಸ್ ನ ಬಿಗ್ ಕಾಂಟ್ರವರ್ಸಿ: ಕಿಸ್ಸಿಂಗ್ ವಿಡಿಯೋ ವೈರಲ್

ಬಿಗ್ ಬಾಸ್ ಎಂಬುದು ಟಿಆರ್ ಪಿಗಿಟ್ಟಿಸಿಕೊಂಡು ಜಾಹೀರಾತಿನಿಂದ ದುಡ್ಡು ಕೊಳ್ಳೇ ಹೊಡೆಯುವ ದೊಡ್ಡ ದಂಧೆ ಎಂಬುದಷ್ಟೇ ಜನರಿಗೆ ಗೊತ್ತಿತ್ತು. ಆದರೀಗ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ನಡೆಯುತ್ತವೆ ಎಂಬುದನ್ನು ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದು ಸಾರಿಸಾರಿ ಹೇಳುತ್ತಿದೆ. ಒಂದು ನಿಮಿಷ 11 ಸೆಕೆಂಟುಗಳ ಕಾಲದ ಈ ವಿಡಿಯೋದಲ್ಲಿ...

ಚೀನಾದಲ್ಲಿ ವಾಟ್ಸಪ್ ನಿಷೇಧ

ಬೆಳೆಗೆ ಎದ್ದು ದೇವರ ಫೋಟೋ ನೋಡು ಬದಲಿಗೆ ವಾಟ್ಸಪ್ ಮೆಸೇಜ್ ನೋಡು ಇಂದಿನ ಜಮಾನದಲ್ಲಿ ವಾಟ್ಸಪ್ ಸ್ಥಗಿತಗೊಂಡರೆ ಕತೆ ಹೇಗಿರುತ್ತೆ? ಸಾಧ್ಯವೇ ಇಲ್ಲ. ಸಿಟಿ ಲೈಫ್ ನ ಅದರಲ್ಲೂ ಮಾರ್ಕೆಟಿಂಗ್, ಮೀಡಿಯಾ, ರಾಜಕಾರಣಿಗಳ ಸಂದೇಶ ರವಾನಿಸುವ ಪ್ರಮುಖ ಅಸ್ತ್ರವಾಗಿರುವ ವಾಟ್ಸಪ್ ನಿಷೇದ ಅಸಾಧ್ಯದ ಮಾತು ಎನ್ನುತ್ತೀರ. ಆದರೆ...

ಗೌರಿ ಲಂಕೇಶ್ ಕೊನೆಯಾದಾಗಿ ಟ್ವೀಟ್ ಮಾಡಿದ್ದು ಏನನ್ನು?

ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದ ಮಾದರಿಯಲ್ಲೇ ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಮನೆಯ ಗೇಟ್ ಬಳಿ ಗುಂಡಿಕ್ಕಿ ಹತ್ಯೆಗೈದಿರುವುದು ನಾಗರಿಕ ಸಮಾಜದ ನಿದ್ದೆಗೆಡಿಸಿದೆ. ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಆತಂಕ, ಆಶ್ಚರ್ಯಗಳಲು ಜನತೆಯಲ್ಲಿ ಮನೆ ಮಾಡಿದರೆ ಒಂದಷ್ಟು ವಿಕೃತ ಮನಸಿನ ವ್ಯಕ್ತಿಗಳು ಗೌರಿ ಅವರ...

ಫ್ಲೆಸ್ಟೋರ್ ನಲ್ಲಿ ಪಬ್ಲಿಕ್ ಟಿವಿ ರೇಟಿಂಗ್ ಕುಸಿತ!

ರಂಗಣ್ಣನ ಪಬ್ಲಿಕ್ ಟಿವಿಗೆ ಯಾಕೋ ಗ್ರಹಚಾರ ಕೆಟ್ಟಂತಿದೆ. ಇಷ್ಟುದಿನ ಪಬ್ಲಿಕ್ ಟಿವಿಯವರು ಸುಳ್ಳು ಸುದ್ದಿಗಳನ್ನೇ ಹೆಚ್ಚಾಗಿ ಭಿತ್ತರಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಯಾವುದಕ್ಕೂರಂಗಣ್ಣ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕಳೆದ ಒಂದು ವಾರದಿಂದ ಅದೇಕೋ ಅಂಡುಸುಟ್ಟ ಬೆಕ್ಕಿನಂತೆ ರಂಗಣ್ಣ ವಿಲವಿಲ ಅಂತಾ ತಿರುಗಾಡುತ್ತಿರುವುದು ಮಾತ್ರವಲ್ಲದೆ ಸಿಬ್ಬಂದಿಗಳ...