Tagged: ಬೈಕ್

2020ರ ವೇಳೆಗೆ ಪೆಟ್ರೋಲ್ ಬೈಕ್ ಸ್ಟಾಪ್!

2020ರ ವೇಳೆಗೆ ಪೆಟ್ರೋಲ್ ಕಾರು, ಬೈಕುಗಳು ರಸ್ತೆಯಲ್ಲಿ ಓಡಾಟ ನಡೆಸೋದು ತೀರ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮ್ಯಾನುಫ್ಯಕ್ಚರಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ತೈಲ ಆಧಾರಿತ ವಾಹನಗಳ ಮಾರಾಟ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. 2020ರ ವೇಳೆಗೆ ದೇಶದಲ್ಲಿ 6-7 ಮಿಲಿಯನ್ ಹೈಬ್ರೀಡ್ ಮತ್ತು...

ಥರ್ಡ್ ಪಾರ್ಟಿ ಇನ್ಸುರೆನ್ಸ್ ನಲ್ಲಿ ಇಳಿಕೆ ಸಾಧ್ಯತೆ

ವರ್ಷದಿಂದ ವರ್ಷಕ್ಕೆ ವಿಮೆ ಹಣವನ್ನು ಏರಿಕೆ ಮಾಡುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಈ ಬಾರಿ ಸ್ವಲ್ಪ ರಿಲೀಫ್ ನೀಡಲು ಮುಂದಾಗಿದೆ. ಕಾರುಗಳು ಹಾಗೂ ಬೈಕ್ ಗಳ ಮೇಲಿನ ಇನ್ಸುರೆನ್ಸ್ ಅನ್ನು ಏರಿಕೆ ಮಾಡಿದ್ದರೂ ಥರ್ಡ್ ಪಾರ್ಟಿ ಇನ್ಸುರೆನ್ಸ್ ನಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು ಈ ಕುರಿತು ಪ್ರಸ್ತಾವನೆ...

ಬೈಕ್ ಷೋರೂಂ ಮಂದಿ ಹೆಂಗೆ ಯಾಮಾರಿಸ್ತಾರೆ ಅನ್ನೋದಕ್ಕೆ ಸಣ್ಣ ಸ್ಯಾಂಪಲ್

ಹೊಸ ಬೈಕ್ ಖರೀದಿಸಲು ಮುಂದಾಗಿದ್ದೀರಾ? ಆಗಿದ್ದರೆ ಷೋರೂಂಗೆ ಹೋಗುವ ಮೊದಲು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ. ಇತ್ತೀಚಿಗೆ ಬೈಕ್ ಮಾರಾಟಗಾರರಲ್ಲಿ ಕಾಂಪಿಟೇಷನ್ ಶುರುವಾಗಿದ್ದು ನಾವು ಅದನ್ನು ಫ್ರಿ ಕೊಡ್ತಿವಿ, ಇದನ್ನು ಫ್ರಿ ಕೊಡ್ತಿವಿ ಎಂದೆಲ್ಲಾ ಹೇಳುತ್ತಾರೆ. ಆದರೆ ಅವರು ಉಚಿತವಾಗಿ ಕೊಡುವುದೆಲ್ಲ ಕಡ್ಡಾಯವಾಗಿರುತ್ತದೆ ಎಂಬುದು ಬಹುತೇಕ ಮಂದಿಗೆ ಗೊತ್ತೇ...

ಹೆಲ್ಮೆಟ್ ಧರಿಸಿ ಪ್ರಯಾಣಿಸುವಂತೆ ಸಚಿನ್ ಮನವಿ

ಹೆಲ್ಮೆಟ್ ಧರಿಸಿ ಪ್ರಯಾಣಿಸುವಂತೆ ಸಚಿನ್ ಮನವಿ

ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಸವಾರರಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮನವಿ ಮಾಡಿದ್ದಾರೆ. ಭಾನುವಾರ ಕಾರಿನಲ್ಲಿ ತೆರಳುತ್ತಿದ್ದ ತೆಂಡೂಲ್ಕರ್ ಅವರು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಿದ್ದವರನ್ನು ಕಂಡು ಹೆಲ್ಮೆಟ್ ಧರಿಸುವಂತೆ ಸೂಚಿಸಿದರು. ಸಚಿನ್ ಅವರೇ ಸ್ವತಃ ಕಾರಿನಲ್ಲಿ ಕೂತು ಈ ವಿಚಾರವನ್ನು ಹೇಳುತ್ತಿದ್ದಂತೆ ಬೈಕ್...