Tagged: ಭೂಮಿಪುತ್ರ

ಕೊನೆಗೂ ಎಸ್.ನಾರಾಯಣ್ ಚಿತ್ರ ಮೂಲೆ ಸೇರಿತು

ನಟ, ನಿರ್ದೇಶಕ ಎಸ್.ನಾರಾಯಣ್ ಕಾಗೆ ಹಾರಿಸಿದರೆ. ಇಂತಹದೊಂದು ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಕುಮಾರಸ್ವಾಮಿ ಅವರ ರಾಜಕೀಯ ಜೀವನವನ್ನಾಧರಿಸಿ ಚಿತ್ರ ಮಾಡುವುದಾಗಿ ಹೇಳಿದ್ದ ಎಸ್.ನಾರಾಯಣ್ ಈ ಬಗ್ಗೆ ಇದುವರೆಗೂ ಬಾಯಿ ಬಿಟ್ಟಿಲ್ಲ. ಇಂದು ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಇನ್ನೆರಡು ದಿನದಲ್ಲಿ ಮತದಾನ ಕೂಡ ಮುಕ್ತಾಯವಾಗಲಿದೆ....

ಭೂಮಿಪುತ್ರನಾಗಿ ಎಚ್ ಡಿಕೆ ಪಾತ್ರದಲ್ಲಿ ಅರ್ಜುನ್ ಸರ್ಜಾ

ಭೂಮಿಪುತ್ರನಾಗಿ ಎಚ್ ಡಿಕೆ ಪಾತ್ರದಲ್ಲಿ ಅರ್ಜುನ್ ಸರ್ಜಾ

ಕ್ರೀಡಾಪಟುಗಳು, ನಟ, ನಟಿಯರ ಜೀವನ ಚರಿತ್ರೆ ಆಧಾರಿತಿ ಸಿನಿಮಾಗಳು ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದವು. ಆದರೀಗ ಮೊದಲಬಾರಿಗೆ ರಾಜಕಾರಣಿಯೊಬ್ಬರ ಆಡಳಿತದ ಕಾರ್ಯವೈಖರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಹೌದು, ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಅವರು 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಘಟನೆಗಳನ್ನು ಇಟ್ಟುಕೊಂಡು...