Tagged: ಮಾರುತಿ ಸುಜುಕಿ

ಹೊಸ ಸ್ವಿಫ್ಟ್, ಬಲೇನೋ ಕಾರುಗಳ ವಾಪಸ್

ಹೊಸ ಮಾದರಿಯ ಸ್ವಿಫ್ಟ್ ಮತ್ತು ಬಲೇನೋ ಕಾರುಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಮಾರುತಿ ಸುಜುಕಿ ಘೋಷಿಸಿದೆ. ಹೊಸದಾಗಿ ಬಿಡುಗಡೆ ಮಾಡಿದ್ದ 52, 686 ಕಾರುಗಳನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಬ್ರೇಕ್ ಸಿಸ್ಟಮ್ ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರುವುದರಿಂದ ಅದನ್ನು ಸರಿಪಡಿಸಿಕೊಡುವ ಸಲುವಾಗಿ ಕಾರುಗಳನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಹೇಳಿದೆ. ಡಿಸೆಂಬರ್...

ಯಾಕೋ ಹೊಸ ಸ್ವಿಫ್ಟ್ ಒಂಥರ ಅಂತಾರೆ?

ಮಾರುತಿ ಸುಜುಕಿಯು ಮೂರನೇ ಜನರೇಶನ್ ನ ಸ್ವಿಫ್ಟ್ ಕಾರನ್ನು ಮಾರುಕಟ್ಟೆ ಬಿಡುಗಡೆ ಮಾಡಿ ಎರಡು ತಿಂಗಳಾಗಿದೆ. ಆದರೆ ಹಳೆಯ ಮಾಡೆಲ್ ಮೇಲಿದ್ದ ವ್ಯಾಮೋಹವನ್ನು ಹೊಸ ಮಾಡೆಲ್ ಮೇಲೆ ಅದೇಕೋ ತೋರುತ್ತಿಲ್ಲ. 2005ರಲ್ಲಿ ಫಸ್ಟ್ ಟೈಂ ಲಾಂಚ್ ಆದ ಸ್ವಿಫ್ಟ್ ಗೆ ಎಲ್ಲರೂ ಮನಸೋತಿದ್ದರು. ನಂತರ ಸೆಕೆಂಡ್ ಜನರೇಶನ್...

ರಸ್ತೆಗಿಳಿದ ಸ್ಪೋರ್ಟ್ಸ್ ಮಾದರಿಯ ಮಾರುತಿ ಸ್ವಿಫ್ಟ್

ಸ್ವಲ್ಪ ಮಿನಿ ಕೂಪರ್ ಮಾದರಿಯನ್ನೇ ಹೋಲುವಂತಹ ಮಾರುತಿ ಸುಜುಕಿಯ ಹೊಸ ಸ್ವಿಫ್ಟ್ ಕಾರು ಇದೀಗ ರೋಡಿಗಿಳಿಯುತ್ತಿದೆ. ಸ್ಪೋರ್ಟ್ಸ್ ಮಾದರಿಯ ಈ ಕಾರು ಈ ಹಿಂದಿನ ಸ್ವಿಫ್ಟ್ ಗಿಂತ ಎತ್ತರದಲ್ಲಿ ಸ್ವಲ್ಪ ಕಡಿಮೆಯಿದ್ದರೂ ನೋಡಲು ಸಖತ್ ಅಟ್ರಾಕ್ಟಿವ್ ಆಗಿದೆ. ಸ್ವಿಫ್ಟ್ ನಂತೆ ಇದು ಕೂಡ ಪೆಟ್ರೋಲ್ ಮತ್ತು ಡಿಸೇಲ್...

ಕೊನೆಗೂ ಚೇತರಿಕೆ ಕಂಡ ಷೇರುಪೇಟೆ

ಸತತ ಏಳು ದಿನಗಳಿಂದ ಕುಸಿತದ ಹಾದಿಯಲ್ಲಿ ಸಾಗಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಗುರುವಾರ ಕೊಂಚ ಚೇತರಿಕೆ ಕಂಡಿದೆ. ವಿತ್ತೀಯ ನೀತಿಗಳಲ್ಲಿ ಕೈಗೊಂಡ ಬಿಗಿ ಕ್ರಮದಿಂದ ಬ್ಯಾಂಕ್, ಐಟಿ ಸೇರಿದಂತೆ ಕೆಲವು ಷೇರುಗಳಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕ 168 ಅಂಕಗಳ ಏರಿಕೆ ಕಂಡಿದೆ. ಬ್ಯಾಂಕಿಂಗ್, ಐಟಿ,...

ಭಾರತೀಯ ರಸ್ತೆಗಿಳಿಯಲಿದೆ ಕೊರಿಯನ್ ಎಸ್ ಯುವಿ

ಈಗ ಇಂಡಿಯನ್ ಆಟೋಮೊಬೈಲ್ ಕ್ಷೇತ್ರದಲ್ಲಿ ಎಸ್ ಯುವಿಗಳದ್ದೇ ಕಾರುಬಾರು. ಸಣ್ಣ ಕಾರುಗಳನ್ನು ಬಿಟ್ಟರೆ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವುದು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ ಯುವಿ). ಕಚ್ಚಾ ರಸ್ತೆಗಳಲ್ಲಿ ಸುಲಲಿತವಾಗಿ ಓಡಾಡಲು ಹಾಗೂ ಮೈಂಟನೆನ್ಸ್ ಮತ್ತು ರಫ್ ಯೂಸ್ ಮಾಡಲು ಹೇಳಿ ಮಾಡಿಸಿರುವುರಿಂದ ಬಹುತೇಕ ಮಂದಿ ಎಸ್ ಯುವಿ...

ಬ್ರೀಜಾಗೆ ಫೈಟ್ ಕೊಡಲಿದೆಯೇ ನೆಕ್ಸಾನ್?

ಟಾಟಾ ಮೋಟಾರ್ಸ್ ಕಂಪನಿ ನೆಕ್ಸಾನ್ ಎಂಬ ಎಸ್ ಯುವಿಯನ್ನು ಹೊರತಂದಿರುವುದು ಮಾರುತಿ ಕಂಪನಿಗೆ ನಡುಕ ಶುರುವಾಗಿದೆ. ಸದ್ಯ ಅತಿಹೆಚ್ಚಿಗೆ ಸೇಲ್ ಆಗುತ್ತಿರುವ ಎಸ್ ಯುವಿ ಎಂದರೆ ಮಾರುತಿ ಕಂಪನಿಯ ಬ್ರೀಜಾ. ಆದರೆ ಇದೀಗ ರೋಡ್ ಗಿಳಿಯುತ್ತಿರುವ ಟಾಟಾದ ನೆಕ್ಸಾನ್, ಬ್ರೀಜಾಗೆ ಫೈಟ್ ಕೊಡಲಿದೆಯೇ ಎಂಬ ಮಾತುಗಳು ಆಟೋಮೊಬೈಲ್...

ಈಗ ಮಾರುತಿ ಸುಜುಕಿ ಕಾರ್ ದರಗಳ ಹೆಚ್ಚಳ

ಕಾರು ಕೊಳ್ಳುವವರಿಗೆ ಅದರಲ್ಲೂ ಮಾರುತಿ ಸುಜುಕಿ ಕಂಪನಿಯ ಕಾರು ಖರೀದಿಸುವ ಗ್ರಾಹಕರಿಗೆ ಬೇಸರದ ಸಂಗತಿಯೊಂದು ಬಂದಿದೆ. ದೇಶದ ಬಹುದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಕಾರುಗಳ ಮೇಲಿನ ದರವನ್ನು 1700 ರೂ.ಗಳಿಂದ 17 ಸಾವಿರದ ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಜನವರಿಯಿಂದ ಕಾರ್ ಗಳ...

ಯಿಯರ್ ಎಂಡ್ ಆಫರ್ ನೋಡಿ ಕಾರ್, ಬೈಕ್ ಕೊಳ್ಳಿ!

ಯಿಯರ್ ಎಂಡ್ ಆಫರ್ ನೋಡಿ ಕಾರ್, ಬೈಕ್ ಕೊಳ್ಳಿ!

ವರ್ಷದ ಕೊನೆಯಲ್ಲಿ ವಾಹನಗಳನ್ನು ಕೊಳ್ಳುವುದರಿಂದ ಅವುಗಳ ಮಾಡೆಲ್ ಹೋಗುತ್ತದೆ ಎಂದುಕೊಂಡು ಕಾರು ಅಥವಾ ಬೈಕ್ ಕೊಳ್ಳಬೇಕೆಂಬ ಆಸೆಯನ್ನು ಮುಂದೂಡಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಿ ನಂತರ ನಿರ್ಧಾರ ಕೈಗೊಳ್ಳಿ. ಯಿಯರ್ ಎಂಡ್ ಆಫರ್ ಅನ್ನು ಯೂಸ್ ಮಾಡಿಕೊಂಡು ಕಾರು ಅಥವಾ ಬೈಕ್ ಕೊಳ್ಳಿ. ಇದರಿಂದ ಸಾಕಷ್ಟು ಹಣ...

ನ್ಯೂ ಲುಕ್ ನಲ್ಲಿ ಮಾರುತಿ ಎಸ್ ಕ್ರಾಸ್

ಮಾರುತಿ ಸುಜುಕಿಯ ಎಸ್ ಕ್ರಾಸ್ ಕಾರು ಅಷ್ಟಾಗಿ ಕ್ಲಿಕ್ ಆಗದ ಕಾರಣ ಇದೀಗ ಅದರ ವಿನ್ಯಾಸದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಮತ್ತೆ ಮಾರುಕಟ್ಟೆಗೆ ಬಿಡಲಾಗಿದೆ. ಡಿಸೇಲ್ ಇಂಜಿನ್ ಮಾದರಿಯ ಎಸ್ ಕ್ರಾಸ್ ನ ನ್ಯೂ ಶೇಪ್ ಕಾರುಗಳು ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಎಲ್ಲೆಡೆ ಬುಕ್ಕಿಂಗ್ ಕೂಡ ಆರಂಭವಾಗಿದೆ....

ಎಲೆಕ್ಟ್ರಿಕ್ ಕಾರು ತಯಾರಕ ಕೇಂದ್ರವಾಗಲಿದೆ ಗುಜರಾತ್

ಎಲೆಕ್ಟ್ರಿಕ್ ಕಾರು ತಯಾರಕ ಕೇಂದ್ರವಾಗಲಿದೆ ಗುಜರಾತ್

ಗುಜರಾತ್ ನಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದಿಯೋ ಬಿಟ್ಟಿದೆಯೋ ಆದರೆ ಮುಂದಿನ ದಿನಗಳಲ್ಲಿ ಮಾತ್ರ ಎಲೆಕ್ಟ್ರಿಕ್ ಕಾರು ತಯಾರಕ ಕೇಂದ್ರವಾಗಿ ಗುಜರಾತ್ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ. ಏಕೆಂದ್ರ ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯು ಗುಜರಾತ್ ನಲ್ಲಿ ಎಲೆಕ್ಟ್ರಿಕ್ ಕಾರು ತಯಾರಕ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಕುರಿತು ರಾಜ್ಯ...