Tagged: ಮೀಡಿಯಾ

ಆನ್ ಲೈನ್ ಮೀಡಿಯಾಗಳ ನಿಯಂತ್ರಣಕ್ಕೆ ಕೇಂದ್ರ ಸಜ್ಜು

ಪತ್ರಿಕೆ ಮತ್ತು ಟಿವಿ ಚಾನಲ್ ಗಳ ನಿಯಂತ್ರಣ ಮಾಡುವಷ್ಟು ಸುಲಭವಾಗಿ ಆನ್ ಲೈನ್ ವೆಬ್ ಸೈಟ್ ಗಳು ಅಂದರೆ ನ್ಯೂಸ್ ಪೋರ್ಟಲ್ ಗಳ ನಿಯಂತ್ರಣ ಕಷ್ಟ ಸಾಧ್ಯ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ಇವುಗಳಿಗೆ ಅಂಕುಶ ಹಾಕಲು ಮುಂದಾಗಿದೆ. ಆನ್ ಲೈನ್ ವೆಬ್ ಸೈಟ್ ಗಳಿಗೆ...

ಪೂಜಾಗಾಂಧಿ ಆ ಸೀನ್ ಗೆ ಶಾಕ್!

ದಂಡುಪಾಳ್ಯ ಪಾರ್ಟ್ ಒನ್ ಮತ್ತು ಪಾರ್ಟ್ ಟೂ ಚಿತ್ರಗಳ ಬಳಿಕ ಇದರ ಮೂರನೇ ವರ್ಶನ್ ತೆರೆಕಂಡಿದೆ. ಮೊದಲ ಭಾಗದಲ್ಲಿ ಕ್ರೌರ್ಯ ರಕ್ತಚರಿತ್ರೆಯಿಂದ ಕೂಡಿದ್ದರೆ ಎರಡನೇ ಭಾಗದಲ್ಲಿ ಗ್ಯಾಂಗ್ ಹಿನ್ನೆಲೆ ಮತ್ತು ಜೀವನವನ್ನು ತಿಳಿಸಲಾಗಿತ್ತು. ಇದೀಗ ತೆರೆಕಂಡಿರುವ ಮೂರನೇ ಭಾಗದಲ್ಲಿ ಪೊಲೀಸ್ ವರ್ಶನ್ ಹೇಳಲಾಗಿದೆ. ಚಿತ್ರದಲ್ಲಿ ಶೃತಿ ಹೊಸದಾಗಿ...

ಫೇಸ್ ಬುಕ್ ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿಂದನೆ

ಆರ್ ಎಸ್ ಎಸ್ ನ ಪ್ರಮುಖ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿರುವುದು ಬೆಳಕಿಗೆ ಬಂದಿದೆ. ಟ್ರೂ ಮೀಡಿಯಾ ಫೇಸ್ ಬುಕ್ ಪೇಜ್ ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಅವಹೇಳನ ಮಾಡಿರುವುದರಿಂದ ಮಂಗಳೂರಿನಲ್ಲಿ ಶಾಂತಿ ಕದಡುವ ಆತಂಕ ಸೃಷ್ಟಿಯಾಗಿದೆ....

ಮೂರುವರೆ ವರ್ಷದಲ್ಲಿ ಪಬ್ಲಿಸಿಟಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 3755 ಕೋಟಿ ರೂ.

ಮೂರುವರೆ ವರ್ಷದಲ್ಲಿ ಪಬ್ಲಿಸಿಟಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 3755 ಕೋಟಿ ರೂ.

ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಬ್ಲಿಸಿಟಿಗೆಂದೇ ಕೇಂದ್ರ ಸರ್ಕಾರ ಸುಮಾರು 3755 ಕೋಟಿ ರೂ.ಗಳನ್ನು ಬರೀ ಪಬ್ಲಿಸಿಟಿಗಾಗಿ ಖರ್ಚು ಮಾಡಲಾಗಿದೆ ಎಂಬ ಶಾಕಿಂಗ್ ನ್ಯೂಸ್ ಬಂದಿದೆ. ಹೌದು, ಕಳೆದ ಮೂರುವರೆ ವರ್ಷಗಳಲ್ಲಿ ಮೋದಿ ಸರ್ಕಾರ ಕೇವಲ ಜಾಹೀರಾತಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿರುವ ವಿಚಾರ ಆರ್...

ಚೀನಾದಲ್ಲಿ ವಾಟ್ಸಪ್ ನಿಷೇಧ

ಬೆಳೆಗೆ ಎದ್ದು ದೇವರ ಫೋಟೋ ನೋಡು ಬದಲಿಗೆ ವಾಟ್ಸಪ್ ಮೆಸೇಜ್ ನೋಡು ಇಂದಿನ ಜಮಾನದಲ್ಲಿ ವಾಟ್ಸಪ್ ಸ್ಥಗಿತಗೊಂಡರೆ ಕತೆ ಹೇಗಿರುತ್ತೆ? ಸಾಧ್ಯವೇ ಇಲ್ಲ. ಸಿಟಿ ಲೈಫ್ ನ ಅದರಲ್ಲೂ ಮಾರ್ಕೆಟಿಂಗ್, ಮೀಡಿಯಾ, ರಾಜಕಾರಣಿಗಳ ಸಂದೇಶ ರವಾನಿಸುವ ಪ್ರಮುಖ ಅಸ್ತ್ರವಾಗಿರುವ ವಾಟ್ಸಪ್ ನಿಷೇದ ಅಸಾಧ್ಯದ ಮಾತು ಎನ್ನುತ್ತೀರ. ಆದರೆ...

9 ಸಾವಿರ ಕೋಟಿ ರೂ. ಸಾಲಕ್ಕೆ 180 ನಿಮಿಷಗಳ ಬಂಧನದ ಹೈಡ್ರಾಮ; ವಾವ್ ಮಲ್ಯ ಇಸ್ ರಿಯಲಿ ಗ್ರೇಟ್

ಮಂಗಳವಾರ ಮಧ್ಯಾಹ್ನ ಟಿವಿಗಳಲ್ಲಿ ಬೃಹತ್ ಹೈಡ್ರಾಮ ನಡೆಯಿತು. ಅತ್ತ ಲಂಡನ್ ನಲ್ಲಿ ಮದ್ಯದ ದೊರೆ ಎಂದು ಖ್ಯಾತಿಯಾಗಿ ಈಗ ತಲೆಮರೆಸಿಕೊಂಡಿರುವ ಲಫಡಾ ಉದ್ಯಮಿ ವಿಜಯ್ ಮಲ್ಯನ ಬಂಧನವಾಯಿತು ಎಂದು ಎಲ್ಲ ನ್ಯೂಸ್ ಚಾನಲ್ ಗಳು ಅಬ್ಬರಿಸಿಬೊಬ್ಬಿರಿದವು. ಆದರೆ ಈ ಅಬ್ಬರ ಕೇವಲ ಮೂರು ಗಂಟೆಗಳಲ್ಲಿ ಅಡಗಿಹೋಯಿತು. ಭಾರತದಲ್ಲಿ...

ಸುಲಿಗೆಗಿಳಿದ ನ್ಯೂಸ್ ಚಾನಲ್ ಗಳು: ನಿಜವಾದ ಅಗ್ನಿ ಮಾತು

ನ್ಯೂಸ್ ಚಾನಲ್ ಗಳು ಸುದ್ದಿ ಕೊಡುವುದಕ್ಕಿಂತ ಹೆಚ್ಚಾಗಿ ಸುಲಿಗೆ ಮಾಡುವುದರಲ್ಲೇ ನಿರತವಾಗಿಬಿಟ್ಟಿವೆ ಎಂದು ಪತ್ರಕರ್ತ ಹಾಗೂ ಕರುನಾಡ ಸೇನೆ ಅಧ್ಯಕ್ಷ ಅಗ್ನಿ ಶ್ರೀಧರ್ ಅವರು ಹಾಡಿದ ಮಾತುಗಳು ಇದೀಗ ನಿಜವಾಗುತ್ತಿವೆ ಎಂಬುದಕ್ಕೆ ಇತ್ತೀಚಿಗೆ ಬ್ಲ್ಯಾಕ್ ಮೇಲ್ ಪ್ರಕರಣವೊಂದರಲ್ಲಿ ಜನಶ್ರೀ ನ್ಯೂಸ್ ಚಾನಲ್ ಸಿಇಓ ಲಕ್ಷ್ಮಿಪ್ರಸಾದ್ ವಾಜಪೇಯಿ ಕಂಬಿ...

ರೈಲ್ ರಂಗನ ರೋಲ್ ಕಾಲ್ ಕಹಾನಿ, ಅಗ್ನಿ ಮಾತಿನಲ್ಲಿ

ಒಂದ್ ಐದಾರು ಬಿಗ್ ಶಾಟ್ ಗಳನ್ನು ಪರಿಚಯ ಮಾಡಿಕೊಳ್ಳಿ, ಒಂದ್ ಒಳ್ಳೆ ಬ್ಯುಸಿನೆಸ್ ಮಾಡೋಣ ಅಂತ ಅವರಿಗೆ ಹೇಳಿ. ಒಬ್ಬೊಬ್ಬರಿಂದ ಐದ್… ಐದ್… ಕೋಟಿ ಕಲೆಕ್ಷನ್ ಮಾಡಿ, ಏನಿಲ್ಲ ಅಂದ್ರೂ ಇಪ್ಪತ್ತೈದರಿಂದ ಮೂವತ್ತು ಕೋಟಿ ಆಗುತ್ತೆ, ಸೀದಾ ಒಂದು ನ್ಯೂಸ್ ಚಾನೆಲ್ ಸ್ಟಾರ್ಟ್ ಮಾಡಿ. ಚಾನಲ್ ಸ್ಟಾರ್ಟ್...