Tagged: ಮುಖೇಶ್ ಅಂಬಾನಿ

ದಾವೂಸ್ ಗೆ ಮೋದಿ ಜೊತೆ ತೆರಳಿದ್ದ ನೀರವ್ ಮೋದಿ!

ಜ.22ರಂದು ದಾವೂಸ್ ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಕಿಂಗ್ ಪಿನ್ ನೀರವ್ ಮೋದಿ ಕೂಡ ತೆರಳಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಡೆದಿರುವ 11,400 ಕೋಟಿ ರೂ.ಗಳ...

99 ರೂ.ಗೆ ಏರ್ ಏಷ್ಯಾದಲ್ಲಿ ಹಾರಾಟ ನಡೆಸಿ

ಇದು ಕಾಂಪಿಟೇಷನ್ ಜಮಾನ. ಯಾರು ಅತಿ ಕಡಿಮೆ ಬೆಲೆಗೆ ಸರಕು ಮಾರುತ್ತಾರೋ ಜನ ಅವರತ್ತ ವಾಲುತ್ತಾರೆ. ಇದನ್ನು ಅರಿತ ಮುಖೇಶ್ ಅಂಬಾನಿ ಟೆಲಿಕಾಂ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದರು. ಅದೇ ರೀತಿ ವಿಮಾನಯಾನದಲ್ಲೂ ಏರ್ ಏಷ್ಯಾ ಸಾಕಷ್ಟು ಪ್ರೈಸ್ ಫೈಟ್ ಕೊಡುತ್ತಿದೆ. 99 ರೂ.ಗೆ ಫ್ಲೈಟ್ ಟಿಕೆಟ್ ನೀಡಲು...

149 ರೂ.ಗೆ ಡೈಲಿ ಒನ್ ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

149 ರೂ.ಗೆ ಡೈಲಿ ಒನ್ ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

ಮುಖೇಶ್ ಅಂಬಾನಿ ಪಾಲುದಾರಿಕೆಯ ಜಿಯೋ ಫೋನ್ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಆಫರ್ ಗಳನ್ನು ನೀಡಿದೆ. 149, 198, 299, 349 ಹೀಗೆ ನಾನಾ ಪ್ಯಾಕೇಜ್ ಗಳಲ್ಲಿ ಅನ್ ಲಿಮಿಟೆಟ್ ಫ್ರಿಕಾಲ್ ಹಾಗೂ ಲಿಮಿಟೆಟ್ ನೆಟ್ ಪ್ಯಾಕೇಜ್ ಗಳನ್ನು ಒಳಗೊಂಡಿರುವ ಹಲವು ಪ್ಲಾನ್ ಗಳನ್ನು ಪರಿಚಯಿಸಿದೆ. ಚಿಪ್ ಅಂಡ್...

ಜಿಯೋ ಫೋನ್ ಆಯ್ತು, ಈಗ ಜಿಯೋ ಕಾಯಿನ್!

ಮುಖೇಶ್ ಅಂಬಾನಿ ಪಾಲುದಾರಿಕೆಯ ಜಿಯೋ ಕಂಪನಿ ಕಾಲಿಟ್ಟ ಬಳಿಕ ಟೆಲಿಕಾಂ ವಲಯವೇ ತಲ್ಲಣಗೊಂಡಿತ್ತು. ಇಂದಿಗೂ ಟೆಲಿಕಾಂ ಕಂಪನಿಗಳ ನಡುವೆ ದರ ಸಮರಕ್ಕೆ ಜಿಯೋ ನಾಂದಿಯಾಡಿತ್ತು. ಜಿಯೋ ಫೋನ್ ಯಶಸ್ವಿ ಬಳಿಕ ಇದೀಗ ಜಿಯೋ ಕರೆನ್ಸಿ ಎಂಬ ಹೊಸದೊಂದು ಪ್ರಾಜೆಕ್ಟ್ ತರಲು ಮುಖೇಶ್ ಅಂಬಾನಿ ರೆಡಿಯಾಗಿದ್ದಾರಂತೆ. ಈಗಂತ ರಾಷ್ಟ್ರಾದ್ಯಂತ...

5ಜಿ ನೆಟ್ ವರ್ಕ್ ನತ್ತ ಏರ್ ಟೆಲ್ ಚಿತ್ತ

5ಜಿ ನೆಟ್ ವರ್ಕ್ ನತ್ತ ಏರ್ ಟೆಲ್ ಚಿತ್ತ

ದುಬೈನಂತಹ ಮುಂದುವರೆದ ರಾಷ್ಟ್ರಗಳಲ್ಲಿ 7ಜಿ ನೆಟ್ ವರ್ಕ್ ಚಾಲ್ತಿಯಲ್ಲಿದ್ದು 1ಜಿಬಿಯ ಫಿಲ್ಮ್ ಕ್ಷಣಮಾತ್ರದಲ್ಲಿ ಡೌನ್ ಲೋಡ್ ಆಗುತ್ತದೆ. ಆದರೆ ಭಾರತದಲ್ಲಿ ಇದಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದು ಕೊರಗುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮುಖೇಶ್ ಅಂಬಾನಿ ಅವರು ಜಿಯೋ ನೆಟ್ ವರ್ಕ್ ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಮಂದಿ...

ನೀತಾ ಅಂಬಾನಿಯ ಫೋನ್ ಬೆಲೆ ಎಷ್ಟು ಗೊತ್ತಾ?

ದೇಶದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಅವರು ಬ್ಯುಸಿನೆಸ್ ವಿಚಾರದಲ್ಲಿ ಸದಾ ಸುದ್ದಿಯಲ್ಲಿದ್ದರೆ ಅವರ ಪತ್ನಿ ನೀತಾ ಅಂಬಾನಿ ಲಗ್ಸುರಿ ಲೈಪ್ ಸ್ಟೈಲ್ ಗೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿರುತ್ತಾರೆ. ನೀತಾ ಅಂಬಾನಿ ಹಾಕುವ ಬಟ್ಟೆ, ಬಳಸುವ ಚಪ್ಪಲಿ ಸೇರಿದಂತೆ ಪ್ರತಿಯೊಂದರ ಬೆಲೆ ಕಡಿಮೆ ಎಂದರೂ ಲಕ್ಷ ರೂ.ನ...

ದೇಶದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಲೈಫ್ ಸ್ಟೈಲ್

ದೇಶದ ನಂ.1 ಶ್ರೀಮಂತರಾಗಿ ಹೊರಹೊಮ್ಮಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಏ.19ಕ್ಕೆ ಸರಿಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಅವರ ಲೈಫ್ ಸ್ಟೈಲ್ ಬಗ್ಗೆ ಸ್ವಾರಸ್ಯಕರ ಮಾಹಿತಿಗಳು ಇಲ್ಲಿವೆ. 1. ದೇಶದ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ...

ರಿಪಬ್ಲಿಕ್ ಗಾಗಿ ಸುಬ್ರಮಣಿಯನ್ ಸ್ವಾಮಿ ಜೊತೆ ಚೌಕಾಸಿ ನಡೆಯುತ್ತಾ?

ರಿಪಬ್ಲಿಕ್ ಗಾಗಿ ಸುಬ್ರಮಣಿಯನ್ ಸ್ವಾಮಿ ಜೊತೆ ಚೌಕಾಸಿ ನಡೆಯುತ್ತಾ?

ಟೈಮ್ಸ್ ನೌ ಚಾನಲ್ ತೊರೆದು ‘ರಿಪಬ್ಲಿಕ್’ ಎಂಬ ಹೆಸರಿನಲ್ಲಿ ಹೊಸ ಚಾನಲ್ ತೆರೆಯಲು ಹೊರಟಿರುವ ಅರ್ನಾಬ್ ಗೋಸ್ವಾಮಿ ಅವರ ನಾಗಲೋಟದ ಓಟಕ್ಕೆ ಬಿಜೆಪಿ ಹಿರಿಯ ನಾಯಕರೂ ಆದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬ್ರೇಕ್ ಹಾಕಿದ್ದಾರೆ. ಅರ್ನಾಬ್ ಗೋಸ್ವಾಮಿ ಅವರು ಆರಂಭಿಸಲಿರುವ ಹೊಸ ಚಾನಲ್ ಗೆ ‘ರಿಪಬ್ಲಿಕ್‘...

ಜಿಯೋ ಉಚಿತ ಡೆಟಾ, ವಾಯ್ಸ್ ಸೇವೆ ಮಾರ್ಚ್ ವರೆಗೆ ವಿಸ್ತರಣೆ

ಜಿಯೋ ಸಿಮ್ ಕಾರ್ಡ್ ದಾರರಿಗೆ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ. ಇದುವರೆಗೂ ಇದ್ದ ಮೂರುತಿಂಗಳ ಉಚಿತ ಡೆಟಾ ಮತ್ತು ವಾಯ್ಸ್ ಸೇವೆಯನ್ನು ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ರಿಲಯನ್ಸ್ ಇಂಡಸ್ಟ್ರಿಸ್ ಅಧ್ಯಕ್ಷ ಮುಖೇಶ್ ಅಂಬಾನಿ ಗುರುವಾರ ಮುಂಬೈನಲ್ಲಿ ಘೋಷಣೆ ಮಾಡಿದ್ದಾರೆ. ಅಂಬಾನಿ ಅವರ ಈ ಫ್ರಿ ಆಫರ್...

ಜಿಯೋ ಉಚಿತ ಸೇವೆ ಡಿ.3ಕ್ಕೆ ಸ್ಥಗಿತವೋ, ಮಾರ್ಚ್ ವರೆಗೆ ಮುಂದುವರಿಕೆಯೋ ?

ಜಿಯೋ ಉಚಿತ ಸೇವೆ ಡಿ.3ಕ್ಕೆ ಸ್ಥಗಿತವೋ, ಮಾರ್ಚ್ ವರೆಗೆ ಮುಂದುವರಿಕೆಯೋ ?

3 ತಿಂಗಳ ಕಾಲ ಉಚಿತ ಡಾಟಾ ಮತ್ತು ವಾಯ್ಸ್ ಸೇವೆ ನೀಡಲಾಗುವುದು ಎಂದು ಹೇಳಿ ಭಾರಿ ಪ್ರಚಾರ ಪಡೆದುಕೊಂಡಿದ್ದ ಜಿಯೋ ಫ್ರಿ ಆಫರ್ ಡಿ.3ಕ್ಕೆ ಅಂತ್ಯವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ರಿಲಯನ್ಸ್ ಕಂಪನಿ ಒಡೆತನದ ಜಿಯೋ, 3 ತಿಂಗಳ ಉಚಿತ ಇಂಟರ್ ನೆಟ್ ಮತ್ತು ಕರೆ ಸೌಲಭ್ಯ...