Tagged: ಮೆಟ್ರೋ

ಎಲೆಕ್ಷನ್ ಮುಗಿಯುತ್ತಿದ್ದಂತೆ ಕರೆಂಟ್ ಶಾಕ್

ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಆಗಿದೆ. ಪ್ರತಿ ಯುನಿಟ್ ಗೆ 82 ಪೈಸೆಯಿಂದ 1 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂನಲ್ಲಿ ಪ್ರತಿ ಯುನಿಟ್ ಗೆ 82 ಪೈಸೆ, ಮೆಸ್ಕಾಂ 1.23, ಜೆಸ್ಕಾಂ 1.62 ರೂ.ಗೆ ಏರಿಕೆ ಮಾಡಲಾಗಿದೆ. ಮೆಟ್ರೋಗೆ ವಿದ್ಯುತ್ ದರ ಕಡಿತಗೊಳಿಸಲಾಗಿದೆ. ರೈಲ್ವೆ...

ಮೆಟ್ರೋದ ಮೊದಲ ಬೋಗಿ ಮಹಿಳೆಯರಿಗೆ ಮೀಸಲು

ಮೆಟ್ರೋದ ಮೊದಲ ಬೋಗಿ ಮಹಿಳೆಯರಿಗೆ ಮೀಸಲು

ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಿದ ಬಳಿಕ ಇದೀಗ ಮೆಟ್ರೋದಲ್ಲೂ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಟ್ರೋ ರೈಲಿನ ಮೊದಲ ಬೋಗಿಯ ಎರಡು ಬಾಗಿಲುಗಳನ್ನು ಮಹಿಳೆಯರ ಪ್ರವೇಶಕ್ಕೆ ಮಾತ್ರ ಮೀಸಲಿರಸಲಾಗಿದೆ. ಫೆ.19ರಿಂದ ಈ ನೂತನ ವ್ಯವಸ್ಥೆ ಜಾರಿಯಾಗಿದೆ. ಪ್ರಾಯೋಗಿಕವಾಗಿ ಒಂದು ಬೋಗಿಯನ್ನು ಮಾತ್ರ ಮಹಿಳೆಯರಿಗೆ...

ಪ್ಯಾಂಟ್ ಇಲ್ಲದೆ ಓಡಾಟ: ಲಂಡನ್ ನಲ್ಲಿ ವಿಚಿತ್ರ ಆಚರಣೆ

ಮನುಷ್ಯ ಯಾವುದಕ್ಕೆ ಅಂಜದಿದ್ದರು ಮಾನಕ್ಕೆ ಅಂಜಬೇಕು. ತಿನ್ನುವುದಕ್ಕೆ ಇಲ್ಲದಿದ್ದರೂ ಜನ ಮೈತುಂಬಾ ಬಟ್ಟೆ ಹಾಕಿಕೊಳ್ತಾರೆ. ಆದರೆ ಇಲ್ಲಿರುವ ಮಂದಿ ಇರುವ ಬಟ್ಟೆಯನ್ನೇ ಬಿಚ್ಚಾಕಿ ಓಡಾಡೋಕೂ ಒಂದು ದಿನ ಅಂತ ಫಿಕ್ಸ್ ಮಾಡಿಕೊಂಡಿದ್ದಾರೆ. ಜಗತ್ತು ಬೆಳೆದಂತೆಲ್ಲಾ ಜನ ಕೂಡ ಚಿತ್ರ ವಿಚಿತ್ರವಾಗಿ ಆಡಲಾರಂಭಿಸಿದರೆ. ಒಂದೊಂದಕ್ಕೂ ಒಂದೊಂದು ದಿನ ಆಚರಣೆ...

ಏರ್ ಪೋರ್ಟ್ ಗೂ ಕನೆಕ್ಟ್ ಆಗಲಿದೆ ಮೆಟ್ರೋ

ಏರ್ ಪೋರ್ಟ್ ಗೂ ಕನೆಕ್ಟ್ ಆಗಲಿದೆ ಮೆಟ್ರೋ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಟ ನಡೆಸುವವರ ಪ್ರಯಾಣಿಕರ ಸಂಖ್ಯೆ ದಿನೇದಿನೇ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೂರುತ್ತಿದೆ. ಇನ್ನೆರಡು ವರ್ಷಗಳಾಗುವಷ್ಟರಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳದಿದ್ದರೆ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಲಿದ್ದು ಏರ್ ಪೋರ್ಟ್ ಗೆ ಓಡಾಟ ನಡೆಸುವವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು...

ಬೆಂಗಳೂರಿಗೂ ಬರಲಿದೆ ಪಾಡ್ ಟ್ಯಾಕ್ಸಿ

ಬೆಂಗಳೂರಿಗೂ ಬರಲಿದೆ ಪಾಡ್ ಟ್ಯಾಕ್ಸಿ

ಅಮೆರಿಕ, ಇಂಗ್ಲೆಂಡ್, ವರ್ಜೆನಿಯಾ, ದಕ್ಷಿಣ ಕೋರಿಯಾದ ಬಳಿಕ ಇದೀಗ ಬೆಂಗಳೂರಿಗೂ ಪಾಡ್ ಟ್ಯಾಕ್ಸಿ ಕಾಲಿಡಲಿದೆ. ಮೆಟ್ರೋ, ವೋಲ್ವಾ ಬಸ್ ಗಳಂತ ಐಷಾರಾಮಿ ಸಾರಿಗೆ ವ್ಯವಸ್ಥೆ ಬಂದರೂ ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಂತೂ ನೀಗುತ್ತಿಲ್ಲ. ಹೀಗಾಗಿ ಟ್ರಾಫಿಕ್ ಕಿರಿಕಿರಿಗೆ ಇತಿಶ್ರೀಯಾಡಲು ನಿರ್ಧರಿಸಿರುವ ಬಿಬಿಎಂಪಿ ಪಾಡ್ ಟ್ಯಾಕ್ಸಿ ವ್ಯವಸ್ಥೆ...