Tagged: ರಾಗ

ಬಾಹುಬಲಿಗೆ ರಾಗ ಬಲಿ!

ಬಾಹುಬಲಿಗೆ ರಾಗ ಬಲಿ!

ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಅವರು 9 ವರ್ಷಗಳ ಹಿಂದೆ ಕನ್ನಡಗಿರನ್ನು ಅವಹೇಳನ ಮಾಡಿದ್ದ ಎಂದು ಬಾಹುಬಲಿ-2 ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದ ಮಂದಿಯೇ ಈಗ ಕನ್ನಡದ ಚಿತ್ರವನ್ನೇ ಎತ್ತಂಗಡಿ ಮಾಡಿ ಬಾಹುಬಲಿ ಬಿಡುಗಡೆಗೆ ಮುಂದಾಗಿದ್ದಾರೆ. ಮಿತ್ರ ಅವರು ನಟಿಸಿ ನಿರ್ಮಾಣ ಮಾಡಿರುವ ರಾಗ ಚಿತ್ರದ ಬಗ್ಗೆ...