Tagged: ರಾಜಕೀಯ

ಮೊದಲು ಕೊಚ್ಚಿ ಆಮೇಲೆ ಪುದುಚೇರಿ ಈಗ ಹೈದರಾಬಾದ್

ರಾಜ್ಯ ರಾಜಕೀಯದ ದೊಂಬರಾಟ ದಿನೇ ದಿನೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿಯಿಂದ ಆಪರೇಷನ್ ಕಮಲ ತಡೆಯುವ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುತ್ತಿದೆ. ಮೊದಲು ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರು ನಂತರ ಕೊಚ್ಚಿಗೆ ಶಿಫ್ಟ್...

ರಾಜಕೀಯ, ಪ್ರಜಾಕೀಯ ಆಯ್ತು ಈಗ ಐಲವ್ ಯು

ರಾಜಕೀಯದ ವ್ಯಾಖ್ಯಾನ ಬದಲಿಸಲು ಹೋಗಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಉಪೇಂದ್ರ ಈಗ ಹಳೇ ಗಂಡನ ಪಾದವೇ ಗತಿ ಎನ್ನುತ್ತಿದ್ದಾರೆ. ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಉಪ್ಪಿ ಮುಂದಿನ ದಿನಗಳಲ್ಲಿ ರಾಜಕೀಯವೇ ತಮ್ಮ ಜೀವನ ಎಂದಿದ್ದರು. ರಾಜಕೀಯಕ್ಕಾಗಿ ಚಿತ್ರಗಳ ಶೂಟಿಂಗ್ ಕೈಬಿಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ ಇದೀಗ ಬಂದಿರುವ...

ರಾಜ್ಯ ರಾಜಕೀಯದಲ್ಲಿ ಮತ್ತೆ ತಲ್ಲಣ ಸೃಷ್ಟಿಸಿದ ಎಚ್ ಡಿಕೆ-ಸುದೀಪ್ ಭೇಟಿ!

ಹುಟ್ಟುಹಬ್ಬಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಔತಣಕ್ಕೆ ಆಹ್ವಾನಿಸಿ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಸುದೀಪ್ ಇದೀಗ ಮತ್ತೊಮ್ಮೆ ಎಚ್ ಡಿಕೆಯನ್ನು ಭೇಟಿಯಾಗಿರುವ ಮಾಹಿತಿ ಬಂದಿದೆ. ಹೌದು ಕೆಲವು ಮೂಲಗಳ ಪ್ರಕಾರ ಸುದೀಪ್ ಅವರು ಇಂದು ಎಚ್ ಡಿಕೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ. ಭೇಟಿ...

ಎಲೆಕ್ಷನ್ ಟೈಂನಲ್ಲಿ ರಾಧಿಕಾ ಕೊಟ್ರೂ ಸರಿಯಾದ ಬಿಸ್ಕೆಟ್

ರಾಜ್ಯದಲ್ಲಿ ಚುನಾವಣೆ ರಂಗೇರತೊಡಗಿದೆ. ಪಕ್ಷದಿಂದ ಪಕ್ಷಕ್ಕೆ ಹಂಪಿಂಗ್, ಜಂಪಿಂಗ್ ಶುರುವಾಗಿದೆ. ಸಿನಿ ತಾರೆಯರು, ಸರಕಾರಿ ಅಧಿಕಾರಿಗಳು ರಾಜಕೀಯ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಮಧ್ಯೆ ಕನ್ನಡದ ಸ್ಟಾರ್ ನಟಿ ರಾಧಿಕಾ ಕೂಡ ಖಾದಿ ತೊಡಲಿದ್ದಾರೆಯೇ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಒಂದು ಕಾಲದಲ್ಲಿ ರಾಧಿಕಾ ಸ್ಯಾಂಡಲ್ ವುಡ್ ನ...

ಜ್ಯೋತಿಷಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು…

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕವಡೆ ಬಿಟ್ಟು ಜ್ಯೋತಿಷ್ಯ ಹೇಳುವವರಿಗೆ ಡಿಮ್ಯಾಂಡ್ ಶುರುವಾಗಿದೆ. ರಾಜಕಾರಣಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದರೆ ಟಿವಿ ಚಾನಲ್ ಗಳು ಕೂಡ ಸಿಕ್ಕ ಸಿಕ್ಕ ಜ್ಯೋತಿಷಿಗಳನ್ನು ಕರೆದು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ. ನ್ಯೂಸ್ ಚಾನಲ್ ಗಳ ಕತೆ ಒಂದು ಕಡೆಯಾದರೆ ರಾಜಕಾರಣಿಗಳ ಕತೆ...

ಉಪ್ಪಿ ಕತೆ ಹೆಂಗಪ್ಪ?

ರಾಜಕೀಯದ ವ್ಯಾಖ್ಯಾನವನ್ನೇ ಬದಲಿಸಲು ಹೊರಟು ಇದೀಗ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಬಿದ್ದಿರುವ ನಟ ಕಂ ನಿರ್ದೇಶಕ ಉಪೇಂದ್ರ ಅವರ ಮುಂದಿನ ಹಾದಿ ಹೇಗೆ ಎಂಬ ಪ್ರಶ್ನೆ ಮೂಡಿದೆ. ಕೆಪಿಜೆಪಿಯಿಂದ ಹೊರಬಂದ ಬಳಿಕ ಮತ್ತೊಂದು ಪಕ್ಷ ಸ್ಥಾಪನೆ ಮಾಡಿ ಚುನಾವಣಾ ಅಖಾಡಕ್ಕಿಳಿಯುವುದಾಗಿ ಉಪೇಂದ್ರ ಹೇಳಿದ್ದರು. ಯಾವುದೇ ಕಾರಣಕ್ಕೂ...

ಮತ್ತೆ ಹೊಸ ಪಕ್ಷ ರಚನೆಯಲ್ಲಿ ಉಪ್ಪಿ

ಪ್ರಜಾಕೀಯ ಮಾಡುವ ಮೂಲಕ ರಾಜಕೀಯ ವ್ಯಾಖ್ಯಾನ ಬದಲಿಸಲು ಹೊರಟ ನಟ ಉಪೇಂದ್ರ ಕೆಪಿಜೆಪಿಗೆ ಗುಡ್ ಬಾಯ್ ಹೇಳಿದ್ದಾರೆ. ಕೆಪಿಜೆಪಿಗೆ ರಾಜೀನಾಮೆ ನೀಡಿದ ಮಾತ್ರಕ್ಕೆ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ಉಪೇಂದ್ರ ಹೇಳಿದ್ದಾರೆ. ಈಗಿನಿಂದಲೇ ಹೊಸ ಪಕ್ಷ ಸ್ಥಾಪನೆ...

ಓವೈಸಿ ಜೊತೆ ಬಿಜೆಪಿ ಗುಪ್ತ್…ಗುಪ್ತ್…!

ಆಲ್ ಇಂಡಿಯಾ ಮಜ್ ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಗಾಳಿ ಸುದ್ದಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಹಬ್ಬಿಸಿದೆ. ಕಾಂಗ್ರೆಸ್ ಅನ್ನು ಮಣಿಸುವ ಸಲುವಾಗಿ ಓವೈಸಿ ಜೊತೆ ಬಿಜೆಪಿ ಗುಪ್ತ್ ಗುಪ್ತ್ ಸಭೆ ನಡೆಸುತ್ತಿದೆ...

ರಾಜಕೀಯ ಪಕ್ಷಗಳಿಗೆ ಹಣ ಹರಿದುಹೋಗದಂತೆ ಐಟಿ ಹೊಸ ಪ್ಲಾನ್

ಅಕ್ರಮ ಹಣ ವರ್ಗಾವಣೆ ತಡೆಯುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಹೊಸ ಐಡಿಯಾ ಮಾಡಿರುವುದು ರಾಜಕೀಯ ಪಕ್ಷಗಳಿಗೆ ತಲೆ ಬಿಸಿಯಾಗಿದೆ. ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳಿಗೆ ಎರಡು ಸಾವಿರ ರೂ.ಗೆ ಮೇಲ್ಪಟ್ಟ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅನೌನ್ಸ್ ಮೆಂಟ್...

ಸಿದ್ದು ನಿವೃತ್ತಿ ರಾಜಕೀಯ ಗಿಮಿಕ್ಕಾ?

ಸಿದ್ದು ನಿವೃತ್ತಿ ರಾಜಕೀಯ ಗಿಮಿಕ್ಕಾ?

ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಿದ ಬಳಿಕ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿಕೆ ನೀಡಿದ್ದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಕೂಡ ಇದೇ ಹಾದಿಯಲ್ಲಿರುವ ಬಗ್ಗೆ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಮುಂಬರುವ ವಿಧಾನಸಭಾ ಚುನಾವಣೆ ಬಳಿಕ ನಾನೂ ಚುನಾವಣೆಯಿಂದ ದೂರ ಉಳಿಯುವುದಾಗಿ...