Tagged: ರಾಜೀವ್ ಗಾಂಧಿ

ಎಚ್ ಡಿಕೆ ಪ್ರಮಾಣವಚನ ಮುಂದೂಡಿಕೆ ಹಿಂದಿರುವ ಅಸಲಿ ಕಾರಣ ಇಲ್ಲಿದೆ

ಬಹುಮತ ಸಾಬೀತುಪಡಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಗೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯಪಾಲರು ಆಹ್ವಾನಿಸಿದ್ದಾರೆ. ಬಹುಮತ ಹೊಂದಿರುವ ಕುಮಾರಸ್ವಾಮಿ ಸೋಮವಾರ ಮುಖ್ಯಮಂತ್ರಿಯಾಗಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ಸ್ವೀಕರಿಸುವುದಾಗಿ ಘೋಷಿಸಿದ್ದರು. ಆದರೆ ನಂತರದಲ್ಲಿ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಿದರು. ಸೋಮವಾರ ಶುಭದಿನವಾದರೂ ಪ್ರಮಾಣವಚನ ಮುಂದೂಡಿಕೆಯಾಗಿರುವುದರ ಹಿಂದಿರುವ...

ಮೋದಿಗೆ ಮಹಿಳಾ ಮೀಸಲಾತಿ ಮಸೂದೆ ಬಿಲ್ ನೆನಪಿಸಿದ ಸೋನಿಯಾ

ಮಹಿಳಾ ಮೀಸಲಾತಿ ಕುರಿತು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದ ಮಸುದೆಯನ್ನು ಅಂಗೀಕರಿಸಿ ಜಾರಿಗಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ಲೋಕಸಭೆಯಲ್ಲಿ ನಿಮ್ಮದು ಬಹುಮತ ಇರುವುದರಿಂದ ಈ ಬಿಲ್ ಅನ್ನು ಪಾಸ್ ಮಾಡಿ. ಈ ಮಸೂದೆ ಜಾರಿಯಾದರೆ ಮಹಿಳೆಯರ...

ಏಪ್ರಿಲ್ ನಿಂದ ಆಸ್ಫೋಟ ಶೂಟಿಂಗ್ ಶುರು!

ಏಪ್ರಿಲ್ ನಿಂದ ಆಸ್ಫೋಟ ಶೂಟಿಂಗ್ ಶುರು!

ನೈಜ ಕತೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ವಿಯಾಗಿರುವ ನಿರ್ದೇಶಕ ಕಂ ನಟ ಎ.ಎಂ.ಆರ್. ರಮೇಶ್ ಅವರ ಬಹುನಿರೀಕ್ಷಿತ ಚಿತ್ರ ಆಸ್ಫೋಟ ದಿ ಹ್ಯುಮನ್ ಬಾಂಬ್ ಚಿತ್ರದ ಶೂಟಿಂಗ್ ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಆಸ್ಫೋಟ ಚಿತ್ರದ ಪ್ರಮುಖ ಹೈಲೆಟ್ ಏನೆಂದರೆ ರಾಜೀವ್ ಗಾಂಧಿ ಹತ್ಯೆ. ಮಾಜಿ...

ಸೈಡ್ ಲೈನ್ ಮಾಡಿದ್ದಕ್ಕೆ ‘ಕೈ’ ಬಿಟ್ಟ ಎಸ್ ಎಂಕೆ

ಸೈಡ್ ಲೈನ್ ಮಾಡಿದ್ದಕ್ಕೆ ‘ಕೈ’ ಬಿಟ್ಟ ಎಸ್ ಎಂಕೆ

ಸುದೀರ್ಘ 46 ವರ್ಷಗಳ ಕಾಲ ಕಾಂಗ್ರೆಸ್ ಜೊತೆಗೆ ಇರಿಸಿಕೊಂಡಿದ್ದ ಸಂಬಂಧವನ್ನು ತ್ಯಜಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾನುವಾರ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ತೊರೆದಿರುವುದರ ಕುರಿತ ವಿವರಣೆ ನೀಡಿದರು. ಸಿಹಿಯನ್ನು ಉಂಡಿದ್ದೇನೆ, ಕಹಿಯನ್ನು ಅರಗಿಸಿಕೊಂಡಿದ್ದೇನೆ. ಉನ್ನತ ಹುದ್ದೆಗಳು ತನಗೆ ಸಿಕ್ಕಿವೆ. ಪಕ್ಷದಿಂದ ಎಲ್ಲವೂ...