Tagged: ರಾಜೀವ್ ಚಂದ್ರಶೇಖರ್

ರಿಪಬ್ಲಿಕ್ ಟಿವಿಯಿಂದ ರಾಜೀವ್ ಚಂದ್ರಶೇಖರ್ ಹೊರಕ್ಕೆ

ರಿಪಬ್ಲಿಕ್ ಟಿವಿ ಒಡೆತನದ ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಾಜೀವ್ ಚಂದ್ರಶೇಖರ್ ಅವರು ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನ ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವತಃ ರಾಜೀವ್ ಚಂದ್ರಶೇಖರ್...

ಬಿಜೆಪಿಯವರಿಗೆ ಕನ್ನಡಿಗರೇ ಕಾಣೋದಿಲ್ವೆ?

ಬಿಜೆಪಿಯವರಿಗೆ ಕನ್ನಡಿಗರೇ ಕಾಣೋದಿಲ್ವೆ?

ಕನ್ನಡೇತರರನ್ನು ಕಣಕ್ಕಿಳಸಬಾರದು, ರಾಜ್ಯಸಭೆಗೆ ಹಾರಿಸಿಕಳುಹಿಸಬಾರದು ಎಂದು ಕನ್ನಡಿಗರು ಎಷ್ಟೇ ಬೊಬ್ಬೆ ಹೊಡೆದರು ಕ್ಯಾರೆ ಎನ್ನದ ರಾಜ್ಯ ಬಿಜೆಪಿ ನಾಯಕರು ಕೊನೆಗೂ ಕೇರಳ ಮೂಲದ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಹಾರಿಸಿ ಕಳುಹಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರನ್ನು ಹಾರಿಸಿ ಕಳುಹಿಸದಿದ್ದರೆ...

ರಾಜ್ಯಸಭೆಗೆ #Rajeevbeda, ಕನ್ನಡೇತರರನ್ನು ಬೆಂಬಲಿಸಿದರೆ ಅಸೆಂಬ್ಲಿ ಚುನಾವಣೆಯಲ್ಲಿ ತಕ್ಕಪಾಠ

ಕೇರಳ ಮೂಲದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ರಾಜೀವ್ ಚಂದ್ರಶೇಖರ್ ವಿರುದ್ಧ ಇದೀಗ ಸೋಶಿಯಲ್ ಮೀಡಿಯಾದಲ್ಲಿ #rajeevbeda ಅಭಿಯಾನ ಆರಂಭವಾಗಿದೆ. ಕನ್ನಡೇತರ ವ್ಯಕ್ತಿಗಳನ್ನು ರಾಜ್ಯಸಭೆಗೆ ಹಾರಿಸಿ ಕಳುಹಿಸಬಾರದು ಎಂದು ಈ ಹಿಂದೆ ವೆಂಕಯ್ಯ ನಾಯ್ಡು ವಿರುದ್ಧ ಕ್ಯಾಂಪಿನ್ ಮಾಡಿದ ಮಾದರಿಯಲ್ಲೇ ರಾಜೀವ್ ಚಂದ್ರಶೇಖರ್ ವಿರುದ್ಧ ಕೂಡ ದನಿ ಎಳಲಾರಂಭಿಸಿದೆ....