Tagged: ವಾರಾಣಸಿ

ನೋಟ್ ಬ್ಯಾನ್ ಎಫೆಕ್ಟ್: ಹಿಂದೂಸ್ಥಾನ್ ಟೈಮ್ಸ್ ನ 3 ಬ್ಯೂರೋ, 4 ಎಡಿಷನ್ ಸ್ಟಾಫ್, ಸಾವಿರ ನೌಕರರು ಬರ್ಬಾದ್!

ನೋಟ್ ಬ್ಯಾನ್ ಎಫೆಕ್ಟ್: ಹಿಂದೂಸ್ಥಾನ್ ಟೈಮ್ಸ್ ನ 3 ಬ್ಯೂರೋ, 4 ಎಡಿಷನ್ ಸ್ಟಾಫ್, ಸಾವಿರ ನೌಕರರು ಬರ್ಬಾದ್!

ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಜನಸಾಮಾನ್ಯರಿಗೆ ತಟ್ಟಿದ ಬಿಸಿ ಇದೀಗ ಮೀಡಿಯಾ ಮಂದಿಗೂ ಚುರುಕುಮುಟ್ಟಲಾರಂಭಿಸಿದೆ. 2017 ಕೇವಲ ಜನಸಾಮಾನ್ಯರಿಗಲ್ಲ ಮೀಡಿಯಾ ಮಂದಿಗೂ ಬಗನಿಗೂಟ ಹೊಡೆಯುತ್ತದೆ ಎಂಬುದಕ್ಕೆ ದೇಶದ ಪ್ರಮುಖ ಆಂಗ್ಲ ದಿನಪತ್ರಿಕೆಗಳಲ್ಲಿ ಒಂದಾದ ಶೋಭನಾ ಭಾರತೀಯಾ...