Tagged: ವಿಜಯನಗರ

ಇಬ್ಬರು ಕಾಂಗ್ರೆಸ್ ಶಾಸಕರು ಚಕ್ಕರ್!

ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಮ್ಯಾಜಿಕ್ ನಂಬರ್ ಈಗ 110ಕ್ಕೆ ಬಂದು ನಿಂತಿದೆ. 11 ಗಂಟೆಗೆ ಸದನ ಆರಂಭವಾದಗ 222 ಶಾಸಕರ ಪೈಕಿ ಪ್ರಮಾಣವಚನ ಪಡೆಯಲು 219 ಮಂದಿ ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಸದ್ಯದ ಮ್ಯಾಜಿಕ್ ನಂಬರ್ 110 ಆಗಿದೆ. ವಿಜಯನಗರ ಶಾಸಕರ ಆನಂದ್...

ಟಿಪ್ಪು ಆಯ್ತು, ಈಗ ಬಹುಮನಿ ಉತ್ಸವ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವ ಮೂಲಕ ಹಿಂದೂ ಪರಿವಾರದವರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಬಹುಮನಿ ಉತ್ಸವ ಮಾಡುವ ಮೂಲಕ ಮತ್ತಷ್ಟು ವಿರೋಧ ಕಟ್ಟಿಕೊಳ್ಳಲಾರಂಭಿಸಿದೆ. ಕಲಬುರಗಿಯಲ್ಲಿ ಮಾ.6ರಂದು ಬಹುಮನಿ ಉತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಯಾರೇ ವಿರೋಧ ವ್ಯಕ್ತಪಡಿಸಿದರು...

ಸೆಲ್ಫಿ ತೆಗೆದುಕೊಳ್ಳಲು ಬಂದವನಿಗೆ ಮತ್ತೆ ಕೈಎತ್ತಿದ ಡಿಕೆಶಿ

ಅದೇಕೋ ಏನೋ ಡಿ.ಕೆ.ಶಿವಕುಮಾರ್ ಅವರಿಗೂ ಸೆಲ್ಫಿಗೂ ಆಗಿಬರಲ್ಲ ಅಂತ ಕಾಣುತ್ತೆ. ಮೂರು ತಿಂಗಳ ಹಿಂದೆ ಕಾರ್ಯಕರ್ತರೊಬ್ಬರು ಡಿಕೆಶಿ ಹಿಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೈ ಮಾಡಿದ್ದ ಡಿಕೆಶಿ ಇದೀಗ ಮತ್ತೆ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಫೆ.10ರಂದು ರಾಹುಲ್ ಗಾಂಧಿ ಅವರು ಹೊಸಪೇಟೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪೂರ್ವಪರ...

ಹಿರಿಯ ನಟ ಸುದರ್ಶನ್ ವಿಧಿವಶ

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಆರ್.ಎನ್.ಸುದರ್ಶನ್ ಅವರು ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸುದರ್ಶನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕನ್ನಡ ಚಿತ್ರಗೀತೆಗಳ ಹಿರಿಯ ಸಾಹಿತಿ ಆರ್.ಎನ್. ಜಯಗೋಪಾಲ್ ಅವರ ಸೋದರರಾದ ಇವರು ಕನ್ನಡ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಅಭಿನಯಿಸಿದ್ದಾರೆ. ವಿಜಯನಗರದ ವೀರಪುತ್ರ ಚಿತ್ರದ ಮೂಲಕ ಬೆಳ್ಳಿ...

ಜ್ಞಾನಭಾರತಿ ರಸ್ತೆ ಸಂಜೆ ನಂತರ ಬಂದ್

ಜ್ಞಾನಭಾರತಿ ರಸ್ತೆ ಸಂಜೆ ನಂತರ ಬಂದ್

ಮೈಸೂರು ರಸ್ತೆಯಿಂದ ನಾಗರಬಾವಿ ರಿಂಗ್ ರೋಡ್ ಹಾಗೂ ಚಂದ್ರಲೇಔಟ್, ವಿಜಯನಗರ, ನಾಗರಬಾವಿ ಸೇರಿದಂತೆ ವೆಸ್ಟ್ ಆಫ್ ರೋಡ್ ಗೆ ಕನೆಕ್ಟ್ ಮಾಡುವ ಜ್ಞಾನಭಾರತಿ ಆವರಣದಲ್ಲಿರುವ ಉಪರಸ್ತೆಗಳು ಸಂಜೆ ನಂತರ ಬಂದ್ ಆಗಲಿದೆ. ಹೌದು, ಜ್ಞಾನಭಾರತಿ ಕ್ಯಾಂಪಸ್ ನಿಂದ ಹಾದುಹೋಗುವ ಐದು ಉಪರಸ್ತೆಗಳ ಪ್ರವೇಶ ದ್ವಾರವನ್ನು ಸಂಜೆ 6ರಿಂದ...