Tagged: ವಿಧಾನಸೌಧ

ಇಬ್ಬರು ಕಾಂಗ್ರೆಸ್ ಶಾಸಕರು ಚಕ್ಕರ್!

ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಮ್ಯಾಜಿಕ್ ನಂಬರ್ ಈಗ 110ಕ್ಕೆ ಬಂದು ನಿಂತಿದೆ. 11 ಗಂಟೆಗೆ ಸದನ ಆರಂಭವಾದಗ 222 ಶಾಸಕರ ಪೈಕಿ ಪ್ರಮಾಣವಚನ ಪಡೆಯಲು 219 ಮಂದಿ ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಸದ್ಯದ ಮ್ಯಾಜಿಕ್ ನಂಬರ್ 110 ಆಗಿದೆ. ವಿಜಯನಗರ ಶಾಸಕರ ಆನಂದ್...

ವೈರಲ್ ಆಯ್ತು ದತ್ತ ಫೋಟೋ

ಸರಳ ಸಜ್ಜನಿಕೆಗೆ ಹೆಸರಾಗಿರುವ ಕಡೂರು ಕ್ಷೇತ್ರದ ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತ ಅವರ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತರೆ ರಾಜಕಾರಣಿಗಳಿಂದ ಕಾರುಬಾರು ಮಾಡದ ದತ್ತ ಅವರು ತುಂಬ ಸರಳ ವ್ಯಕ್ತಿ. ವಿಧಾನಸೌಧಕ್ಕೂ ಆಟೋದಲ್ಲಿ ತೆರಳುವ ದತ್ತ ಹೈಫೈ ಜೀವನದಿಂದ ಸದಾ ದೂರ. ಮನೆಯಲ್ಲೂ ಅಷ್ಟೇನೂ...

ವಿಧಾನಸೌಧಕ್ಕೂ ಟಿಪ್ಪು ಜಯಂತಿಗೂ ಏನ್ ಸಂಬಂಧ?

ಸದ್ಯ ಈಗ ರಾಜ್ಯದ ರಾಜಕಾರಣಿಗಳು ಟಿಪ್ಪು ಜಯಂತಿ ಜಪ ಮಾಡುತ್ತಿದ್ದಾರೆ. ಅದರಲ್ಲೂ ನಿನ್ನೆ ವಿಧಾನಸೌಧ ವಜ್ರಮಹೋತ್ಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟಿಪ್ಪುವನ್ನು ಕೊಂಡಾಡಿದ್ದು ಬಿಜೆಪಿಯವರಿಗೆ ಇರಿಸುಮುರಿಸು ಉಂಟು ಮಾಡಿದ್ದರೆ ಕಾಂಗ್ರೆಸ್ ನವರಿಗೆ ಒಳ್ಳೆ ಮೈಲೇಜ್ ಸಿಕ್ಕಂತಾಗಿದೆ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಟಿಪ್ಪು...

ವಿಧಾನಸೌಧ ಕಟ್ಟಡದ ಸಾಕ್ಷ್ಯಚಿತ್ರಕ್ಕೆ 1 ಕೋಟಿ!: ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ

ಕನ್ನಡದ ಸ್ಟಾರ್ ನಟರುಗಳು ಹಾಕಿಕೊಂಡು ಪಿಕ್ಚರ್ ಮಾಡಿದ್ರೆ 10-15 ಕೋಟಿ ಆಗುತ್ತದೆ. ಇನ್ನು ಮಾರ್ಕೆಟ್ ಕಳೆದುಕೊಂಡಿರುವ ಸೆಕೆಂಡ್ ಸ್ಟೇಜ್ ನಟರನ್ನು ಹಾಕಿಕೊಂಡು ಪಿಕ್ಚರ್ ಮಾಡಿದ್ರೂ 5-6 ಕೋಟಿಯಲ್ಲಿ ಮುಗಿದೋಗುತ್ತದೆ. ಇದರಲ್ಲಿ ಹಾಡು, ಫೈಟು, ಫಾರಿನ್ ಪ್ಲೆಸ್ ಎಲ್ಲವನ್ನೂ ತೋರಿಸಲಾಗುತ್ತದೆ, ಅದು ಎರಡೂವರೆ ಗಂಟೆಯಷ್ಟು ಕಾಲ. ಇಂತಹದರಲ್ಲಿ ವಿಧಾನಸೌಧ...