Tagged: ಶಶಿಕುಮಾರ್

ಬಣ್ಣ ಹಚ್ಚೋರಿಗೆ ಬಟನ್ ಹೊತ್ತದ ಮತದಾರ

ಸಿನಿಮಾ ನಟರು ಬೆಳ್ಳಿ ಪರದೆಗಷ್ಟೇ ಸೀಮಿತ, ರಾಜಕಾರಣಕ್ಕಲ್ಲ ಎಂಬುದನ್ನು ಮತದಾರರ ಈ ಬಾರಿ ಕೂಡ ಸಾಬೀತು ಪಡಿಸಿದ್ದಾನೆ. ಕಳೆದ ಬಾರಿ ಲಕ್ ನಲ್ಲಿ ಗೆಲುವು ಸಾಧಿಸಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಉಮಾಶ್ರೀ ಸಚಿವೆಯಾಗಿದ್ದಾಗ ಯಾವುದೇ ಕೆಲಸ ಮಾಡದೆ ಕೇವಲ ಮಾತಿನಲ್ಲಿ ಮಣೆ...

ಎಚ್ ಡಿಕೆ ಪರ ರಚಿತಾ ರಾಮ್ ಬ್ಯಾಟಿಂಗ್

ಕಾಂಗ್ರೆಸ್, ಬಿಜೆಪಿಗೆ ಸ್ಟಾರ್ ಪ್ರಚಾರಕರಿದ್ದಂತೆ ಜೆಡಿಎಸ್ ಗಿಲ್ಲ ಎಂಬ ಕೊರಗು ಇದೀಗ ನೀಗಿದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಜೆಡಿಎಸ್ ಸೇರಿರುವ ಶಶಿಕುಮಾರ್ ತೆನೆಹೊತ್ತ ಪಕ್ಷದ ಸ್ಟಾರ್ ಪ್ರಚಾರಕರಾಗಿಯೂ ಮಿಂಚಲಿದ್ದಾರೆ. ಇವರ ಜೊತೆಗೆ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವೆಂದರೆ ರಚಿತಾ ರಾಮ್. ಕುಮಾರಸ್ವಾಮಿ ಪುತ್ರ ನಿಖಿಲ್ ನಟನೆಯ...

ಡಿಕೆಶಿ ಸಾರಥ್ಯದಲ್ಲಿ ಕಾಂಗ್ರೆಸ್ ಪ್ರಚಾರ

ಡಿಕೆಶಿ ಸಾರಥ್ಯದಲ್ಲಿ ಕಾಂಗ್ರೆಸ್ ಪ್ರಚಾರ

ಕಾಂಗ್ರೆಸ್ ಚುನಾವಣೆ ಪ್ರಚಾರ ಯಾರ ಸಾರಥ್ಯದಲ್ಲಿ ನಡೆಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಿದ್ದು ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ನ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ ಪ್ರಚಾರ ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸುವುದರ ಜೊತೆಗೆ ಪ್ರಚಾರ ಸಮಿತಿ ಸದಸ್ಯರ ಪಟ್ಟಿ...

ರಾಜಕೀಯ ಕಣಕ್ಕೆ ಕಿಚ್ಚ; ದುರ್ಗದಲ್ಲಿ ಸ್ಟಾರ್ ವಾರ್?

ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರರಂಗದ ಬಹುತೇಕ ಮಂದಿ ಮತಯಾಚಿಸಲು ಜನರ ಬಳಿಗೆ ತೆರಳಲಿದ್ದು ಅದರ ಸಾಲಿಗೆ ಸುದೀಪ್ ಕೂಡ ಸೇರುಕೊಳ್ಳುವ ಸಾಧ್ಯತೆ ಇದೆ. ತನ್ನ ಹುಟ್ಟುಹಬ್ಬದಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ತನ್ನ ಮನೆಗೆ ಆಹ್ವಾನಿಸಿ ಔತಣಕೂಟ ನೀಡಿದ ಬಳಿಕ ಕಿಚ್ಚ ಸುದೀಪ್ ರಾಜಕೀಯ...