Tagged: ಶ್ರೀರಾಮುಲು

ಡಿಕೆಶಿ V/S ಶ್ರೀರಾಮುಲು

ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಸರ್ಕಾರ ರಚನೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಈ ಎರಡು ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಬಹುಮತಕ್ಕೆ ಬೇಕಾದ...

ಬಳ್ಳಾರಿಗೆ ಅಮಿತ್ ಶಾ ನೋ ಎಂಟ್ರಿ!

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯದ ಉದ್ದಗಲಕ್ಕೂ ಪ್ರಚಾರ ನಡೆಸುತ್ತಿದ್ದರೂ ಬಳ್ಳಾರಿಗೆ ಕಾಲಿಡಲು ಏಕೋ ಹಿಂದೇಟು ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತೊಲಗಿಸಿ ಬಿಜೆಪಿಯನ್ನು ಅಸ್ತಿತ್ವಕ್ಕೆ ತರಬೇಕೆಂಬ ಕಾರಣಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವ ಅಮಿತ್ ಶಾ ಅವರು ರಾಜ್ಯದ ಎಲ್ಲಾ ಭಾಗಗಳಲ್ಲೂ ಸಭೆ, ಸಮಾರಂಭ...

ಮತ್ತೆ ತೆನೆಹೊತ್ತ ಪೂಜಾ ಗಾಂಧಿ

ಈ ಹಿಂದೆ ಜೆಡಿಎಸ್ ಸೇರಿ ಬಳಿಕ ಪಕ್ಷ ತೊರೆದಿದ್ದ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಇದೀಗ ಮತ್ತೊಮ್ಮೆ ತೆನೆ ಹೊರಲು ರೆಡಿಯಾಗಿದ್ದಾರೆ. 2012ರಲ್ಲೇ ಜೆಡಿಎಸ್ ಸೇರಿ ನಂತರ ಕೆಲವು ಆಂತರಿಕ ಕಲಹದಿಂದಾಗಿ ಪಕ್ಷದಿಂದ ಹೊರಬಂದಿದ್ದರು. ಇದೀಗ ಮತ್ತೆ ಜೆಡಿಎಸ್ ಸೇರಿ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ. ಈ...

ಮೊಳಕಾಲ್ಮೂರಲ್ಲಿ ಕಮಲ ಮುಳುಗಿಸಲು ಕಾಂಗ್ರೆಸ್ ಸಜ್ಜು

ಶ್ರೀರಾಮುಲು ದಿಢೀರ್ ಎಂಟ್ರಿಯಿಂದ ಭಿನ್ನಮತ ಸೃಷ್ಟಿಯಾಗಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಮಲ ಮುಳುಗಿಸಲು ಕಾಂಗ್ರೆಸ್ ಸಜ್ಜಾಗಿದೆ. ಹಾಲಿ ಶಾಸಕರಾಗಿರುವ ತಿಪ್ಪೇಸ್ವಾಮಿ ಇದೀಗ ಬಿಜೆಪಿಗೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಹಿಂದೆ ಅಣ್ಣತಮ್ಮಂದಿರಂತಿದ್ದ, ಶ್ರೀರಾಮುಲು ಪಕ್ಷದ ಚಿಹ್ನೆಯಡಿ ಗೆದ್ದಿದ್ದ ತಿಪ್ಪೇಸ್ವಾಮಿ ಇದೀಗ ವಿಚಲಿತರಾಗಿದ್ದಾರೆ. ಪರಸ್ಥಳದಿಂದ ಬಂದು ಮೊಳಕಾಲ್ಮೂರಿನಲ್ಲಿ...

ರೆಡ್ಡಿ ಬಗ್ಗೆ ಶಾ ಕೊಟ್ಟ ಸ್ಟೆಟ್ ಮೆಂಟ್ ಗೆ ಶಾಕ್ ಆದ ಶ್ರೀರಾಮುಲು

ಗಣಿ ಪ್ರಕರಣದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಜನಾರ್ದನ ರೆಡ್ಡಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಳ್ಳುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಜನಾರ್ದನ ರೆಡ್ಡಿ ಅವರು ಮತ್ತೆ ಪಕ್ಷಕ್ಕಾಗಿ ದುಡಿಯಲಿದ್ದಾರೆ...

ಅನಂತ್ ಕುಮಾರ್ ಹೆಗಡೆ ಕಾರಿಗೆ ಮುತ್ತಿಗೆ

ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಬಿಜೆಪಿಗೆ ಮಗ್ಗುಲುಮುಳ್ಳಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇದೀಗ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಳ್ಳಾರಿಗೆ ಆಗಮಿಸಿದ ಅನಂತ್ ಕುಮಾರ್ ಹೆಗಡೆ ಕಾರಿಗೆ ಮುತ್ತಿಗೆ ಹಾಕಿದ ಸಾರ್ವಜನಿಕರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಉದ್ಯೋಗಮೇಳದ ಉದ್ಘಾಟನೆಗೆ ಆಗಮಿಸಿದ ವೇಳೆ ಕೇಂದ್ರ ಸಚಿವರನ್ನು ತಡೆದ ಜನರು...