Tagged: ಸಿನಿಮಾ

ಬಣ್ಣ ಹಚ್ಚೋರಿಗೆ ಬಟನ್ ಹೊತ್ತದ ಮತದಾರ

ಸಿನಿಮಾ ನಟರು ಬೆಳ್ಳಿ ಪರದೆಗಷ್ಟೇ ಸೀಮಿತ, ರಾಜಕಾರಣಕ್ಕಲ್ಲ ಎಂಬುದನ್ನು ಮತದಾರರ ಈ ಬಾರಿ ಕೂಡ ಸಾಬೀತು ಪಡಿಸಿದ್ದಾನೆ. ಕಳೆದ ಬಾರಿ ಲಕ್ ನಲ್ಲಿ ಗೆಲುವು ಸಾಧಿಸಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಉಮಾಶ್ರೀ ಸಚಿವೆಯಾಗಿದ್ದಾಗ ಯಾವುದೇ ಕೆಲಸ ಮಾಡದೆ ಕೇವಲ ಮಾತಿನಲ್ಲಿ ಮಣೆ...

ಸಿನಿಮಾ ಪ್ರಚಾರಕ್ಕೆ ಹೀಗೂ ಮಾಡ್ತಾರಾ?

ಸಿನಿಮಾ ಚೆನ್ನಾಗಿರುತ್ತೋ ಇಲ್ವೋ, ಆದರೆ ಪಬ್ಲಿಸಿಟಿ ಮಾತ್ರ ಸಿಕ್ಕಾಪಟ್ಟೆ ಜೋರಾಗಿರುತ್ತದೆ. ಅದರಲ್ಲೂ ಇತ್ತೀಚಿಗಂತೂ ನೆಗೆಟಿವ್ ಪಬ್ಲಿಸಿಟಿ ಇಟ್ಟುಕೊಂಡೇ ಮುನ್ನೆಲೆಗೆ ಬರುತ್ತಿದ್ದಾರೆ. ಪ್ರೆಸ್ ಮೀಟ್ ಗಳಲ್ಲಿ ರಾದ್ದಾಂತ ಮಾಡೋದು, ಅವರಿವರ ಮೇಲೆ ಆರೋಪ ಮಾಡಿ ಚಿತ್ರ ಸುದ್ದಿ ಮಾಡೋದು ನೋಡಿದ್ವಿ ಆದರೆ ಇಲ್ಲೊಬ್ಬ ಭೂಪ ಸುಳ್ಳು ದೂರು ದಾಖಲಿಸಿ...

ಕೈಯಲ್ಲಿ ಚಪ್ಪಲಿ ತರುತ್ತೇನೆ ಎಂದು ಶೃತಿ ಹರಿಹರಿನ್ ಹೇಳಿದ್ದು ಯಾವ ನಿರ್ಮಾಪಕನಿಗೆ?

ಸಿನಿಮಾ ಇಂಡಸ್ಟ್ರಿ ಮೇಲೆ ನೋಡುವುದಕ್ಕೆ ಎಷ್ಟು ಆಕರ್ಷಕವಾಗಿದೆಯೋ ಅದರ ಒಳಗೆ ಅಷ್ಟೇ ಗಬ್ಬು ಸಂಸ್ಕೃತಿ ಕೂಡ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಅದರಲ್ಲೂ ಸೆಕ್ಸ್, ದೋಖಾ, ಲೈಂಗಿಕ ಕಿರುಕುಳ ಅನ್ನೋದು ಸಿನಿಮಾ ಇಂಡಸ್ಟ್ರಿಯಲ್ಲಿ ಮಾಮೂಲಾಗಿಬಿಟ್ಟಿದೆ. ದೊಡ್ಡ ದೊಡ್ಡ ಸ್ಟಾರ್ ಗಳು ಕೂಡ ಲೈಂಗಿಕ ಕಿರುಕುಳ ಅನುಭವಿಸಿ...

ದಂಗಾಗಿಸುತ್ತದೆ ಮಾಲ್ ಗಳ ಪಾಪ್ ಕಾರ್ನ್ ದಂಧೆ!

ದಂಗಾಗಿಸುತ್ತದೆ ಮಾಲ್ ಗಳ ಪಾಪ್ ಕಾರ್ನ್ ದಂಧೆ!

ಇದು ಹಾಡಹಗಲೇ ಜನರ ಕಣ್ಣೆದುರೇ ನಡೆಯುವ ದಂಧೆ. ಮಾಲ್ ಗಳಲ್ಲಿ ಸಿನಿಮಾ ನೋಡಲು ಹೋದವರನ್ನು ಯಾಮಾರಿಸಿ ಟೋಪಿ ಆಗುತ್ತಿರುವ  ಪಾಪ್ ಕಾರ್ನ್ ದಂಧೆಯ ಅಸಲಿ ಕತೆ. ಪಾಪ್ ಕಾರ್ನ್ ಈಗ ದುಬಾರಿ. ಮಾಲ್ ಗಳಲ್ಲಿ ಸಿನಿಮಾ ಟಿಕೆಟ್ ಮತ್ತು ಪಾಪ್ ಕಾರ್ನ್ ಬೆಲೆ ಹೆಚ್ಚು ಕಡಿಮೆ ಒಂದೇ ಸಮವಾಗಿದೆ....