Tagged: ಸುವರ್ಣ ನ್ಯೂಸ್

ರಿಪಬ್ಲಿಕ್ ಟಿವಿಯಿಂದ ರಾಜೀವ್ ಚಂದ್ರಶೇಖರ್ ಹೊರಕ್ಕೆ

ರಿಪಬ್ಲಿಕ್ ಟಿವಿ ಒಡೆತನದ ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಾಜೀವ್ ಚಂದ್ರಶೇಖರ್ ಅವರು ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನ ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವತಃ ರಾಜೀವ್ ಚಂದ್ರಶೇಖರ್...

ಫಾರಿನ್ ನಲ್ಲಿ ಸೆಟ್ಲ್ ಆಗ್ತೀನಿ ಅಂದಿದ್ದ ರಂಗ: ಅಗ್ನಿ

ರಂಗ ಎಂಬ ಮನುಷ್ಯ ಮೇಲ್ನೋಟಕ್ಕೆ ಏನ್ ನೈತಿಕತೆ, ದೇಶಪ್ರೇಮ, ನಮ್ಮ ನಾಡು-ನಮ್ಮ ಜನ ಅಂತ ಟಿವಿ ಮುಂದೆ ಫೋಸ್ ಕೊಟ್ಟು ದೊಡ್ಡದಾಗಿ ಮಾತನಾಡುತ್ತಾನ್ನಲ್ಲ. ಆದರೆ ಅವನ ಅಂತರಾಳದಲ್ಲಿ ಕಿಂಚಿತ್ತಾದರೂ ದೇಶಪ್ರೇಮ, ನೈತಿಕತೆ ಎಂಬುದು ಉಳಿದಿಲ್ಲ. ಆತನೊಬ್ಬ ವೇಷಧಾರಿ ಎಂದು ಅಗ್ನಿ ಶ್ರೀಧರ್ ಹರಿಹಾಯ್ದರು. ಸವ್ಯಸಾಚಿಗೆ ನೀಡಿದ ವಿಶೇಷ...

ದಿಗ್ವಿಜಯ ಚಾನಲ್ ಲೋಗೋ ಬಿಡುಗಡೆ; ಇದು ಕೂಡ ಬಿಜೆಪಿ ಮುಖವಾಣಿಯಾಗುವುದೇ?

ದಿಗ್ವಿಜಯ ಚಾನಲ್ ಲೋಗೋ ಬಿಡುಗಡೆ; ಇದು ಕೂಡ ಬಿಜೆಪಿ ಮುಖವಾಣಿಯಾಗುವುದೇ?

ಕನ್ನಡದಲ್ಲಿ ಮತ್ತೊಂದು ನ್ಯೂಸ್ ಚಾನಲ್ ಶೀಘ್ರದಲ್ಲೇ ಏರ್ ಆಗುವ ಹಂತ ತಲುಪಿದೆ. ವಿಪರ್ಯಾಸ ಎಂದರೆ ಈ ಚಾನಲ್ ಕೂಡ ಬಲಪಂಥಿಯ ವಿಚಾರಧಾರೆಗಳನ್ನು ಅದರಲ್ಲೂ ಬಿಜೆಪಿಯ ಮುಖವಾಣಿಯಾಗಿ ಸುದ್ದಿಗಳನ್ನು ಭಿತ್ತರಿಸುವ ಸಾಧ್ಯತೆಯೇ ದಟ್ಟವಾಗಿದೆ ಎಂಬ ಭಾವನೆ ಈಗಾಗಲೇ ಕನ್ನಡ ಪತ್ರಿಕಾ ಮಿತ್ರರಲ್ಲಿ ಮನೆ ಮಾಡಿದಂತಿದೆ. ಹೌದು, ‘ವಿಜಯವಾಣಿ’ ಬಳಗದಿಂದ...

ರಿಪಬ್ಲಿಕ್ ಗಾಗಿ ಸುಬ್ರಮಣಿಯನ್ ಸ್ವಾಮಿ ಜೊತೆ ಚೌಕಾಸಿ ನಡೆಯುತ್ತಾ?

ರಿಪಬ್ಲಿಕ್ ಗಾಗಿ ಸುಬ್ರಮಣಿಯನ್ ಸ್ವಾಮಿ ಜೊತೆ ಚೌಕಾಸಿ ನಡೆಯುತ್ತಾ?

ಟೈಮ್ಸ್ ನೌ ಚಾನಲ್ ತೊರೆದು ‘ರಿಪಬ್ಲಿಕ್’ ಎಂಬ ಹೆಸರಿನಲ್ಲಿ ಹೊಸ ಚಾನಲ್ ತೆರೆಯಲು ಹೊರಟಿರುವ ಅರ್ನಾಬ್ ಗೋಸ್ವಾಮಿ ಅವರ ನಾಗಲೋಟದ ಓಟಕ್ಕೆ ಬಿಜೆಪಿ ಹಿರಿಯ ನಾಯಕರೂ ಆದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬ್ರೇಕ್ ಹಾಕಿದ್ದಾರೆ. ಅರ್ನಾಬ್ ಗೋಸ್ವಾಮಿ ಅವರು ಆರಂಭಿಸಲಿರುವ ಹೊಸ ಚಾನಲ್ ಗೆ ‘ರಿಪಬ್ಲಿಕ್‘...

ಕೆಪಿ, ಸುವರ್ಣ ನ್ಯೂಸ್ ನಲ್ಲಿ ಸತ್ಯನಾರಾಯಣ ಪೂಜೆ; ರಾಜಕಾರಣಿಗಳ ಖಯಾಲಿ ಮೀಡಿಯಾ ಮಂದಿಗೂ ಬಂತೇ?

ಕೆಪಿ, ಸುವರ್ಣ ನ್ಯೂಸ್ ನಲ್ಲಿ ಸತ್ಯನಾರಾಯಣ ಪೂಜೆ; ರಾಜಕಾರಣಿಗಳ ಖಯಾಲಿ ಮೀಡಿಯಾ ಮಂದಿಗೂ ಬಂತೇ?

ದುರ್ಮುಖಿ ಸಂವತ್ಸರ, ಉತ್ತರಾಯಣ ಪುಣ್ಯ ಕಾಲ, ಮಕರಸಂಕ್ರಮಣದ ಎರಡನೇ ದಿನವಾದ ಸೋಮವಾರ ಅಂದರೆ ಜನವರಿ 16ರಂದು ರವಿ ಹೆಗಡೆ ಅವರು ಸಂಪಾದಕರಾಗಿ ಕನ್ನಡಪ್ರಭಕ್ಕೆ ಪಕ್ಕ ವಾಸ್ತು ಪ್ರಕಾರ ಘರ್ ವಾಪಸಿಯಾಗಿದ್ದಾರೆ. ರವಿ ಹೆಗಡೆ ಅವರ ರಂಗಪ್ರವೇಶಕ್ಕೂ ಮುನ್ನ ಕಚೇರಿ ತುಂಬಾ ಹೊಗೆಯೋ ಹೊಗೆ. ಅರೇ ಇದೇನಪ್ಪಾ ಹೊಗೆ...