Tagged: ಸ್ಯಾಂಡಲ್ ವುಡ್

ಮೈತ್ರಿಯಾ ಗೌಡ ಮತ್ತೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ?

ಕೇಂದ್ರ ಸಚಿವ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ ಅಂತ ಹೇಳಿಕೊಂಡು ಸಾಕಷ್ಟು ವಿವಾದ ಸೃಷ್ಟಿಸಿದ್ದ ನಟಿ ಮೈತ್ರಿಯಾ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೈತ್ರಿಯಾ ಗೌಡ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇನಪ್ಪಾ ಎರಡು ವರ್ಷದ ಬಳಿಕ ಈಗ ಮತ್ತೆ ಸ್ಟೇಷನ್ ಮೆಟ್ಟಿಲೇರಿದ್ದಾರಾ...

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಇದೀಗ ಫುಲ್ ಡಿಮ್ಯಾಂಡ್ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಶ್ರೀನಾಥ್ ನಂತರ ಟಾಲಿವುಡ್, ಕಾಲಿವುಡ್ ಗೆ ಕಾಲಿಟ್ಟಿದ್ದರು. ಇತ್ತೀಚಿಗೆ ಆಕೆ ಬಾಲಿವುಡ್ ನಲ್ಲೂ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಮಿಲನ್ ಟಾಕೀಸ್ ನಲ್ಲಿ...

ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖಗೆ ಏನಾಯ್ತು?

ಖ್ಯಾತ ಸಂಗೀತ ನಿರ್ದೇಶಕ, ಗೀತೆ ರಚನೆಕಾರ ಹಂಸಲೇಖ ಅವರು ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋ ನಡೆಸಿಕೊಡುವ ವೇಳೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಅವರು...

ಏನಿದು ಆರ್ ಜೆ ರಶ್ಮಿ ರದ್ಧಾಂತ?

ತನ್ನ ಒರಟು ಮಾತುಗಳಿಂದಲೇ ಮುಖ್ಯವಾಹಿನಿಗೆ ಬಂದಿರುವ ಆರ್ ಜೆ ರಶ್ಮಿ ವಿರುದ್ಧ ಸ್ಯಾಂಡಲ್ ವುಡ್ ತಿರುಗಿಬಿದ್ದಿದೆ. ಮಾತಿನ ಮೋಡಿಗೆ ಸಿಲುಕಿಸಿ ಇಲ್ಲಸಲ್ಲದ ರಾದ್ದಾಂತ ಮಾಡುವ ರಶ್ಮಿ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ. ಕನ್ನಡವನ್ನು ಕೆಟ್ಟದಾಗಿ ಮಾತನಾಡುವುದು ಮಾತ್ರವಲ್ಲದೆ ಕನ್ನಡಿಗರ ಅವಹೇಳನ ಮಾಡುವ ರಶ್ಮಿ ಶೋಗೆ...

ಇದೇನಿದು ಸ್ಯಾಂಡಲ್ ವುಡ್ ನಲ್ಲಿ ಓಂ ಪ್ರಕಾಶ್ ರಾವ್ ಸೆನ್ಸೇಷನಲ್ ನ್ಯೂಸ್?

ಎಕೆ47, ಸಿಂಹದಮರಿ ಚಿತ್ರದ ಬಳಿಕ ಶಿವರಾಜ್ ಕುಮಾರ್ ಮತ್ತು ಓಂ ಪ್ರಕಾಶ್ ರಾವ್ ಒಂದಾಗಿ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಇದೀಗ ಗಾಂಧಿನಗರದಲ್ಲಿ ಓಂ ಪ್ರಕಾಶ್ ರಾವ್ ಹರಿಬಿಟ್ಟಿರುವ ಸೆನ್ಸೇಷನಲ್ ನ್ಯೂಸ್ ಗೆ ಸ್ಯಾಂಡಲ್ ವುಡ್ ತತ್ತರಿಸಿದೆ. ಶಿವರಾಜ್ ಕುಮಾರ್ ಗಾಗಿ ಸಿದ್ಧಪಡಿಸಿರುವ ತ್ರಿವಿಕ್ರಮ...

ಮೀರಾ ಜಾಸ್ಮಿನ್ ಈ ಅವತಾರ ನೋಡಿ ಅಭಿಮಾನಿಗಳು ಶಾಕ್

ಮೀರಾ ಜಾಸ್ಮಿನ್ ಈ ಅವತಾರ ನೋಡಿ ಅಭಿಮಾನಿಗಳು ಶಾಕ್

ಅರಸು, ಹೂ ಸೇರಿದಂತೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಮುದ್ದು ಮುಖದ ಮಲಯಾಳಿ ಬೆಡಗಿ ಮೀರಾ ಜಾಸ್ಮಿನ್ ಅವರ ಈಗಿನ ಫೋಟೋಗಳನ್ನು ನೋಡಿದರೆ ನಿಜಕ್ಕೂ ಶಾಕ್ ಆಗೋದು ಗ್ಯಾರಂಟಿ. ಸಾಕಷ್ಟು ರಂಪಾಟದ ಬಳಿಕ ದುಬೈ ಉದ್ಯಮಿಯನ್ನಯ ಕೈಹಿಡಿದು ವಿದೇಶಕ್ಕೆ ಹಾರಿದ್ದ ಜಾಸ್ಮಿನ್ ಇದೀಗ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ....

ಎಲೆಕ್ಷನ್ ಟೈಂನಲ್ಲಿ ರಾಧಿಕಾ ಕೊಟ್ರೂ ಸರಿಯಾದ ಬಿಸ್ಕೆಟ್

ರಾಜ್ಯದಲ್ಲಿ ಚುನಾವಣೆ ರಂಗೇರತೊಡಗಿದೆ. ಪಕ್ಷದಿಂದ ಪಕ್ಷಕ್ಕೆ ಹಂಪಿಂಗ್, ಜಂಪಿಂಗ್ ಶುರುವಾಗಿದೆ. ಸಿನಿ ತಾರೆಯರು, ಸರಕಾರಿ ಅಧಿಕಾರಿಗಳು ರಾಜಕೀಯ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಮಧ್ಯೆ ಕನ್ನಡದ ಸ್ಟಾರ್ ನಟಿ ರಾಧಿಕಾ ಕೂಡ ಖಾದಿ ತೊಡಲಿದ್ದಾರೆಯೇ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಒಂದು ಕಾಲದಲ್ಲಿ ರಾಧಿಕಾ ಸ್ಯಾಂಡಲ್ ವುಡ್ ನ...

ಐಂದ್ರಿತಾ ಮಾಡಿದ ಈ ಕೆಲಸಕ್ಕೆ ಸ್ಯಾಂಡಲ್ ವುಡ್ ಶಾಕ್!

ನಂದಿಬೆಟ್ಟದಲ್ಲಿ ನಾಯಿಮರಿಗಳನ್ನು ಸಂರಕ್ಷಿಸಿದ ಕಾರಣಕ್ಕೆ ಪೇಟಾ ಪ್ರಶಸ್ತಿ ಪಡೆದ ಐಂದ್ರಿತಾ ರೇ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಸುದ್ದಿಯಾಗಿದ್ದಾರೆ. ಚಿಗರೆ ಕಂಗಳೆ ತಾರೆ ಜೊತೆಗೆ ದೂತ್ ಪೇಡಾ ನಾಯಕ ಎಂದೇ ಕರೆಯಲ್ಪಡುವ ದಿಗಂತ್ ಕೂಡ ಸದ್ದು ಮಾಡಿದ್ದಾರೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಇದೆ....

ಸುದೀಪ್, ದರ್ಶನ್ ಯಾರ ಪರ?

ಚುನಾವಣೆ ಘೋಷಣೆಯಾಗಿರುವುದರಿಂದ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಪ್ರಚಾರಕ್ಕೆ ಆಹ್ವಾನಿಸಲಾಗುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಯಾವ್ಯವ ಸ್ಟಾರ್ ಗಳು ಯಾವ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಸುದೀಪ್ ಅವರು ಈಗಾಗಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರನ್ನು ಭೇಟಿ ಮಾಡಿದ್ದು ಇವರು ಯಾವ ಪಕ್ಷದ ಪರವಾಗಿ...

5 ಕೋಟಿ ದಾಟಿದ ಬೊಂಬೆ ಹೇಳುತೈತೆ ಸಾಂಗ್ 

ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಕುಮಾರ್ ಚಿತ್ರದ ಬೊಂಬೆ ಹೇಳುತೈತೆ ಹಾಡು ಸ್ಯಾಂಡಲ್ ವುಡ್ ನಲ್ಲಿ ದಾಖಲೆ ನಿರ್ಮಿಸಿದೆ. ಯೂಟೂಬ್ ನಲ್ಲಿ ಈ ಹಾಡು ವೀಕ್ಷಿಸಿದವರ ಸಂಖ್ಯೆ ಐದು ಕೋಟಿ ದಾಟಿದ್ದು, ಕನ್ನಡ ಚಿತ್ರರಂಗದ ಯಾವುದೇ ಹಾಡು ಮಾಡದ ದಾಖಲೆಯನ್ನು ಬೊಂಬೆ ಹೇಳುತೈತೆ ಮಾಡಿದೆ. ಆರಂಭದಲ್ಲಿ...